18 ರಂದು ಕುಮಟಾ ಪಟ್ಟಣಕ್ಕೆ ಸಿಎಂ ಕುಮಾರಸ್ವಾಮಿ
ಕುಮಟಾ 16: ಪಟ್ಟಣದ ಮಣಕಿ ಮೈದಾನಲ್ಲಿ ಏಪ್ರಿಲ್ 18 ರಂದು ಗುರುವಾರ ಮಧ್ಯಾಹ್ನ 11 ಗಂಟೆಗೆ ಮೈತ್ರಿ ಪಕ್ಷದ ಪ್ರಚಾರ ಸಭೆ ಹಮ್ಮಿಕೊಳ್ಳಲಾಗಿದ್ದು,  ರಾಜ್ಯ ಮುಖ್ಯಮಂತ್ರಿ ಕುಮಾರಸ್...
April 16, 03:04 PM   |   By Admin
ಶರಣರ ಜಯಂತಿಗೆ ಬಾರದ ಅಧಿಕಾರಿಗಳು
ಲೋಕದರ್ಶನ ವರದಿಕುಮಟಾ: ತಾಲೂಕಾಡಳಿತ ಹಾಗೂ ತಾಲೂಕ ಪಂಚಾಯತ ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಕಾಯಕ ಶರಣರ (ದಲಿತ ವಚನಕಾರ) ಜಯಂತಿ ಆಯೋಜಿಸಲಾಗಿತ್ತು. ಆದರೆ, ಎಷ್ಟೇ ಕಾದರೂ ...
March 07, 03:18 PM   |   By Admin
10ಲಕ್ಷ ರೂ. ಬಡ್ಡಿ ರಹಿತ ಸಾಲದ ಚೆಕ್ ವಿತರಣೆ
ಲೋಕದರ್ಶನ ವರದಿಕುಮಟಾ: ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ವತಿಯಿಂದ ರಾಜ್ಯ ಸರಕಾರದ ಮತ್ಸ್ಯ ಮಹಿಳಾ ಸ್ವಾವಲಂಬಿ ಯೋಜನೆಯಡಿ ಕುಮಟಾ ತಾಲೂಕಿನ ಮೀನುಗಾರ ಮಹಿಳೆಯರ ಒ...
March 01, 01:08 PM   |   By Admin
ಆಧುನಿಕತೆ ಬೆಳೆದಂತೆ ಸಂಸ್ಕೃತಿ ಸಂಸ್ಕಾರ ದೂರ: ಜ್ಞಾನೇಶ್ವರಿ ಭಾರತೀ ಸ್ವಾಮಿಜಿ ಕಳವಳ
ಕುಮಟಾ 09: ಆಧುನಿಕ ಯುಗದಲ್ಲಿ ದೂರವಾದ ನಮ್ಮ ಸಂಸ್ಕಾರವನ್ನು ಉಳಿಸಿಕೊಂಡು ಮುಂದಿನ ತಲೆ ಮಾರಿಗೆ ದಾಟಿಸುವ ಕಾರ್ಯವಾಗಬೇಕೆಂದು ಕಕರ್ಿ ಮಠದ ಸಚ್ಚಿದಾನಂದ ಜ್ಞಾನೇಶ್ವರಿ ಭಾರತೀ ಸ್ವಾಮಿಜ...
February 09, 12:35 PM   |   By Admin
ಮಾದೇವ ನಾಯ್ಕ ಬಗ್ಗೋಣಗೆ ದಿ ದುಗರ್ಾದಾಸ ಗಂಗೊಳ್ಳಿ ಪ್ರಶಸ್ತಿ
ಕುಮಟಾ 09: ಕಲಾಗಂಗೋತ್ರಿ ಸಂಸ್ಥಾಪಕ ದಿ ದುಗರ್ಾದಾಸ ಗಂಗೊಳ್ಳಿ ಪ್ರಶಸ್ತಿಯನ್ನು ಯಕ್ಷಗಾನ ವಸ್ತ್ರಾಲಂಕಾರ ಕಲಾವಿದ ಮಾದೇವ ನಾಯ್ಕ ಬಗ್ಗೋಣ ಇವರಿಗೆ ಈ ಬಾರಿ ಫೆ 12 ರಂದು ಕುಮಟಾ ಜಾತ್ರ...
February 09, 12:32 PM   |   By Admin
ತಾಲೂಕಾ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ
ಕುಮಟಾ 09: ಕನ್ನಡ ಭಾಷೆ, ನೆಲ, ಜಲ ಉಳಿಸಿಕೊಂಡು ಹೋಗುವಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕೊಡುಗೆ ಅನನ್ಯವಾಗಿದೆ. ಈಗ ಕತಗಾಲಿನಲ್ಲಿ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದ್ದು, ಇದ...
February 09, 12:30 PM   |   By Admin
ಭಾರತೀಯ ಸಂಸ್ಕೃತಿ, ಸಂಪ್ರದಾಯ, ವೈವಿದ್ಯತೆ ವಿಶ್ವಕ್ಕೆ ಮಾದರಿ : ಪ್ರೀತಿ ಗೆಹ್ಲೋಟ್
ಲೋಕದರ್ಶನ ವರದಿಕುಮಟಾ, 27 : ಅನೇಕ ಮಹನೀಯರುಗಳು ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿ ಮುನ್ನಡೆಯುತ್ತಿರುವ ರಾಷ್ಟ ನಮ್ಮದಾಗಿದೆ. ಬರು...
January 27, 03:17 PM   |   By Admin
ಕರಾವಳಿ ತಾಲೂಕುಗಳ ಮಹಿಳಾ ಕಾರ್ಯಕತರ್ೆಯರ ಸಮಾವೇಶ
ಲೋಕದರ್ಶನ ವರದಿಕುಮಟಾ 22: ಮಹಿಳೆಯರಲ್ಲಿಯ ಮೌನ, ಶಾಂತಿ, ಶಕ್ತಿಯಾಗಿ ಹೊರಹೊಮ್ಮಿದರೆ ಅಸಾಧ್ಯವಾದುದು ಯಾವುದೂ ಇಲ್ಲ. ಬಿಜೆಪಿಗೆ ಮಹಿಳೆಯರ ನೈತಿಕ ಶಕ್ತಿ ದೊಡ್ಡ ಬಲ. ಮಹಿಳೆಯರು ಎಂದೂ ...
January 22, 03:00 PM   |   By Admin
ಇದು ಇಂದಿರಾ ಕ್ಯಾಂಟೀನ್ ಅಲ್ಲ !!! ಬಡವನ ಹಸಿವು ನೀಗಿಸುವ ಶಾನಭಾಗ ಹೊಟೇಲ
ಲೋಕದರ್ಶನ ವರದಿಕುಮಟಾ 22: ಇಂದು ಹೊಟೇಲ ತಿಂಡಿ ತಿನಿಸುಗಳು ದುಬಾರಿಯಾಗಿದ್ದು, ಹೊಟೇಲ ಉದ್ಯಮ ಲಾಭದಾಯಕವಾಗಿ ಬೆಳೆದಿದೆ. ಆದಾಗ್ಯೂ ಕಾಮರ್ಿಕರ ತೀವ್ರ ಸಂಕಷ್ಟ ಎದುರಿಸುತ್ತಿರುವ ಮುಂಬಯ...
January 22, 02:59 PM   |   By Admin
ಇಂಗ್ಲೀಷ್ ಭಾಷಾ ಶಿಕ್ಷಕ ಮರುನೇಮಕಕ್ಕೆ ಆಗ್ರಹಿಸಿ ಶಾಲೆಗೆ ಬೀಗ ಹಾಕಿ ಪ್ರತಿಭಟನೆ
ಲೋಕದರ್ಶನ ವರದಿಕುಮಟಾ 22: ತಾಲೂಕಿನ ನ ಸಂತೇಗುಳಿ ಗ್ರಾಮ ಪಂಚಾಯಿತ ವ್ಯಾಪ್ತಿಯ ಗರಡಿಬೈಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲೀಷ್ ಭಾಷಾ ಶಿಕ್ಷಕರನ್ನು ಮರುನಿಯುಕ್ತಿಗೊಳಿಸಬ...
January 22, 02:56 PM   |   By Admin

ಇತ್ತೀಚಿನ ಸುದ್ದಿ