ಸಿಬಿಐ ನಿಂದ ಭೋಪಾಲ್ ವಿಷಾನಿಲ ದುರಂತದ ತಪ್ಪಿತಸ್ಥನ ಬಂಧನ
ನಾಗ್ಪುರ, ಫೆ 20, ಭೋಪಾಲ್ ವಿಷಾನಿಲ ದುರಂತದ ತಪ್ಪಿತಸ್ಥ, ತಲೆ ಮರೆಸಿಕೊಂಡಿದ್ದ ಯೂನಿಯನ್ ಕಾರ್ಬೈಡ್ ಭೋಪಾಲ್ನ ಮಾಜಿ ಉದ್ಯೋಗಿ ಯನ್ನು ಸಿಬಿಐ ಬಂಧಿಸಿರುವುದಾಗಿ ಹೇಳಿದೆ. ಭೋಪಾಲ್ ಅನಿ...
February 20, 09:22 AM   |   By Admin
ತಮಿಳುನಾಡಿನಲ್ಲಿ ಎರಡು ಓಮ್ನಿ ಬಸ್ಗಳ ಡಿಕ್ಕಿ: ನೇಪಾಳದ ಆರು ಪ್ರವಾಸಿಗರು ಸಾವು, 28 ಮಂದಿಗೆ ಗಾಯ
ಸೇಲಂ, ಫೆ 20, ತಮಿಳುನಾಡಿನ ಈ ಜಿಲ್ಲೆಯ ಒಮಲೂರು ಬಳಿಯ ನಾರಿಪಲ್ಲಂನಲ್ಲಿ ಬುಧವಾರ ಮಧ್ಯರಾತ್ರಿ ಎರಡು ಓಮ್ನಿ ಬಸ್ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ನೇಪಾಳದ ಆರು ಪ್ರವಾಸಿಗರು ಮೃತಪ...
February 20, 09:16 AM   |   By Admin
ಬಿಜೆಪಿ ಸರ್ಕಾರ ಆಪರೇಷನ್ ಕಮಲದ ಮೂಲಕ ಅನೈತಿಕವಾಗಿ ಹುಟ್ಟಿರುವ ಕೂಸು: ಸಿದ್ದರಾಮಯ್ಯ
ಬೆಂಗಳೂರು, ಫೆ.20, ರಾಜ್ಯ ಬಿಜೆಪಿ ಸರ್ಕಾರ ಜನಾದೇಶದ ಮೂಲಕ ಅಧಿಕಾರ ಬಂದಿರುವ ಸರ್ಕಾರವಲ್ಲ. ಬಿಜೆಪಿ ಸರ್ಕಾರ ಆಪರೇಷನ್ ಕಮಲದ ಮೂಲಕ ಅನೈತಿಕವಾಗಿ ಹುಟ್ಟಿರುವ ಕೂಸು ಎಂದು ವಿರೋಧ ಪಕ್ಷ...
February 20, 09:06 AM   |   By Admin
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕಾಡಾನೆ ಪ್ರತ್ಯಕ್ಷ
ಮಂಗಳೂರು, ಫೆ 20, ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಗುರುವಾರ ಮುಂಜಾನೆ ಕಾಡಾನೆ ಪ್ರತ್ಯಕ್ಷವಾಗಿತ್ತು.   ಆನೆಯು ಬೆಳಿಗ್ಗೆ ಸುಮಾರು 5.30ಕ...
February 20, 09:03 AM   |   By Admin
ಕುದುರೆಮುಖ ಅಭಯಾರಣ್ಯ ವ್ಯಾಪ್ತಿಯಲ್ಲಿ ಬಂಡೆಯೊಡೆದರೆ ಕಾದಿದೆ ಅಪಾಯ !
ಬೆಂಗಳೂರು, ಫೆ.20, ಮುಳ್ಳೂರು – ಕುದುರೆಮುಖ ಅಭಯಾರಣ್ಯದ ವ್ಯಾಪ್ತಿಯ ಮಾಳ – ಮುಳ್ಳೂರು ರಸ್ತೆ ಅಂಚಿನಲ್ಲಿರುವ ಬಂಡೆಯನ್ನು ರಸ್ತೆ ಅಗಲೀಕರಣಕ್ಕಾಗಿ ಒಡೆದರೆ ಸ್ಥಳೀಯ ಪರಿಸರಕ್ಕೆ ಭಾರಿ...
February 20, 08:53 AM   |   By Admin
ಹರಿದ್ವಾರದ ಬ್ರಹ್ಮಕುಂಡದಿಂದ ಹರಿದುಬಂತು 40 ಸಾವಿರ ಲೀಟರ್ ಗಂಗಾಜಲ: ಶಿವರಾತ್ರಿ ಹಬ್ಬದಂದು ಕೃಷ್ಣಯ್ಯ ಶೆಟ್ಟಿ ಸಾರಥ್ಯದಲ್ಲಿ ಗಂಗಾಜಲ ವಿತರಣೆಗೆ ವ್ಯಾಪಕ ಸಿದ್ಥತೆ
ಬೆಂಗಳೂರು, ಫೆ 19, ಮಹಾ ಶಿವರಾತ್ರಿಹಬ್ಬದ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಫೆ. 21 ರಂದು ರಾಜ್ಯದ ಎಲ್ಲಾ ಶಿವನ ದೇವಾಲಯಗಳಲ್ಲಿಗಂಗಾಜಲ ವಿತರಣೆಗೆ ಮಾಜಿ ಸಚಿವ ಕೃಷ್ಣಯ್ಯ...
February 19, 11:37 AM   |   By Admin
ಖಾದರ್ ಮೇಲೆ ದೇಶದ್ರೋಹ ಪ್ರಕರಣ: ವಿಧಾನಸಭೆಯಲ್ಲಿ ಗದ್ದಲ, ಕೋಲಾಹಲ
ಬೆಂಗಳೂರು, ಫೆ.19, ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿ ವಿಧಾನಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದು ಕೆಲವು ಹೊತ್ತು ಗದ್ದಲದ ವಾತಾವರಣ ನಿಮರ್ಾಣವಾದ ಪ್...
February 19, 11:34 AM   |   By Admin
ಮಹಾಶಿವರಾತ್ರಿ ಪ್ರಯುಕ್ತ ಕೆಎಸ್ಆರ್ಟಿಸಿಯಿಂದ ಹೆಚ್ಚುವರಿ ಬಸ್ ಸೇವೆ
ಬೆಂಗಳೂರು, ಫೆ.19 ,ಮಹಾಶಿವರಾತ್ರಿ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಫೆಬ್ರವರಿ 20 ಮತ್ತು 21ರಂದು ಕೆಎಸ್ಆರ್ಟಿಸಿಯಿಂದ 300ಕ್ಕೂ ವಿಶೇಷ ಬಸ್ ಸೇವೆ ಒದಗಿಸಲಾಗಿದೆ. ಗುರುವಾರ ಮತ...
February 19, 11:30 AM   |   By Admin
ಇಬ್ಬರು ಕಾರುಗಳ್ಳರ ಬಂಧನ : 8 ಕಾರು ವಶ
ಬೆಂಗಳೂರು,  ಫೆ 19, ಸಿನಿಮಾ ಶೈಲಿಯಲ್ಲಿ ಕಾರು ಕಳವು ಮಾಡಿ, ಮಾರಾಟ ಮಾಡುತ್ತಿದ್ದ  ಇಬ್ಬರನ್ನು ಪೊಲೀಸರು ಬಂಧಿಸಿ, 8 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಯಲಹಂಕ ನ್ಯೂಟ...
February 19, 11:24 AM   |   By Admin
ಮೇಲ್ಮನೆಯಲ್ಲಿ ಸದ್ದಾದ ಅನರ್ಹರು
ಬೆಂಗಳೂರು, ಫೆ.19, ಮೈತ್ರಿ  ಸಕರ್ಾರದಲ್ಲಿ ಅನರ್ಹರೆಂದು ಕರೆಯಿಸಿಕೊಂಡು ಬಳಿಕ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಚುನಾವಣೆಯಲ್ಲಿ ಗೆದ್ದು ಯಡಿಯೂರಪ್ಪ ಸಂಪುಟ ಸೇರಿದರೂ ಅನರ್ಹರು ಎ...
February 19, 11:20 AM   |   By Admin

ಇತ್ತೀಚಿನ ಸುದ್ದಿ