ಅಗಸ್ಟ್‌ 1 ರಂದು ಡಾ.ಪ್ರಭಾಕರ ಕೋರೆಯವರ ‘ಸಮಾಜಭೂಷಣ’ ಗ್ರಂಥ ಲೋಕಾರ್ಪಣೆ
ಬೆಳಗಾವಿ,31: 77ನೇ ಡಾ.ಪ್ರಭಾಕರ ಕೋರೆ ಜನ್ಮದಿನದ ನಿಮಿತ್ತ  ಡಾ.ಪ್ರಭಾಕರ ಕೋರೆ ಅಭಿಮಾನಿಗಳು ಮಹಾಲಿಂಗಪುರದ ಡಾ.ಅಶೋಕ ನರೋಡೆ ಸಂಪಾದಿತ ‘ಸಮಾಜಭೂಷಣ’ ಅಭಿನಂದನ ಗ್ರಂಥ ಲೋಕಾರ್ಪಣ...
July 31, 07:34 PM   |   By Admin
ಅರೋಗ್ಯ ರಕ್ಷಣೆಗೆ ಹಸಿ ಕಸ, ವನ ಕಸ ಪ್ರತೇಕ ವಿಲೇವಾರಿ ಮಾಡಿ: ಡಾ. ಕಿರಣ ಮೂಡಲಗಿ
ಧರ್ಮಸ್ಥಳ ಗ್ರಾಮೀಣ ಸಂಘದಿಂದ ಹಸಿ ಕಸ, ವನ ಕಸ ವಿಲೇವಾರಿ ಕಾರ್ಯಾಗಾರನೇಸರಗಿ 31: ದಿನನಿತ್ಯ ಬಳಸುವ ವಸ್ತುಗಳಿಂದ ಉಳಿಯುವ ತ್ಯಾಜ್ಯ ವಸ್ತುಗಳಲ್ಲಿ ಹಸಿ ಕಸ ಮತ್ತು ವನ ಕಸಗಳನ್ನು ಪ್ರತ...
July 31, 04:07 PM   |   By Admin
ಕಟ್ಟಿಗೆ ತೂಗುಸೇತುವೆ ಮೇಲೆ ಅಂತಿಮ ಸವಾರಿ: 6 ಕಿ.ಮೀ ಹೆಣ ಹೊತ್ತು ಸಾಗಿದ ಗ್ರಾಮಸ್ಥರು
ಬೆಳಗಾವಿ,29 : ಮೊನ್ನೆಯಷ್ಟೇ ಚಟ್ಟವೇರಿ ಆಸ್ಪತ್ರೆಗೆ ಸಾಗಿಸಿದರೂ ಬದುಕಿ ಉಳಿಯದ ಹರ್ಷದಾ ಪ್ರಕರಣ ಮನಸಿನಿಂದ ಮಾಸುವ ಮುನ್ನವೇ ಖಾನಾಪುರದಲ್ಲಿ ಮಳೆಯ ಮಧ್ಯೆಯೇ ಮೃತ ವ್ಯಕ್ತಿಯ ಶವ ಸಂಸ್...
July 29, 08:03 PM   |   By Admin
ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಅರ್ಥಪೂರ್ಣ ಆಚರಣೆಗೆ ಕ್ರಮ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್
ಬೆಳಗಾವಿ 29: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924 ರಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನವು ಶತಮಾನದ ಮೈಲಿಗಲ್ಲನ್ನು ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ...
July 29, 07:29 PM   |   By Admin
ರಾಜಾ ಲಖಮಗೌಡ ಸರದೇಸಾಯಿಯವರ 160 ನೇ ಜಯಂತಿ ಅಚರಣೆ
ಬೆಳಗಾವಿ,29: ಕೆಎಲ್‌ಎಸ್ನ   ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ವಂಟಮುರಿ ರಾಜಾ ಲಖಮಗೌಡ ಸರದೇಸಾಯಿ ಅವರ 160 ನೇ ಜಯಂತಿಯನ್ನು ಸೋಮವಾರ ಆಚರಿಸಲಾಯಿತು.  &n...
July 29, 06:04 PM   |   By Admin
ಗವರ್ನನ್ಸ್ನೌ ಪ್ರಶಸಿ
ಬೆಳಗಾವಿ,29: ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯಕ್ಕೆ ಗವರ್ನನ್ಸ್ನೌ ಪ್ರಶಸ್ತಿ ಸಮಾರಂಭದಲ್ಲಿ ಹೈದರಾಬಾದ್ ನಲ್ಲಿ ನಡೆದ ಉಠಜಡಿಟಿಚಿಟಿಛಿಜ ಓಠ ಆಯೋಜಿಸಿದ  ಕಾರ್ಯಕ್ರಮದಲ್ಲಿ ಪ್ರಶ...
July 29, 05:45 PM   |   By Admin
ವಾರದ ವಚನೋತ್ಸವ ಕಾರ್ಯಕ್ರಮ
ಬೆಳಗಾವಿ,28: ಪ್ರತಿ ವಾರ ನಡೆಯುವ ವಚನೋತ್ಸವ ಕಾರ್ಯಕ್ರಮ ರವಿವಾರ ರುಕ್ಮಿಣಿ ನಗರದಲ್ಲಿ ಜರುಗಿತು. ಬಸವರಾಜ ಕಮ್ಮಾರ, ಶಿವಲಿಂಗ ಬೆಂಡಿಗೇರಿ, ಅಭಿಲಾಷ, ಡಿ,ಎಂ,ಕುರಬೇಟ ಇವರು ಸಂಗ...
July 28, 08:18 PM   |   By Admin
ಹುಲಗಬಾಳಿ ಗ್ರಾಮದಲ್ಲಿ ಪ್ರವಾಹ ಪೀಡಿತರಿಗೆ ಅಗತ್ಯ ವಸ್ತು ವಿತರಣೆ
ಸಂಬರಗಿ ಸಮೀಪದ ಹುಲಗಬಾಳಿ ಗ್ರಾಮದಲ್ಲಿ ಪ್ರವಾಹ ಪೀಡಿತರಿಗೆ ಶಾಸಕ ಲಕ್ಷ್ಮಣ ಸವದಿ ಇವರ ಹಸ್ತದಿಂದ ಅಗತ್ಯ ವಸ್ತುಗಳನ್ನು ನೀಡಲಾಯಿತು. ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ...
July 28, 08:09 PM   |   By Admin
ಸತತ ಮಳೆಗೆ ಮನೆ ಕುಸಿದು ವೃದ್ಧೆ ನಿರ್ಗತಿಕ
ಸಂಬರಗಿ 28: ಗಡಿ ಭಾಗದ ಅನಂತಪುರ ಗ್ರಾಮದ ರತ್ನಾಬಾಯಿ ನಾರಾಯಣ ಕಾಶಿದ್ ಅವರ ಮನೆೆ ಕುಸಿದು ಬಿದ್ದಿದ್ದರಿಂದ ಸುಮಾರು ಎರಡು ಲಕ್ಷ ರೂ.ಯಷ್ಟು ಹಾನಿಯಾಗಿದೆ. ಇದ್ದ ಒಂದು ಮನೆ ಬಿದ್ದು, ವ...
July 28, 08:03 PM   |   By Admin
ಸಪ್ತಸಾಗರ ಕಾಳಜಿಕೇಂದ್ರಕ್ಕೆ ಕಾಂಗ್ರೆಸ್ ಮುಖಂಡರು ಭೇಟಿ
ಸಂಬರಗಿ 28: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮಾಧ್ಯಮ ಪ್ರತಿನಿಧಿ ರಾಹುಸಾಹೇಬ್ ಐಹೊಳೆ ಹಾಗೂ ಕಾಂಗ್ರೆಸ್ ಮುಖಂಡ ರಮೇಶ್ ಸಿಂದಗಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಪ್...
July 28, 08:01 PM   |   By Admin

ಇತ್ತೀಚಿನ ಸುದ್ದಿ