ಬಿಡುಗಡೆಗೆ ಸಿದ್ಧವಾದ ವಿನೋದ್ ಪ್ರಭಾಕರ್ ನಟನೆಯ 'ಫೈಟರ್'
ವಿನೋದ್ ಪ್ರಭಾಕರ್ ಅವರು ತಮ್ಮ ಮುಂಬರುವ 'ಫೈಟರ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದಾರೆ. ಚಿತ್ರವನ್ನು ನೂತನ್ ಉಮೇಶ್ ನಿದರ್ೆಶಿಸಿದ್ದು, ಸೋಮಶೇಖರ್ ಕಟ್ಟಿಗೇನಹಳ್ಳಿ ನಿಮರ್ಿಸಿದ್ದಾರೆ...
October 05, 08:37 PM   |   By Admin
‘ರಾಜಮಾರ್ತಾಂಡ’’ನಲ್ಲಿ ಅಣ್ಣನ ಅಭಿನಯಕ್ಕೆ ತಮ್ಮನ ಧ್ವನಿ
ಅಕ್ಟೋಬರ್ 6ರಂದು ರಾಜ್ಯಾದ್ಯಂತ ಚಿರು ಸರ್ಜಾಗೆ ಥ್ಯಾಂಕ್ಸ್‌ ಗಿವಿಂಗ್ ನೀಡುವ ಸಿನಿಮಾ ಬಿಡುಗಡೆ ದಿವಂಗತ ಚಿರಂಜೀವಿ ಸರ್ಜಾ ಅಭಿನಯದ ‘ರಾಜಮಾರ್ತಾಂಡ’ ಸಿನಿಮಾ ಬಿಡುಗಡೆಗೆ ಕ್ಷಣಗ...
October 03, 07:02 PM   |   By Admin
ಎರಡನೇ ಮದುವೆಗೆ ಸಿದ್ಧವಾದ ಕನ್ನಡ ಕಿರುತೆರೆ ನಟಿ ಜ್ಯೋತಿರೈ?
ಹೈದರಾಬಾದ 30: ಕನ್ನಡ ಕಿರುತೆರೆ ನಟಿ ಜ್ಯೋತಿರೈ ಸದ್ದಿಲ್ಲದೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತೆಲುಗು ನಿದರ್ೆಶ...
September 30, 08:44 PM   |   By Admin
ಬಹು ನಿರೀಕ್ಷಿತ ಸಲಾರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಹೊಂಬಾಳೆ ಫಿಲಂಸ್ ನಿರ್ಮಾಣದ ಈ ಚಿತ್ರ ಡಿಸೆಂಬರ್ 22ರಂದು ವಿಶ್ವಾದ್ಯಂತ ತೆರೆಗೆ
ಬಹುಭಾಷಾ ನಟ ಪ್ರಭಾಸ್ ಅಭಿನಯದ ಸಲಾರ್ ಚಿತ್ರದ ಬಿಡುಗಡೆ ಯಾವಾಗ ಎಂಬ ಅಭಿಮಾನಿಗಳ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಹೊಂಬಾಳೆ ಫಿಲಂಸ್ ನಿರ್ಮಾಣದ, ಪ್ರಶಾಂತ್ ನೀಲ್ ನಿರ್ದೇಶನದ ಅ...
September 29, 03:38 PM   |   By Admin
ಅ.1ರಂದು ಬಿಡುಗಡೆ ಫೈಟರ್ ಟ್ರೇಲರ್
ವಿನೋದ್ ಪ್ರಭಾಕರ್ ನಾಯಕರಾಗಿ ಅಭಿನಯಿಸಿರುವ ಫೈಟರ್ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಅಕ್ಟೋಬರ್ 6ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಗೆ ಬರಲಿದೆ. ಈಗಾಗಲೇ ಚಿತ್ರದ...
September 28, 03:01 PM   |   By Admin
ಕಾಲೇಜ್ ಹುಡುಗರಿಗೆ 'ಉಡಾಯಿಸು ...' ಎಂದ 'ಕುದ್ರು' ತಂಡ
ಉತ್ತಮ ಸಂದೇಶವುಳ್ಳ ಹೊತ್ತ ಮತ್ತೊಂದು ಕರಾವಳಿ ಭಾಗದ ಚಿತ್ರ 'ಕುದ್ರು' ಎಲ್ಲೆಡೆ ಸದ್ದು ಮಾಡುತ್ತಿದೆ. ಈ ಚಿತ್ರದ 'ಉಡಾಯಿಸು ...' ಎಂಬ ಹಾಡು ಇತ್ತೀಚಿಗೆ ಬಿಡುಗಡೆಯಾಗಿದೆ. ಇದು ಚಿತ್...
September 23, 04:44 PM   |   By Admin
ಹೆಸರಾಂತ ಪೆನ್ ಸ್ಟುಡಿಯೋ ತೆಕ್ಕೆಗೆ ಘೋಸ್ಟ್ ಭಾರಿ ಮೊತ್ತಕ್ಕೆ ಮಾರಾಟವಾಯಿತು ಚಿತ್ರದ ಥಿಯೇಟ್ರಿಕಲ್, ಸ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕು
ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ಎನ್ ನಿರ್ಮಿಸಿರುವ, ಶ್ರೀನಿ ನಿರ್ದೇಶನದ ಹಾಗೂ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸಿರ...
September 22, 02:38 PM   |   By Admin
'ಫಾಲೋ ಯು ...' ಎನ್ನುತ್ತಾ ಜಾಲತಾಣದಲ್ಲಿ ಟ್ರೆಂಡಿಂಗ್ನಲ್ಲಿರು 'ಫೈಟರ್'
ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ, ನೂತನ್ ಉಮೇಶ್ ನಿದರ್ೇಶನದ ಹಾಗೂ ಸೋಮಶೇಖರ್ ಕಟ್ಟಿಗೇನಹಳ್ಳಿ ನಿಮರ್ಿಸಿರುವ 'ಫೈಟರ್' ಚಿತ್ರಕ್ಕಾಗಿ ಕವಿರಾಜ್ ಅವರು ಬರೆದಿರುವ 'ಐ ವಾನ ಫಾಲೋ...
September 16, 06:08 PM   |   By Admin
ಸೂರ್ಯಕಾಂತಿ ನಾನು ... ಎಂದು ಕುಣಿದ ಲವ್ಲಿಸ್ಟಾರ್ ಪುತ್ರಿ ಅಮೃತಾ ಟಗರು ಪಲ್ಯ ಸಿನಿಮಾದಿಂದ ಬಂತು ಎರಡನೇ ಹಾಡು
ಡಾಲಿ ಧನಂಜಯ್ ನಟನೆಯಲ್ಲಿ ಮಾತ್ರವಲ್ಲ, ನಿರ್ಮಾಣದಲ್ಲೂ ಪ್ರಯೋಗಾತ್ಮಕ ಸಿನಿಮಾಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎನ್ನುವ ಉದ್ದೇಶದೊಂದಿಗ...
September 15, 02:55 PM   |   By Admin
ವಸಂತಕಾಲದ ಹೂಗಳು ಚಿತ್ರಕ್ಕೆ ನಾಯಕಿ ಬಿಜಾಪುರ ಪೋರಿ ರಾಧಾ ಭಗವತಿ
ಜನಪ್ರಿಯ ರಾಮಾಚಾರಿ ಧಾರವಾಹಿಯಲ್ಲಿ ನಾಯಕನ ತಂಗಿಯ ಪಾತ್ರದಲ್ಲಿ ಗುರುತಿಸಿಕೊಂಡಿರುವ ರಾಧಾ ಭಗವತಿ, ಈಗ ಸಿನಿಮಾವೊಂದರಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಹೌದು ಸಚಿನ್ ಶೆಟ್ಟಿ ನ...
September 13, 02:35 PM   |   By Admin

ಇತ್ತೀಚಿನ ಸುದ್ದಿ