ಮಂಗಳೂರು ಗೋಲಿಬಾರ್ ವಿಧಾನಸಭೆಯಲ್ಲಿ ಪ್ರತಿಧ್ವನಿ: ಗದ್ದಲ, ಕೋಲಾಹಲ; ಆಡಳಿತ-ವಿಪಕ್ಷ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪ
ಬೆಂಗಳೂರು, ಫೆ.19 ,ಮಂಗಳೂರು ಗೋಲಿಬಾರ್ ಪ್ರಕರಣ ಇಂದು ವಿಧಾನಸಭೆಯಲ್ಲಿ ಪ್ರಸ್ತಾಪವಾಗಿ ಭಾರೀ ಕೋಲಾಹಲ, ಗದ್ದಲ ಉಂಟಾಗಿ, ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿಗೆ ಸ...
February 19, 11:15 AM   |   By Admin
ಮಲೆಮಹಾದೇಶ್ವರ ಬೆಟ್ಟದ ಸೋಲಾರ್ ಸಮಸ್ಯೆ: ಅಧಿಕಾರಿಗಳ ತಂಡ ರವಾನೆಗೆ ಕೋಟಾ ಶ್ರೀನಿವಾಸ ಪೂಜಾರಿ ಸೂಚನೆ
ಬೆಂಗಳೂರು,  ಫೆ.19, ರಾಜ್ಯದ ಪ್ರಮುಖ ಧಾಮರ್ಿಕ ಕ್ಷೇತ್ರಗಳಲ್ಲಿ ಒಂದಾಗಿರುವ  ಮಲೆಮಹಾದೇಶ್ವರ ಬೆಟ್ಟ ಹಾಗೂ ಸುತ್ತಮುತ್ತ ಸೋಲಾರ್ ವಿದ್ಯುತ್ ದೀಪಗಳ ದುರಸ್ತಿಗೆ  ಶಿ...
February 19, 10:50 AM   |   By Admin
ಟ್ರಂಪ್ ಬೇಟಿ ಹಿನ್ನಲೆ: ಯುಮುನಾ ನದಿಗೆ ನೀರು ಬಿಡುಗಡೆ
ಮಥುರಾ, ಫೆ 19, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗ್ರಾದ ತಾಜ್ ಮಹಲ್  ಭೇಟಿ ನೀಡಲಿರುವ  ಹಿನ್ನೆಲೆಯಲ್ಲಿ ಯಮುನಾ ನದಿಗೆ 500 ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಲಾ...
February 19, 09:53 AM   |   By Admin
ಕಣ್ಣು ದಾನದ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ಅಭಿಯಾನ
ಬೆಂಗಳೂರು, ಫೆ.19, ಅಂಧ ಮಕ್ಕಳಿಗೆ ದೃಷ್ಟಿ ಕಲ್ಪಿಸುವ ಉದ್ದೇಶದಿಂದ ಶಾಲಿಮಾರ್ ಪೇಂಟ್ಸ್ ಸಂಸ್ಥೆಯು ಎನ್ನುವ ವಿನೂತನವಾದ ಅಭಿಯಾನಕ್ಕೆ ಚಾಲನೆ ನೀಡಿದೆ. ಸುಮಾರು 5 ನಿಮಿಷದ ಈ ಕಲರ್ ಎ ...
February 19, 09:41 AM   |   By Admin
65 ಕಿಮೀ ಮೈಲೆಜ್ ನೀಡುವ ಇ-ಸೈಕಲ್ಸ್ ಬಿಡುಗಡೆ
ಬೆಂಗಳೂರು, ಫೆ. 19, ಪರಿಸರ ಸ್ನೇಹಿ ಇ-ಸೈಕಲ್ಸ್ ಗಳನ್ನು ನೆಕ್ಸ್ ಝೂ ಸಂಸ್ಥೆಯು ಬಿಡುಗಡೆ ಮಾಡಿದೆ. ರೋಡ್ಲಾರ್ಕ, ಎಲ್ಲೊ ಮತ್ತು ರೊಂಪುಸ್ ಎನ್ನುವ 3 ಹೊಸ ಇ-ಸೈಕಲ್ಸ್ ಗಳನ್ನು ಸಂಸ್ಥೆ...
February 19, 09:35 AM   |   By Admin
ಅಶೋಕ್ ಪುತ್ರ ಅಪಘಾತ ನ್ಯಾಯಾಂಗ ತನಿಖೆ ಆಗಲಿ; ಪರಿಷತ್ನಲ್ಲಿ ಜಯಮಾಲಾ ಒತ್ತಾಯ
ಬೆಂಗಳೂರು, ಫೆ. 19, ಸಚಿವ ಅಶೋಕ್ ಅವರ ಪುತ್ರ ಶರತ್ ಅಪಘಾತ ಪ್ರಕರಣವನ್ನು ಸಕರ್ಾರ ನ್ಯಾಯಾಂಗ  ತನಿಖೆಗೆ ವಹಿಸಬೇಕು ಎಂದು ಕಾಂಗ್ರೆಸ್ ಸದಸ್ಯೆ ಜಯಮಾಲಾ ಆಗ್ರಹಿಸಿದ್ದಾರೆ. ಮೇಲ್...
February 19, 09:30 AM   |   By Admin
ಮುಸ್ಲಿಮರ ಸಮಾಧಿಗಳ ಮೇಲೆ ರಾಮ ದೇಗಲವೇ..? ಆಯೋಧ್ಯೆ ಸ್ಥಳೀಯ ಮುಸ್ಲಿಮರ ಹೊಸ ವರೆಸೆ
ಅಯೋಧ್ಯ, ಫೆ ೧೮,  ರಾಮಮಂದಿರ  ನಿರ್ಮಿಸಲು    ಹಂಚಿಕೆ   ಮಾಡಿರುವ   ಭೂಮಿಯಲ್ಲಿ    ಗೋರಿಗಳಿವೆ ಎಂದು ಕೆಲ  ಅಯೋಧ...
February 18, 01:00 PM   |   By Admin
ಮಗಳ ಮದುವೆಗೆ ಆಹ್ವಾನಕೊಟ್ಟಿದ್ದ ಬಡವನ ಭೇಟಿಯಾದ ಮೋದಿ ..!!
ಲಕ್ನೋ, ಫೆ 18, ತವರು ಲೋಕಸಭಾ  ಕ್ಷೇತ್ರ  ವಾರಣಾಸಿಗೆ ಒಂದು ದಿನದ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಕೈಗಾಡಿ ಎಳೆಯುವ  ವ್ಯಕ್ತಿ ಮಂಗಲ್ ಕೇವಾಟ್ ಅವರನ...
February 18, 12:53 PM   |   By Admin
ಉಗ್ರ ಮಸೂದ್ ಅಜರ್ ನನ್ನು ಪಾಕಿಸ್ಥಾನಕ್ಕೆ ಕಳುಹಿಸಿದ್ದು ಯಾರು, ಲಾಹೋರ್ ನಲ್ಲಿ ಬಿರಿಯಾನಿ ತಿಂದಿದ್ದು ಯಾರು: ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ಬೆಂಗಳೂರು, ಫೆ, 18,  " ಪಾಕಿಸ್ತಾನದ ಉಗ್ರ ಮಸೂದ್ ಅಜರ್ ನನ್ನು ಕಂದಹಾರ್ ಗೆ ಬಿಟ್ಟು ಬಂದವರು ಯಾರು " ನೀವು ನಮಗೆ ದೇಶ ಪ್ರವೇಮದ ಬಗ್ಗೆ ಪಾಠ ಮಾಡುತ್ತೀರಾ ಎಂದು ಕೆಪಿಸಿಸಿ ಅಧ...
February 18, 12:11 PM   |   By Admin
ಕಂಬಳದಲ್ಲಿ ಮತ್ತೊಬ್ಬ ವೇಗದ ಓಟಗಾರನಾಗಿ ಹೊರಹೊಮ್ಮಿದ ನಿಶಾಂತ್ ಶೆಟ್ಟಿ
ಮಂಗಳೂರು,  ಫೆ.18, ಇತ್ತಿಚೆಗೆ ಕಂಬಳದ ಉಸೇನ್ ಬೋಲ್ಟ್ ಎಂದೇ ಖ್ಯಾತಿ ಪಡೆದಿದ್ದ  ಶ್ರೀನಿವಾಸ್ ಗೌಡ ಅವರ ದಾಖಲೆಯನ್ನು ಮತ್ತೋರ್ವ ಕಂಬಳ ಸ್ಪರ್ಧಿ ಮುರಿಯುವ ಮೂಲಕ ಹೊಸ&nbs...
February 18, 10:53 AM   |   By Admin

ಇತ್ತೀಚಿನ ಸುದ್ದಿ