ರೈತರನ್ನು ಸಂಘಟಿಸಿದ ಚೂನಪ್ಪ ಪೂಜಾರಿ, ಹಸಿರು ಸೇನೆಗೆ ಸೇರೆ​‍್ಡ
ಲೋಕದರ್ಶನ ವರದಿ  ಹುಕ್ಕೇರಿ  11: ಮದಿಹಳ್ಳಿ ಯಲ್ಲಿ ರೈತರನ್ನು ವಗ್ಗುಡಿಸಿದ ಚೂನಪ್ಪ ಪೂಜಾರಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಗೆ ಹುಕ್ಕೇರಿ ತಾಲೂಕಿನ ...
May 11, 06:47 PM   |   By Admin
ಸವದತ್ತಿ ಜಾತ್ರೆಯಲ್ಲಿ ಪಾಲ್ಗೊಂಡ ಚನ್ನರಾಜ ಹಟ್ಟಿಹೊಳಿ
ಸವದತ್ತಿ:  ಸವದತ್ತಿ ಪಟ್ಟಣದಲ್ಲಿ 44 ವರ್ಷಗಳ ಬಳಿಕ ನಡೆಯುತ್ತಿರುವ ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸೋಮವಾರ ಪಾಲ್ಗೊಂಡು...
May 11, 06:46 PM   |   By Admin
ಶಿಕ್ಷಣ ವ್ಯಕ್ತಿತ್ವ ರೂಪಿಸುವ ಸಾಧನವಾಗಬೇಕು: ಡಾ. ಭೋಜರಾಜ ಈ ಬೆಳಕೂಡ
ಲೋಕದರ್ಶನ ವರದಿ ಗೋಕಾಕ 11: ನಗರದ ಪ್ರತಿಷ್ಠಿತ ಗೋಕಾಕ ಶಿಕ್ಷಣ ಸಂಸ್ಥೆಯ ಜೆ. ಎಸ್‌. ಎಸ್ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ 2025-26 ನೇ ಸಾಲಿನ ಕ್ರೀಡಾ ಹಾಗೂ ವಿವಿಧ...
May 11, 06:38 PM   |   By Admin
ಜೆ. ಎಸ್‌. ಎಸ್ ಪದವಿ ಮಹಾವಿದ್ಯಾಲಯದಲ್ಲಿ ವಿಶ್ವರೆಡ್ ಕ್ರಾಸ್ ದಿನಾಚಾರಣೆ
ಲೋಕದರ್ಶನ ವರದಿ ಗೋಕಾಕ: ನಗರದ ಪ್ರತಿಷ್ಠಿತ ಗೋಕಾಕ ಶಿಕ್ಷಣ ಸಂಸ್ಥೆಯ ಜೆ. ಎಸ್‌. ಎಸ್ ಪದವಿ ಮಹಾವಿದ್ಯಾಲಯದಲ್ಲಿ ಯುವ ರೆಡ್ ಕ್ರಾಸ್ ಘಟಕಗಳ ವತಿಯಿಂದ ವಿಶ್ವ ರೆಡ್‌ಕ್ರಾಸ್ ದಿನ...
May 11, 06:33 PM   |   By Admin
ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ತಾಯಂದಿರ ದಿನಾಚರಣೆ
ಲೋಕದರ್ಶನ ವರದಿ ಬೆಳಗಾವಿ  11: ತಾಯಿಯ ಆರೋಗ್ಯವೇ ಕುಟುಂಬದ ಆರೋಗ್ಯದ ಆಧಾರವಾಗಿದೆ ಎಂದು ಆಸ್ಪತ್ರೆಯ ಸ್ತ್ರೀರೊಗ ಹಾಗೂ ಪ್ರಸೂತಿ ವಿಭಾಗದ ಮುಖ್ಯಸ್ಥರಾದ ಡಾ. ಸತೀಶ ದಾಮಣಕರ ಅವರ...
May 11, 06:03 PM   |   By Admin
ಗೊಣ್ಣಾಗರ್ ಜಾತ್ರೆಯಲ್ಲಿ ಪಾಲ್ಗೊಂಡ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ
ಲೋಕದರ್ಶನ ವರದಿ ರಾಮದುರ್ಗ 11:  ರಾಮದುರ್ಗ ತಾಲೂಕಿನ ಗೊಣ್ಣಾಗರ್ ಗ್ರಾಮದಲ್ಲಿ ನಡೆಯುತ್ತಿರುವ ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ವಿಧಾನ ಪರಿಷತ್ ಸದಸ್...
May 11, 05:51 PM   |   By Admin
ಸವದತ್ತಿಯಲ್ಲಿ ನೀರಿನ ಹಾಹಾಕಾರ: ಮಲಪ್ರಭೆ ನದಿ ಪಕ್ಕದಲ್ಲಿದ್ದರೂ ಬಾಯಾರಿಕೆ ನೀಗದ ಬದುಕು
ಸವದತ್ತಿ 11: ಬೇಸಿಗೆಯ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರುತ್ತಿದ್ದಂತೆಯೇ ಐತಿಹಾಸಿಕ ಸವದತ್ತಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಪಕ್ಕದಲ್ಲೇ ಮಲಪ್ರಭಾ ನದಿ ಹರಿಯು...
May 11, 05:01 PM   |   By Admin
ಬಡಮಕ್ಕಳಿಗೆ ಉಚಿತ ಪ್ರವೇಶ: ಮಲ್ಲಿಕಾರ್ಜುನ ಗಂಗಾಧರ
ಲೋಕದರ್ಶನ ವರದಿ        ಸಂಬರಗಿ 11: ಅಥಣಿಯ ಮುರುಘೇಂದ್ರ ಶಿವಯೋಗಿ ವಿಶ್ವಸ್ಥ ವಿದ್ಯಾ ಪೀಠ ಸಂಸ್ಥೆಯಿಂದ ನಡೆಯುತ್ತಿರುವ ಬಿ.ಎ, ಬಿ.ಕಾಂ, ಪಿ.ಯು.ಸಿ, ...
May 11, 04:59 PM   |   By Admin
ಬೆಳಗಾವಿಯಲ್ಲಿ ಮಾರ್ಚ-ಏಪ್ರಿಲ್ ಗೃಹಲಕ್ಷ್ಮಿ ಹಣ ಶೀಘ್ರ ಜಮಾ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
  ಬೆಳಗಾವಿ  11:  ಮಾರ್ಚ್‌ ತಿಂಗಳ ಗೃಹಲಕ್ಷ್ಮಿ ಇನ್ನು 4 -5 ದಿನದಲ್ಲಿ ಹಾಗೂ ಏಪ್ರಿಲ್ ತಿಂಗಳ ಹಣ ಇನ್ನು 8 -10 ದಿನದಲ್ಲಿ ಜಮಾ ಆಗಲಿದೆ ಎಂದು ಮಹಿಳಾ ಮತ್ತು ಮಕ್...
May 11, 04:49 PM   |   By Admin
ಮೇ 16ರಂದು ಶನೀಶ್ವರ ಜಯಂತಿ
ಬೆಳಗಾವಿ 11: ಶನೀಶ್ವರ ಜಯಂತಿ ಜನ್ಮ ಉತ್ಸವವನ್ನು ಶನಿವಾರ ಮೇ 16ರಂದು ಆಚರಿಸಲಾಗುತ್ತದೆ. ಈ ಹಬ್ಬವನ್ನು ವೈಶಾಖ ಮಾಸದ ಅಮವಾಸ್ಯೆಯಂದು ಆಚರಿಸಲಾಗುತ್ತಿದ್ದು, ಇದನ್ನು ಶನಿ ಅಮಾವಾಸ್ಯೆ...
May 11, 04:34 PM   |   By Admin

ಇತ್ತೀಚಿನ ಸುದ್ದಿ