ಅನ್ನ ಸಂತರ್ಪಣೆ ಕಾರ್ಯಕ್ರಮ Anniversary Celebration Program
Lokadrshan Daily
3/16/25, 10:47 PM ಪ್ರಕಟಿಸಲಾಗಿದೆ
ಶಿಗ್ಗಾವಿ06 : ಪಟ್ಟಣದ ಅಂಚೆ ಕಚೇರಿಯ ಹತ್ತಿರವಿರುವ ಅಯ್ಯಪ್ಪಸ್ವಾಮಿಯ ಸನ್ನಿದಿಯಲ್ಲಿ ಮಹಾ ಅನ್ನ ಸಂತರ್ಪಣೆ ಕಾರ್ಯಕ್ರಮ ನೇರವೇರಿತು. ಸಾರ್ವಜನಿಕರೆಲ್ಲರೂ ಪಾಲ್ಗೊಂಡು ಪ್ರಸಾದವನ್ನು ಸ್ವೀಕರಿಸಿ ದೇವರ ಕೃಫೆಗೆ ಪಾತ್ರರಾದರು.