ಭಕ್ತಿ ಪ್ರಧಾನ ಪಾತ್ರದಲ್ಲಿ 'ಉಪೇಂದ್ರ'
ಬೆಂಗಳೂರು 09:ಉಪೇಂದ್ರ ಸದ್ಯ ಅವರದ್ದೇ ನಿದರ್ೆಶನದ ಯು-ಐ ಚಿತ್ರದಲ್ಲಿ ಬಿಝಿಯಾಗಿದ್ದಾರೆ. ಇದರ ಜೊತೆಗೆ ಉಪೇಂದ್ರ ಅವರು ಹಿರಿಯ ನಿದರ್ೆಶಕ ನಾಗಣ್ಣ ನಿರ್ದೇಶಿಸುತ್ತಿರುವ ಹೊಸ ಚಿತ್ರ ಕ...
June 09, 07:58 PM   |   By Admin
58 ಲಕ್ಷ ರೂ. ವಂಚನೆ ಪ್ರಕರಣ ದಾಖಲಿಸಿದ ನಟ ಜಾಕಿ ಶ್ರಾಫ್ ಪತ್ನಿ ಆಯೀಷಾ
ಮುಂಬಯಿ 09: ನಟ ಜಾಕಿ ಶ್ರಾಫ್ ಅವರ ಪತ್ನಿ ಆಯೀಷಾ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮುಂಬೈನ ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಟೈಗರ್ ಶ್ರಾಫ್ ಹಾಗೂ ಅವರ ತಾ...
June 09, 07:11 PM   |   By Admin
ಸಹಾಯಕ ನಿರ್ದೇಶಕ ಶರಣ್ ರಾಜ್ ರಸ್ತೆ ಅಪಘಾತದಲ್ಲಿ ಸಾವು
ಚೆನ್ನೈ 09: ತಮಿಳಿನ ಖ್ಯಾತ ನಿರ್ದೇಶಕ ವೆಟ್ರಿಮಾರನ್ ಅವರ ಸಿನಿಮಾಗಳಲ್ಲಿ ಸಹಾಯಕ ನಿದರ್ೆಶಕರಾಗಿ ಕೆಲಸ ಮಾಡಿದ್ದ ಶರಣ್ ರಾಜ್ (26) ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ...
June 09, 12:57 PM   |   By Admin
ದೂರದರ್ಶನದ ಖ್ಯಾತ ಸುದ್ದಿ ವಾಚಕಿ ಗೀತಾಂಜಲಿ ಅಯ್ಯರ್ ನಿಧನ
ನವದೆಹಲಿ 08: 1980ರ ದಶಕದ ದೂರದರ್ಶನದ ಖ್ಯಾತ ಸುದ್ದಿ ವಾಚಕಿ ಗೀತಾಂಜಲಿ ಅಯ್ಯರ್ ನಿಧನರಾಗಿದ್ದಾರೆ.  1971ರಲ್ಲಿ ದೂರದರ್ಶನ ಸೇರಿದ್ದ ಅವರು, 30 ವರ್ಷಗಳ ಕಾಲ ನಿರೂಪಕಿಯಾಗಿ ರ...
June 08, 09:18 AM   |   By Admin
ಮೊದಲ ಮಗುವಿನ ನೀರೀಕ್ಷೆಯಲ್ಲಿ ನಟಿ ಸ್ವರಾ ಭಾಸ್ಕರ್
ಮುಂಬೈ 06: ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಕೆಲ ಸಮಯದ ಹಿಂದೆ ಸಮಾಜವಾದಿ ಪಕ್ಷದ ನಾಯಕ ಫಹಾದ್ ಅಹ್ಮದ್ ಅವರನ್ನು ವಿವಾಹವಾದರು. ಸ್ವರಾ ಭಾಸ್ಕರ್ ಸೋಯಲ್  ಮಿಡಿಯಾದಲ್ಲಿ ಅಭಿಮಾನಿ...
June 06, 09:36 PM   |   By Admin
ನೆನಪಿರಲಿ ಪ್ರೇಮ್ ಪುತ್ರಿ ಅಭಿನಯದ ಟಗರು ಪಲ್ಯ ಚಿತ್ರೀಕರಣ ಮುಕ್ತಾಯ
ಡಾಲಿ ಪಿಕ್ಚರ್ ಬ್ಯಾನರ್ನಲ್ಲಿ ನಟ ಡಾಲಿ ಧನಂಜಯ್ ನಿಮರ್ಿಸುತ್ತಿರುವ ಟಗರು ಪಲ್ಯ ಸಿನಿಮಾದ ಚಿತ್ರೀಕರಣ ಇತ್ತೀಚೆಗೆ ಪೂರ್ಣಗೊಂಡಿದೆ. ಟಗರು ಪಲ್ಯ ಸಿನಿಮಾದ ಮೂಲಕ ನೆನಪಿರಲಿ ಪ್ರೇ...
June 02, 06:51 PM   |   By Admin
ತಾಯಿ ಹಾಗೂ ಗೃಹಿಣಿ ಜೀವನ ಆನಂದಿಸಲು ಬಯಸಿದ ನಟಿ
ಮುಂಬಯಿ 29: ಜನಪ್ರಿಯ ಕಿರುತೆರೆ ನಟಿಯರಲ್ಲಿ ಒಬ್ಬರಾಗಿರುವ ದೀಪಿಕಾ ಕಾಕರ್ ನಟನಾ ಕ್ಷೇತ್ರದಿಂದ ದೂರವಾಗಲು ನಿರ್ಧರಿಸಿದ್ದಾರೆ. ಸಸುರಲ್ ಸಿಮರ್ ಕಾ ಧಾರಾವಾಹಿಯಿಂದ ಖ್ಯಾತಿಯ ಸಿ...
May 29, 06:45 PM   |   By Admin
ಅಪ್ಪು ಮೇಲಿನ ಪ್ರೀತಿ ಟ್ಯಾಟೂ ರೂಪದಲ್ಲಿ
ಬೆಂಗಳೂರು 29: ಪುನೀತ್ ರಾಜ್‌ಕುಮಾರ್ ಅಗಲಿಕೆಯ ನೋವಿನಿಂದ ಇನ್ನೂ ಹೊರಬರಲಾಗಿಲ್ಲ. ಇವರಲ್ಲಿ ಅಪು ಸಹೋದರ ರಾಘಣ್ಣ ಕೂಡ ಒಬ್ಬರು. ಸಹೋದರನ ನೆನಪಿನಲ್ಲೇ ದಿನದೂಡುತ್ತಿರುವ ರಾಘಣ್ಣ ಇದೀಗ...
May 29, 12:47 PM   |   By Admin
ಚಿತ್ರಮಂದಿರದ ಮಾಲೀಕರಿಗೆ ದಿ ಕೇರಳ ಸ್ಟೋರಿ ಚಿತ್ರ ಪ್ರದರ್ಶಿಸದಂತೆ ಬೆದರಿಕೆ
ನವದೆಹಲಿ 26: ಪಶ್ಚಿಮ ಬಂಗಾಳದಲ್ಲಿ ದಿ ಕೇರಳ ಸ್ಟೋರಿ ಸಿನಿಮಾಗೆ ವಿಧಿಸಿದ್ದ ನಿಷೇಧವನ್ನು ಸುಪ್ರೀಂ ಕೋರ್ಟ್‌ ತೆರುವುಗೊಳಿಸಿದೆ. ಆದರೆ ಅಲ್ಲಿನ ಚಿತ್ರಮಂದಿರದ ಮಾಲೀಕರಿಗೆ ಪೊಲೀಸರು ಮ...
May 26, 12:29 PM   |   By Admin
ನಟ ಆಶೀಶ್ ವಿದ್ಯಾರ್ಥಿ 60 ನೇ ವಯಸ್ಸಿನಲ್ಲಿ 2 ನೇ ವಿವಾಹ
ನವದೆಹಲಿ 26: ಬಹುಭಾಷಾ ನಟ ಹಾಗೂ ಸ್ಯಾಂಡಲ್ ವುಡ್ ನಲ್ಲಿ ಖಳನಟನಾಗಿ ಖ್ಯಾತಿ ಪಡೆದಿರುವ ಆಶೀಶ್ ವಿದ್ಯಾರ್ಥಿ ತಮ್ಮ 60 ನೇ ವಯಸ್ಸಿನಲ್ಲಿ 2 ನೇ ವಿವಾಹವಾಗಿದ್ದಾರೆ.   ಅಸ್...
May 26, 12:08 PM   |   By Admin

ಇತ್ತೀಚಿನ ಸುದ್ದಿ