ಆಷಾಢ ಮಾಸದ ಮೊದಲ ಶುಕ್ರವಾರ: ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದ ಚಾಲೆಂಜಿಂಗ್ ಸ್ಟಾರ್ ದರ್ಶನ್
ಮೈಸೂರು 23: ಆಷಾಢ ಮಾಸದ ಮೊದಲ ಶುಕ್ರವಾರ ಹಿನ್ನೆಲೆಯಲ್ಲಿ ನಾಡದೇವತೆ ಚಾಮುಂಡಿ ಬೆಟ್ಟದಲ್ಲಿ ಸಡಗರ, ಸಂಭ್ರಮ ಮನೆ ಮಾಡಿದೆ. ಚಾಮುಂಡೇಶ್ವರಿ ದೇವಸ್ಥಾನವನ್ನು ವಿವಿಧ ಹೂವುಗಳಿಂದ ಅಲಂಕರ...
June 23, 12:23 PM   |   By Admin
ಹೆಣ್ಣು ಮಗುವನ್ನು ಸ್ವಾಗತಿಸಿದ ರಾಮ್ ಚರಣ್ ಉಪಾಸನಾ ಕಾಮಿನೇನಿ ದಂಪತಿ
ಹೈದರಾಬಾದ್ 20: ಸೆಲೆಬ್ರಿಟಿ ದಂಪತಿಗಳಾದ ರಾಮ್ ಚರಣ್ ಮತ್ತು ಉಪಾಸನಾ ಕಾಮಿನೇನಿ ಮಂಗಳವಾರ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಉಪಾಸನಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದ...
June 20, 10:27 AM   |   By Admin
ಪ್ರಭಾಸ್ ನಟನೆಯ 'ಆದಿಪುರುಷ್': ಮೊದಲ ದಿನವೇ ಭರ್ಜರಿ ಕಲೆಕ್ಷನ್
ಮುಂಬಯಿ 17: ಬಿಗ್ ಬಜೆಟ್ ಆದಿಪುರುಷ್ ಸಿನಿಮಾ ರಿಲೀಸ್ ಆಗಿದೆ. ನಿರೀಕ್ಷೆಯಂತೆ ಸಿನಿಮಾಕ್ಕೆ ಮೊದಲ ದಿನವೇ ಭರ್ಜರಿ ಓಪನಿಂಗ್ ಸಿಕ್ಕಿದೆ. ಬಾಹುಬಲಿ ಬಳಿಕ ನಟ ಪ್ರಭಾಸ್ ಅವರಿಗೆ ದ...
June 17, 06:39 PM   |   By Admin
ರಾಖಿ ಸಾವಂತ್ರನ್ನು ಚುಂಬಿಸಿದ ಆರೋಪದಿಂದ ಗಾಯಕ ಮಿಕಾ ಸಿಂಗ್ ಮುಕ್ತ
ಮುಂಬಯಿ 15: ನಟ ರಾಖಿ ಸಾವಂತ್ ಅವರನ್ನು ಬಲವಂತವಾಗಿ ಚುಂಬಿಸಿದ ಆರೋಪದ ಮೇಲೆ ಗಾಯಕ ಮಿಕಾ ಸಿಂಗ್ ವಿರುದ್ಧ 2006ರಲ್ಲಿ ದಾಖಲಾಗಿದ್ದ ಪ್ರಕರಣವನ್ನು ಬಾಂಬೆ ಹೈಕೋಟರ್್ ಗುರುವಾರ ರದ್ದುಗ...
June 15, 08:38 PM   |   By Admin
ಸಿಂಗಾಪುರದಲ್ಲಿ ಸುತ್ತಾಡುತ್ತಿರುವ ನಟ ಆಶಿಶ್ ವಿದ್ಯಾರ್ಥಿ ದಂಪತಿ
ಮುಂಬಯಿ 15: ಇತ್ತೀಚೆಗೆ ಎರಡನೇ ಮದುವೆಯಾದ ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ಪತ್ನಿ ರೂಪಾಲಿಯೊಂದಿಗೆ ವಿದೇಶದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಸುಂದರವಾದ ಫೋಟೋವನ್ನ...
June 15, 08:10 PM   |   By Admin
ಖಳನಟ ಕಜನ್ ಖಾನ್ ಹೃದಯಾಘಾತದಿಂದ ನಿಧನ
ಕೊಚ್ಚಿ 13: ಮಲಯಾಳಂ ಸೇರಿದಂತೆ ಹಲವು ಸಿನಿಮಾರಂಗದಲ್ಲಿ ಖಳನಟನಾಗಿ ಮಿಂಚಿದ್ದ ಕಜನ್ ಖಾನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸೋಮವಾರ ಮಲಯಾಳಂನ ಪ್ರೊಡಕ್ಷನ್ ಕಂಟ್ರೋಲರ್ ಮತ್ತು...
June 13, 12:37 PM   |   By Admin
ನಟಿ ಗೆಹನಾ ವಸಿಷ್ಟ ಇಸ್ಲಾಂಗೆ ಮತಂತಾರ
ಮುಂಬಯಿ 11: ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರ ಆಶ್ಲೀಲ ಚಿತ್ರ ನಿಮರ್ಾಣದ ಪ್ರಕರಣದಲ್ಲಿ ಬಂಧಿತರಾಗಿದ್ದ ನಟಿ ಗೆಹನಾ ವಸಿಷ್ಟ ಇಸ್ಲಾಂಗೆ ಮತಂತಾರವಾಗಿ ತನ್ನ ಪ್ರಿಯಕರನೊಂದಿಗೆ ...
June 11, 07:34 PM   |   By Admin
ಒಂದು ವರ್ಷದ ಸಂಭ್ರಮದಲ್ಲಿ '777 ಚಾರ್ಲಿ'
ಬೆಂಗಳೂರು: ಸಿಂಪಲ್ ಸ್ಟಾರ್ ನಟನೆಯ '777 ಚಾರ್ಲಿ' ಸಿನಿಮಾಕ್ಕೆ ಒಂದು ವರ್ಷದ ಸಂಭ್ರಮ, ಚಿತ್ರದ ಸಕ್ಸಸ್, ಚಿತ್ರೀಕರಣ ಸಮಯಗಳನ್ನು ನೆನೆಪಿಸಿಕೊಂಡ ಚಿತ್ರತಂಡ, ಅಭಿಮಾನಿಗಳಿ ಪೋಸ್ಟ್ ಮ...
June 11, 06:56 PM   |   By Admin
ಹಿರಿಯ ನಟ-ನಿರ್ದೇಶಕ ಮಂಗಲ್ ಧಿಲ್ಲೋನ್ ನಿಧನ
ಚಂಡಿಗಢ 11: ಹಿರಿಯ ಪಂಜಾಬಿ ಮತ್ತು ಹಿಂದಿ ಸಿನಿಮಾದ ನಟ, ನಿರ್ದೇಶಕ ಮಂಗಲ್ ಧಿಲ್ಲೋನ್ ಇಂದು ನಿಧನರಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಲುಧಿಯಾನ ಆಸ್ಪತ್ರೆಯಲ್ಲ...
June 11, 12:23 PM   |   By Admin
ಭಕ್ತಿ ಪ್ರಧಾನ ಪಾತ್ರದಲ್ಲಿ 'ಉಪೇಂದ್ರ'
ಬೆಂಗಳೂರು 09:ಉಪೇಂದ್ರ ಸದ್ಯ ಅವರದ್ದೇ ನಿದರ್ೆಶನದ ಯು-ಐ ಚಿತ್ರದಲ್ಲಿ ಬಿಝಿಯಾಗಿದ್ದಾರೆ. ಇದರ ಜೊತೆಗೆ ಉಪೇಂದ್ರ ಅವರು ಹಿರಿಯ ನಿದರ್ೆಶಕ ನಾಗಣ್ಣ ನಿರ್ದೇಶಿಸುತ್ತಿರುವ ಹೊಸ ಚಿತ್ರ ಕ...
June 09, 07:58 PM   |   By Admin

ಇತ್ತೀಚಿನ ಸುದ್ದಿ