ಸಕ್ರೆ ಪ್ರಮಾಣ ಕಡ್ಡಾಯತೆಗೆದುಹಾಕಿ ಪ್ರತಿ ಟನ್ನಿಗೆ ಒಂದೆ ಬಿಲ್ ನೀಡಬೇಕು
ಸಂಬರಗಿ, 13 : ಸರ್ಕಾರವು ಕಬ್ಬಿನ ರಿಕವರಿ ಸಕ್ರೆ ಪ್ರಮಾಣ ಕಡ್ಡಾಯ ತೆಗೆದುಹಾಕಿ 3,300 ರೂ. ಗಳ ಒಂದೇ ಬಿಲ್ ಪ್ರತಿಫಟನ್ನಿಗೆನೀಡಬೇಕು ಮತ್ತು ಮಹಾರಾಷ್ಟ್ರದಿಂದ ಕಬ್ಬನ್ನು ಸಾಗಿಸುವ ಕ...
November 13, 06:50 PM   |   By Admin
ಕೆಎಲ್‌ಇ ಸಂಸ್ಥೆಯನ್ನು ಕಟ್ಟಿದ ಶಿಕ್ಷಕ ತ್ಯಾಗ ಅವಿಸ್ಮರಣೀಯ: ಡಾ.ಎಂ.ಆರ್‌.ಜಯರಾಮ್
ಬೆಳಗಾವಿ 13: ಸಮಾಜವನ್ನು ಬದಲಿಸುವ ಒಂದು ಅದ್ಭುತ ಶೈಕ್ಷಣಿಕ ಯಾನ ರೋಮಾಂಚನಕಾರಿ. ಒಂದು ಶೈಕ್ಷಣಿಕ ಬೀಜವನ್ನು ಭಿತ್ತಿ ಅಸಂಖ್ಯ ಮರಗಳನ್ನು ಬೆಳೆದವರು ಅವರು. ಅವರ ದೂರದೃಷ್ಟಿಯ ಫಲವಾಗಿ...
November 13, 05:59 PM   |   By Admin
ಕೆ.ಎಲ್‌.ಇ.ಸಂಸ್ಥೆಯ 110 ನೇ ಸಂಸ್ಥಾಪನಾ ದಿನಾಚರಣೆ
 ಸವದತ್ತಿ 13: ನಾವು ಭೌತಿಕವಾಗಿ ಹಚ್ಚಿದ ದೀಪ ಆರಬಹುದು, ಕೆ.ಎಲ್‌.ಇ.ಸಂಸ್ಥೆಯನ್ನು ಕಟ್ಟಿದ ಸಪ್ತರ್ಷಿಗಳು ಹಚ್ಚಿದ ಅಕ್ಷರದ ದೀಪ ಇಡೀ ಭೂಮಂಡಲ ಇರೋವರೆಗೂ ಬೆಳಗುತ್ತಿರುತ್ತದೆ ಎ...
November 13, 04:14 PM   |   By Admin
ರಾಜು ಕಾಗೆಗೆ ಸನ್ಮಾನ
ಸಂಬರಗಿ 13: ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ರಾಜು ಕಾಗೆ ಅವರನ್ನು ಮದಭಾವಿಯ ಖಂಡೇರಾವ್ ಘೋರೆ​‍್ಡ ಸರ್ಕಾರ್ ಸನ್ಮಾನಿಸಿದರು.  ಮದಭಾವಿಯಲ್ಲಿ ತಾಲೂಕು ಪ...
November 13, 03:14 PM   |   By Admin
ಸಂಭ್ರಮದಿಂದ ಜರುಗಿದ ಶ್ರೀ ಚಿದಂಬರೇಶ್ವರ ಶೈವಾಗ ಮೋಕ್ತ ರಥೋತ್ಸವ
ಸವದತ್ತಿ 12: ರಾಮಾಪೂರಸೈಟ್ ಶ್ರೀ ಚಿದಂಬರೇಶ್ವರ ಶೈವಾಗ ಮೋಕ್ತ ರಥೋತ್ಸವವು ಅತೀ ಸಂಭ್ರಮದಿಂದ ಜರುಗಿತು.    ಇಲ್ಲಿನ ರಾಮಾಪೂರಸೈಟದ ಶ್ರೀ ಚಿದಂಬರೇಶ್ವರ ಜಾತ್ರಾ ಮಹೋತ್ಸವ...
November 12, 08:46 PM   |   By Admin
ಬೆಳಗಾವಿ ಚಳಿಗಾಲ ಅಧಿವೇಶನಕ್ಕೆ ಪ್ರತ್ಯೇಕತೆಯ ಬಿಸಿ : ರಾಷ್ಟ್ರಪತಿ, ಪ್ರಧಾನಿ, ಸಿಎಂಗೆ ಶಾಸಕ ರಾಜು ಕಾಗೆ ಪತ್ರ
ಬೆಳಗಾವಿ 12: ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಸಮೀಸುತ್ತಿದ್ದಂತೆ ಮತ್ತೆ ಉತ್ತರ ಕರ್ನಾಟಕದ ಕೂಗು ತೀವ್ರಗೊಂಡಿದ್ದು, ದಿವಂಗತ, ಸಚಿವ ಉಮೇಶ ಕತ್ತಿ ಅವರ ಅಗಲಿಕೆಯ ಬಳಿಕ ಮೊದಲ ಬಾರಿಗೆ...
November 12, 08:16 PM   |   By Admin
ಗೃಹ ಸಚಿವರ ರಾಜೀನಾಮೆಗೆ ಒತ್ತಾಯ
ಬೆಳಗಾವಿ 12: ಬೆಂಗಳೂರಿನ ಪರ​‍್ಪನ ಅಗ್ರಹಾರದಲ್ಲಿ ರಾಜ್ಯ ಸರಕಾರ ಹಾಗೂ ಗೃಹ ಇಲಾಖೆ ಭಯೋತ್ಪಾದಕರಿಗೆ ರಾಜಾತಿಥ್ಯ ನೀಡುತ್ತಿದೆ ಎಂದು ಆರೋಪಿಸಿ, ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸಿ ...
November 12, 08:13 PM   |   By Admin
ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ, ಬೀದಿ ವ್ಯಾಪಾರಿಗಳ ವ್ಯವಸ್ಥೆಗೆ ಪಾಲಿಕೆ ಅಸ್ತು
ಬೆಳಗಾವಿ 11: ಬೆಳಗಾವಿ ನಗರ ವೇಗವಾಗಿ ಬೆಳೆಯುತ್ತಿದೆ. ಸಂಚಾರ ಸಮಸ್ಯೆ ಇದ್ದ ಕಡೆಗಳಲ್ಲಿ ಶಾಶ್ವತ ಪರಿಹಾರ ಕಲ್ಪಿಸಲು ಪಾಲಿಕೆಯಿಂದ ಪಾರ್ಕಿಂಗ್ ಜಾಗ ಗುರುತಿಸಿ ವ್ಯವಸ್ಥೆ ಕಲ್ಪಿಸಬೇಕು...
November 12, 08:10 PM   |   By Admin
ಕನ್ನಡಿಗರ ವಿರುದ್ದ ಆಂದೋಲನ ನಡೆಸಲು ಸಿದ್ದತೆ: ಮರಾಠ ಬವನದಲ್ಲಿ ಸಭೆ
ಬೆಳಗಾವಿ 12: ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ನಾನುಡಿಯಂತೆ ರಾಜ್ಯ ಸರಕಾರ ಬೆಳಗಾವಿಯಲ್ಲಿ ಬರುವ ಡಿ. 8ರಂದು ನಡೆಸಲು ಉದ್ದೇಶಿಸಿರುವ ಚಳಿಗಾಲ ಅಧಿವೇಶನದ ವಿರುದ್ದ ನಾಡ ವಿರೋ...
November 12, 08:02 PM   |   By Admin
ಜೆಸಿಇಆರ್ ನ ‘ಸವಿಷ್ಕಾರ್‌’ ರಾಷ್ಟ್ರೀಯ ಮಟ್ಟದ ತಾಂತ್ರಿಕ-ಸಾಂಸ್ಕೃತಿಕ ಉತ್ಸವ ಉದ್ಘಾಟನೆ
ಬೆಳಗಾವಿ 12: ದೇಶದ ಅಭಿವೃದ್ಧಿಗೆ ಸಂಶೋಧನೆ ಅತ್ಯಗತ್ಯವಾಗಿದೆ.  ಹೀಗಾಗಿ ವಿದ್ಯಾರ್ಥಿಗಳು ಹೊಸ- ಹೊಸ  ಸಂಶೋಧನೆಗಳ ಕಡೆಗೆ ಸಾಗಿದಾಗ ಮಾತ್ರ  ಉದೋಗ ಗಳು ಸೃಷ್ಟಿಯಾಗು...
November 12, 06:57 PM   |   By Admin

ಇತ್ತೀಚಿನ ಸುದ್ದಿ