ಮಾಲತೇಶ ಅಂಗೂರ ಅಭಿವೃದ್ದಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರ
Malatesh Angoor is a recipient of the Development and Environmental Journalism Award
ಮಾಲತೇಶ ಅಂಗೂರ ಅಭಿವೃದ್ದಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರ
ಹಾವೇರಿ 07:ಶ್ರೀ ಹೊಸಮಠದ ಆವರಣದಲ್ಲಿ ಅಭಿವೃದ್ದಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾದ ಹಿರಿಯ ಸಾಹಿತಿಗಳು ಹಾಗೂ ಕೌರವ ದಿನಪತ್ರಿಕೆಯ ವರದಿಗಾರರಾದ ಮಾಲತೇಶ ಅಂಗೂರ ಅವರಿಗೆ ಹಾವೇರಿ ಜಿಲ್ಲಾ ಮಾರ್ಷಲ್ ಆಟ್ಸ್ ಸಾಹಸ ಸ್ಪೋಟ್ಸ ಕ್ಲಬ್ (ರಿ) ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದಭದಲ್ಲಿ ಶ್ರೀ ಹೊಸಮಠದ ಪರಮಪೂಜ್ಯರಾದ ಬಸವಶಾಂತಲಿಂಗ ಮಹಾಸ್ವಾಮಿಗಳು,ಮುಖಂಡರಾದ ಮೌಲಾಸಾಬ ಗಣಜೂರ,ಸಮಾಜಿಕ ಹೋರಾಟಗಾರರಾದ ಶಾಹೀದ ದೇವಿಹೊಸೂರ,ನವೀದ ಅಮ್ಮಿನಭಾವಿ,ನಯೀಮ ಹುಲಗೂರ,ಮಾಲತೇಶ ಆನವಟ್ಟಿ,ಶಿದ್ದರಾಜ ಜಾಬೀನ ಇದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 