ನಟ ವಿಜಯರಾಘವೇಂದ್ರ ಪತ್ನಿ ಹೃದಯಾಘಾತದಿಂದ ನಿಧನ
ಬೆಂಗಳೂರು 07: ಸ್ಯಾಂಡಲ್ವುಡ್ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಪತಿ ವಿಜಯ್ ಅವರ ಜೊತೆಗೆ ಬ್ಯಾಂಕಾಕ್ ಗೆ ತೆರಳಿದ...
August 07, 10:47 AM   |   By Admin
ಗಂಡು ಮಗುವಿಗೆ ಜನ್ಮ ನೀಡಿದ ನಟಿ ಇಲಿಯಾನಾ
ಮುಂಬೈ 06: ನಟಿ ಇಲಿಯಾನಾ ಗಂಡು ಮಗುವಿಗೆ ಜನ್ಮ ನೀಡಿರುವ ಸಂಗತಿಯನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಗನ ಹೆಸರು ಕೋವಾ ಫೀನಕ್ಸ್ ಡೋಲನ್ ಎಂದು ಪರಿಚಯಿಸಿದ್ದಾರೆ. ಆದರೆ...
August 06, 11:21 AM   |   By Admin
ನಟಿ ಸಿತಾರಾ ಶಬರಿಮಲೆಗೆ ಭೇಟಿ
ಪತ್ತನಂತಿಟ್ಟ 21: ದಕ್ಷಿಣ ಚಿತ್ರರಂಗದ ಖ್ಯಾತ ನಟಿ ಸಿತಾರಾ ಅವರು ಕುಟುಂಬ ಸದಸ್ಯರೊಂದಿಗೆ ಶಬರಿಮಲೆಗೆ ಭೇಟಿ ನೀಡಿದ್ದಾರೆ.ಸ್ಯಾಂಡಲ್‌ವುಡ್‌ನಲ್ಲಿ ಹಾಲುಂಡ ತವರು ಚಿತ್ರದ ಮೂಲಕ ಭಾರಿ ...
July 22, 10:34 AM   |   By Admin
ಇಂದು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ರಿಲೀಸ್
ಬೆಂಗಳೂರು 21: ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ ಕನ್ನಡದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಇಂದು ರಿಲೀಸ್ ಆಗಲಿದೆ. ವಿಭಿನ್ನವಾದ ಪ್ರಚಾರದಿಂದ ಸದ್ದು ಮಾಡಿದ್ದ ಚಿತ್ರತ...
July 21, 11:30 AM   |   By Admin
ಬೇರೆ ಬೇರೆ ಆದ್ರಾ ರಣಬೀರ್ ಕಪೂರ್, ಆಲಿಯಾ ಭಟ್?
ಮುಂಬಯಿ 20: ಇತ್ತೀಚೆಗೆ ನಟಿ ನೀತು ಕಪೂರ್ ಅವರು ಜುಲೈ 8 ರಂದು ತಮ್ಮ 65 ನೇ ವರ್ಷಕ್ಕೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಸಮಾರಂಭದಲ್ಲಿ ಅವರು ಪುತ್ರ ರಣಬೀರ್ ಕಪೂರ್ ಮತ್ತು ಮಗಳು ...
July 20, 11:10 AM   |   By Admin
ರಿಯಾ ಚಕ್ರಕ್ರವರ್ತಿಗೆ ಜಾಮೀನು: ಸುಶಾಂತ ಸಿಂಗ್ ಅಭಿಮಾನಿಗಳ ಅಸಮಾಧಾನ
ಮುಂಬಯಿ 19: ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ನಟಿ ರಿಯಾ ಚಕ್ರವತರ್ಿಗೆ ಬಾಂಬೆ ಹೈಕೋರ್ಟ್ ನೀಡಿದ ಜಾಮೀನು ಪ್ರಶ್ನಿಸುವುದಿಲ್ಲ ಎಂದು ಕೇಂದ್ರ ಸಕರ್ಾರ ಸುಪ್ರೀಂ ಕೋರ್ಟ್ ಗೆ ತಿಳ...
July 19, 12:47 PM   |   By Admin
ಶಾರುಖ್ ಖಾನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಕಾಜೋಲ್
ಮುಂಬಯಿ 18: ನಟಿ ಕಾಜೋಲ್ 23 ವರ್ಷಗಳ ನಂತರ ಇತ್ತೀಚೆಗಷ್ಟೇ ಡಿಸ್ನಿ+ಹಾಟ್ಸ್ಟಾರ್ನಲ್ಲಿ ಬಂದಿರುವ ವೆಬ್ಸರಣಿ ದಿ ಟ್ರಯಲ್ ಲಸ್ಟ್ ಸ್ಟೋರೀಸ್-2ನಲ್ಲಿ ಲಿಪ್ಲಾಕ್ ದೃಶ್ಯವೊಂದರಲ್ಲಿ ಕಾಣಿ...
July 18, 11:36 AM   |   By Admin
ಪುಣೆ: ಹಿರಿಯ ನಟ ರವೀಂದ್ರ ಮಹಾಜನಿ ಮೃತದೇಹ ಅಪಾರ್ಟ್ ಮೆಂಟಿನಲ್ಲಿ ಪತ್ತೆ
ಪುಣೆ: ಹಿರಿಯ ನಟ ರವೀಂದ್ರ ಮಹಾಜನಿ ನಿಧನರಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿದೆ. ತಲೆಗೌನ್ ನಲ್ಲಿರುವ ತಮ್ಮ ನಿವಾಸದಲ್ಲಿ ಅವರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಮಾಹ...
July 15, 04:06 PM   |   By Admin
ಕ್ಯಾಪ್ಟನ್ ಕೂಲ್ ಎಂ.ಎಸ್.ಧೋನಿ ಪತ್ನಿ ಸಾಕ್ಷಿ ನಿರ್ಮಾಣದ ಚಿತ್ರದ ಟ್ರೇಲರ್, ಆಡಿಯೋ ಬಿಡುಗಡೆ ಕಾರ್ಯಕ್ರಮ
ಕ್ಯಾಪ್ಟನ್ ಕೂಲ್ ಎಂ.ಎಸ್.ಧೋನಿ ತಮ್ಮದೇ ಧೋನಿ ಎಂಟರ್ ಟೈನ್ಮೆಂಟ್ ನಿಮರ್ಾಣ ಸಂಸ್ಥೆ ಆರಂಭಿಸಿದ್ದು, ಈ ಸಂಸ್ಥೆಯಡಿ ಧೋನಿ ಪತ್ನಿ ಸಾಕ್ಷಿ ಧೋನಿ ಪಕ್ಕ ಫ್ಯಾಮಿಲಿ ಎಂಟರ್ ಟೈನರ್ 'ಲೆಟ್ಸ...
July 12, 07:40 PM   |   By Admin
ನಟ-ನಿಮಾಪಕ ನಾಗೇಂದ್ರ ಬಾಬು ಅವರ ಪುತ್ರಿ ನಟಿ ನಿಹಾರಿಕಾ ಕೊನಿಡೇಲಾ ವಿಚ್ಛೇದನ
ಟಾಲಿವುಡ್‌ ನಟ ಚಿರಂಜೀವಿ ಅವರ ಸೋದರನ ಮಗಳು ನಟ-ನಿಮಾಪಕ ನಾಗೇಂದ್ರ ಬಾಬು ಅವರ ಪುತ್ರಿ ಮತ್ತು ವರುಣ್ ತೇಜ್ ಅವರ ಸಹೋದರಿ ನಟಿ ನಿಹಾರಿಕಾ ಕೊನಿಡೇಲಾ ಇತ್ತೀಚೆಗೆ ತಮ್ಮ ಪತಿ ಚೈತನ...
July 10, 12:45 PM   |   By Admin

ಇತ್ತೀಚಿನ ಸುದ್ದಿ