ಕೃಷ್ಣ ಮನೆಯಲ್ಲಿ ಆಪರೇಷನ್ ಕಮಲಕ್ಕೆ ನಾಂದಿ?
ಬೆಂಗಳೂರು 26: ಬಿಜೆಪಿಯ ಹಿರಿಯ ಮುಖಂಡ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸದಾಶಿವನಗರದ ನಿವಾಸವಿಂದು ಬಿಡುವಿಲ್ಲದ ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಾಗಿತ್ತು.  ...
May 26, 03:19 PM   |   By Admin
ಪ್ರಚಾರದಲ್ಲಿ ಸಿಎಂ ಭಾಗಿ ದೋಸ್ತಿಯಲ್ಲಿ ಗರಿಗೆದರಿದ ಉತ್ಸಾಹ
ಕಲಬುರಗಿ 14: ಮೇ 19ರಂದು ಉಪ ಚುನಾವಣೆ ನಡೆಯಲಿರುವ ಚಿಂಚೋಳಿ ವಿಧಾನಸಭಾ ಕ್ಷೇತ್ರದ  ಮೈತ್ರಿಕೂಟದ ಅಭ್ಯಥರ್ಿ ಕಾಂಗ್ರೆಸ್ ನ ಸುಭಾಷ್ ರಾಥೋಡ್ ಪರವಾಗಿ  ಮುಖ್ಯಮಂತ್ರಿ ಹೆಚ್...
May 14, 02:19 PM   |   By Admin
ಅನ್ನಭಾಗ್ಯ, ಕೃಷಿಭಾಗ್ಯ ಯೋಜನೆ ನಿಲ್ಲಿಸಲಿ ನೋಡೋಣ: ಸಿದ್ದು ಸವಾಲ್
ಹುಬ್ಬಳ್ಳಿ 14: "ನನ್ನ ಸಕರ್ಾರದ ಯೋಜನೆಗಳು ಜನಪ್ರಿಯವಾಗಿಲ್ಲದಿದ್ದರೆ ಅಧಿಕಾರದಲ್ಲಿದ್ದಾಗ ಜಾರಿಗೆ ತಂದಿದ್ದ ಅನ್ನಭಾಗ್ಯ, ಪಶುಭಾಗ್ಯ, ಕೃಷಿ ಭಾಗ್ಯ ಯೋಜನೆಯನ್ನು ಸಕರ್ಾರ ನಿಲ್ಲಿಸಲಿ...
May 14, 02:18 PM   |   By Admin
ವೇಣುಗೋಪಾಲಗೆ ರಾಜ್ಯದ ರಾಜಕೀಯ ಗೊತ್ತಿಲ್ಲ
ಕಲಬುರಗಿ 14: ಲೋಕಸಭಾ ಚುನಾವಣೆ ಫಲಿತಾಂಶದ ನಂತರ ರಾಜ್ಯ ರಾಜಕೀಯದಲ್ಲಿ ಏನು ಬೇಕಾದರೂ ನಡೆಯಬಹುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.   ಕಲಬ...
May 14, 02:17 PM   |   By Admin
ಬಿಜೆಪಿಯ ಆಪರೇಷನ್ ಕಮಲಕ್ಕೆ ಕಾಂಗ್ರೆಸ್ನಿಂದ ಪ್ರತಿತಂತ್ರ
ಹುಬ್ಬಳ್ಳಿ 11: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಕರ್ಾರವನ್ನು ಪತನಗೊಳಿಸಲು ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್ ಶಾಸಕರಿಗೆ ಆಮಿಷವೊಡ್ಡಿದರೆ ಕಾಂಗ್ರೆಸ್ ಕೂಡ ಬಿಜ...
May 11, 02:54 PM   |   By Admin
'ನಮ್ಮ ಶಾಸಕರನ್ನು ಸೆಳೆದರೆ ಬಿಡ್ತಿವಾ': ಡಿ.ಕೆ ಶಿವಕುಮಾರ
ಹುಬ್ಬಳ್ಳಿ 11: ಪಕ್ಷದ ಕಾರ್ಯಕರ್ತನಾಗಿ ಅಭ್ಯಥರ್ಿ ಪರ ಬಾವುಟ ಕಟ್ಟಿ, ಕರಪತ್ರಗಳನ್ನು ಹಂಚುತ್ತೇನೆ. ನಾನೇನು ಕುಂದಗೋಳ ಕ್ಷೇತ್ರಕ್ಕೆ ಆಟ ಆಡಲು ಬಂದಿಲ್ಲ ಎಂದು ಬಿಜೆಪಿ ನಾಯಕರ ವಿರುದ...
May 11, 02:47 PM   |   By Admin
ಮೈತ್ರಿ ಸರಕಾರ ಪತನಗೊಳಿಸಲು ಮತ್ತೆ ಬಿಜೆಪಿ ಪ್ರಯತ್ನ
ಕಲಬುರಗಿ 11: ರಾಜ್ಯ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸಕರ್ಾರವನ್ನು ಪತನಗೊಳಿಸಲು ಪ್ರತಿಪಕ್ಷ  ಬಿಜೆಪಿ,  ಆಡಳಿತಾರೂಢ ಶಾಸಕರಿಗೆ ಅಮಿಷವೊಡ್ಡಲು ಮತ್ತೆ ಪ್ರಯತ್ನಿಸುತ್ತಿದೆ...
May 11, 02:46 PM   |   By Admin
ಸಿದ್ದರಾಮಯ್ಯ ಈಗ ಸಿಎಂ ಆಗಲು ಸಾಧ್ಯವಿಲ್ಲ
ಬೆಂಗಳೂರು 9: ನನ್ನನ್ನು ಸೇರಿದಂತೆ ಪಕ್ಷದ ಹಲವು ನಾಯಕರು ಹಾಗೂ ರಾಜ್ಯದ ಜನತೆ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತಿದ್ದಾರಾದರೂ ಅದೀಗ ಸಾಧ್ಯವಿಲ್ಲ ಎಂದು ಅ...
May 09, 03:12 PM   |   By Admin
ಸರಕಾರದಿಂದ ಸಮರ್ಪಕ ಬರ ನಿರ್ವಹಣೆ
ಬೆಂಗಳೂರು 9: ರಾಜ್ಯದಲ್ಲಿ ತಲೆದೋರಿರುವ ಬರ ನಿರ್ವಹಣೆ ಮಾಡುವಲ್ಲಿ ಸಕರ್ಾರ ಎಲ್ಲಿಯೂ ಎಡವಿಲ್ಲ. ಬರ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದು,  ರಾಜ್ಯಾದ್ಯಂತ ಬರ ಪ್...
May 09, 03:11 PM   |   By Admin
ರಾಜ್ಯ ಉಚ್ಚ ನ್ಯಾಯಾಲಯ ಮುಖ್ಯ ನ್ಯಾಯಾಧೀಶರಾಗಿ ಶ್ರೀನಿವಾಸ್ ಓಕಾ ಪ್ರಮಾಣ ವಚನ
ಬೆಂಗಳೂರು, ಮೇ 6  ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ಬಾಂಬೆ ಹೈ ಕೋರ್ಟ್  ಹಿರಿಯ ನ್ಯಾಯಮೂರ್ತಿ  ಅಭಯ್ ಶ್ರೀನಿವಾಸ್ ಓಕಾ ಅವರು ಪ್ರಮಾ...
May 06, 12:17 PM   |   By Admin

ಇತ್ತೀಚಿನ ಸುದ್ದಿ