ಕರ್ನಾಟಕ ಚುನಾವಣಾ ಆಯುಕ್ತರಿಗೆ ಗೌರವ ಸನ್ಮಾನ: ಮಹಾಂತೇಶ ಸಾಲಿ
ಶಿಗ್ಗಾವಿ 04: ಪಟ್ಟಣದ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಕರ್ನಾಟಕ ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿಯವರಿಗೆ ಕಾಂಗ್ರೆಸ್ ಮುಖಂಡ ಮಹಾಂತೇಶ ಸಾಲಿಯವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಿಗ್ಗಾವಿ ತಾಲೂಕ ಗ್ಯಾರಂಟಿ ಸಮಿತಿ ಅಧ್ಯಕ್ಷ ಎಸ್ ಎಫ್ ಮಣಕಟ್ಟಿ, ಹಾವೇರಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಿವಾನಂದ ರಾಮಗೇರಿ, ಶಿಗ್ಗಾವಿ ತಾಲೂಕ ಜನತಾ ಬಜಾರ ನಿರ್ದೇಶಕ ಶಿವಾನಂದ ಮಾದರ,ಮುಖಂಡ ಶೇಖಪ್ಪ ಬಳಗಣ್ಣನವರ ಮತ್ತಿತರರು ಉಪಸ್ಥಿತರಿದ್ದರು.