ಮುತಗಾ ಜಾತ್ರೆ: ಶುಭ ಕೋರಿದ ಸಚಿವೆ ಲಕ್ಷ್ಮೀ ಹೆಬ್ಬಾಳಕ
ಬೆಳಗಾವಿ,27:  300 ವರ್ಷಗಳ ಇತಿಹಾಸ ಹೊಂದಿರುವ ಮುತಗಾ ಗ್ರಾಮದ  ಭಾವಕೇಶ್ವರಿ ದೇವಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ...
July 27, 05:13 PM   |   By Admin
ಕ್ರೀಡಾ ಸಾಧಕರಿಗೆ ಸುರೇಶ ಯಾದವ್ ಫೌಂಡೇಶನ್ ವತಿಯಿಂದ ಸನ್ಮಾನ
ಬೆಳಗಾವಿ,27 : ಶ್ರೀಲಂಕಾ ದೇಶದ ಕೊಲೊಂಬೊ ನಗರದಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾದ ಅಂತಾರಾಷ್ಟ್ರೀಯ ಮಟ್ಟದ ಪ್ಯಾರಾ ಥ್ರೋಬಾಲ್ ಚಾಂಪಿಯನ್ ಶಿಪ್ ನಲ್ಲಿ ಶ್ರೀಲಂಕಾ ಮಣಿಸಿ ಭಾರತ ಜಯಗಳಿಸು...
July 27, 05:09 PM   |   By Admin
ಆಗಸ್ಟ್‌ ತಿಂಗಳಲ್ಲಿ, ಇಸ್ಕಾನ್ ಅನೇಕ ಕಾರ್ಯಕ್ರಮ ಆಯೋಜಿಸಿದ್ದಾರೆ
ಬೆಳಗಾವಿ,27:  ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್  ಇಸ್ಕಾನ್ ಆಗಸ್ಟ್‌ ತಿಂಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಮಾರಿಷಸ್‌ನ ಇಸ್ಕಾನ...
July 27, 03:56 PM   |   By Admin
ಸಮರ್ಪಕ ನಿರ್ವಹಣೆಗೆ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ: ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ,27: ನಿರಂತರ ಮಳೆಯಿಂದಾಗಿ ಜಿಲ್ಲೆಯಲ್ಲಿ ಉದ್ಭವಿಸಬಹುದಾದ ಪ್ರವಾಹ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲು ಎಲ್ಲ ಇಲಾಖಾ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸು...
July 27, 03:25 PM   |   By Admin
ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯಕ್ಕೆ ಗವರ್ನನ್ಸ್‌ ನೌ ಪ್ರಶಸ್ತಿ ; ಸೇವೆ ವಿತರಣೆ ಇನ್ನೂ ಉತ್ತಮವಾಗಬೇಕು : ತ್ಯಾಗರಾಜ
ಬೆಳಗಾವಿ 26 : ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯಕ್ಕೆ ಗವರ್ನನ್ಸ್ನೌ ಪ್ರಶಸ್ತಿ ಸಮಾರಂಭದಲ್ಲಿ ಹೈದರಾಬಾದ್ ನಲ್ಲಿ ನಡೆದ ಉಠಜಡಿಟಿಚಿಟಿಛಿಜ ಓಠ ಆಯೋಜಿಸಿದ  ಕಾರ್ಯಕ್ರಮದಲ್ಲಿ ಪ್ರ...
July 26, 09:12 PM   |   By Admin
ಎನ್‌ಸಿಸಿ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಗುರ್ಬೀರ್‌ಪಾಲ್ ಸಿಂಗ್ ಬೆಳಗಾವಿಗೆ ಭೇಟಿ
 ಬೆಳಗಾವಿ 26: ನ್ಯಾಷನಲ್ ಕೆಡೆಟ್ ಕಾರ​‍್್ಸ (ಎನ್‌ಸಿಸಿ) ಮಹಾನಿರ್ದೇಶಕರು, ಲೆಫ್ಟಿನೆಂಟ್ ಜನರಲ್ ಗುರ್ಬೀರ್‌ಪಾಲ್ ಸಿಂಗ್, ಪಿವಿಎಸ್‌ಎಂ, ಎವಿಎಸ್‌ಎಂ, ವಿಎಸ್‌ಎಂ ಅವರು ಇಂದು ...
July 26, 08:56 PM   |   By Admin
ವಿದ್ಯಾರ್ಥಿಗಳು ವೀರ ಸೇನಾನಿಗಳನ್ನು ಸ್ಮರಿಸಬೇಕು: ಡಾ. ಮೇಲಿನಮನಿ
ಬೆಳಗಾವಿ 26 ಜುಲೈ : ಭಾರತ ಇಲ್ಲಿಯವರೆಗೆ ಯಾವ ದೇಶದ ಮೇಲೆಯೂ ದಾಳಿ ಮಾಡಿಲ್ಲ. ಆದರೆ ತನ್ನ ಮೇಲೆ ದಾಳಿ ಮಾಡಿದ ವೈರಿಗಳನ್ನು ತಿರುಗಿ ನೋಡುವಂತೆ ಪಾಠ ಕಲಿಸಿದೆ ಎಂದು ಪ್ರಾಚಾರ್ಯ ಡಾ.ಎಚ...
July 26, 08:52 PM   |   By Admin
ಸಾಮಾಜಿಕ ಶಾಂತಿಯ ಹರಿಕಾರ ಸದ್ಗುರು ವಾಮನರಾವ್ ಪೈ
ಬೆಳಗಾವಿ 26: ಸಮಾಜ ಇಂದು ಹಲವು ಬಗೆಯ ಅಶಾಂತಿ, ಅತೃಪ್ತಿ, ಅಸಹನೆ, ಉದ್ವೇಗಗಳಿಂದ ತೊಳಲಾಡುತ್ತಿದೆ. ಇದಕ್ಕೆ ಪರಿಹಾರವೇನು? ಪರಿಹಾರವೆಲ್ಲಿದೆ? ಪರಿಹಾರ ಕೊಡುವವರು ಯಾರು?  ಈ ಪ್...
July 26, 08:47 PM   |   By Admin
ಭೀಮಪ್ಪಾ ಮಟಗಾರ ನಿಧನ
ಯಮಕನಮರಡಿ 26: ಸಮೀಪದ ಹಿಡಕಲ್ ಡ್ಯಾಮಿನ ಕರ್ನಾಟಕ ನೀರಾವರಿ ನಿಗಮದ ನಿವೃತ್ತ ನೌಕರರಾದ ಭೀಮಪ್ಪಾ ಕಾಶಪ್ಪಾ ಮಟಗಾರ ಇವರು ದಿ. 25ರಂದು ನಿಧನರಾದರು. ದಿವಂಗತರಿಗೆ ಪತ್ನಿ ಒಬ್ಬ ಮಗ ಐದು ...
July 26, 08:43 PM   |   By Admin
ಮಲ್ಲಯ್ಯ ಮಹಾಸ್ವಾಮಿಗಳಿಗೆ ಸನ್ಮಾನ
ಯಮಕನಮರಡಿ 26: ಸಮೀಪದ ಘೋಡಗೇರಿಯ ಶಿವಾನಂದ ಮಠದ ಪೀಠಾಧಿಶ ಮಲ್ಲಯ್ಯ ಮಹಾಸ್ವಾಮಿಗಳು ಅವರಿಗೆ  ಗುರುಪೂರ್ಣಿಮೆಯ ನಿಮಿತ್ಯ ಕರ್ನಾಟಕ ಪತ್ರಕರ್ತರ ಸಂಘ ತಾಲೂಕಾ ಘಟಕದ ಹುಕ್ಕೇರಿ ಮತ್...
July 26, 07:12 PM   |   By Admin

ಇತ್ತೀಚಿನ ಸುದ್ದಿ