ವಿನಯ್ ಕುಲಕರ್ಣಿಗೆ ಷರತ್ತುಬದ್ಧ ಜಾಮೀನು ಸಿಹಿ ಹಂಚಿ ಕಾರ್ಯಕರ್ತರ ಸಂಭ್ರಮ

ವಿನಯ್ ಕುಲಕರ್ಣಿಗೆ ಷರತ್ತುಬದ್ಧ ಜಾಮೀನು ಸಿಹಿ ಹಂಚಿ ಕಾರ್ಯಕರ್ತರ ಸಂಭ್ರಮ  Vinay Kulkarni granted conditional bail; party workers celebrate by distributing sweets

ಲೋಕದರ್ಶನ ವರದಿ 

ಶಿಗ್ಗಾವಿ 31: ಧಾರವಾಡ ಶಾಸಕ ವಿನಯ್ ಕುಲಕರ್ಣಿಗೆ ಷರತ್ತುಬದ್ಧ ಜಾಮೀನು ಮಂಜೂರು ಸಿಕ್ಕಿರುವ ಕಾರಣ ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ ಕಾಂಗ್ರೇಸ್ ಮುಖಂಡರು ಹಾಗೂ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು  ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.   ಈ ಸಂದರ್ಭದಲ್ಲಿ ಜಿಲ್ಲಾ ಕೆ.ಡಿ.ಪಿ ಸದಸ್ಯ ಶಂಭುಲಿಂಗಪ್ಪ ಆಜೂರ, ಕಾಂಗ್ರೆಸ್ ಮುಖಂಡರಾದ ಶ್ರೀಕಾಂತ ಪೂಜಾರ, ಮಂಜುನಾಥ ತಿಮ್ಮಾಪೂರ, ಬಸವರಾಜ ರಾಗಿ, ಬಸವರಾಜ ಜೇಕಿನಕಟ್ಟಿ, ಬೀಮಣ್ಣಾ ಹೊಟ್ಟುರ, ಅಶೋಕ ಗಾಣಿಗೇರ, ಶಂಭು ನೆರ್ತಿ, ಬಸಲಿಂಗಪ್ಪ ನರಗುಂದ, ಈರಣ್ಣಾ ಚಿಗಳ್ಳಿ, ವಸಂತ ಬಡ್ಡಿ, ಶಂಕರ ಗಂಗಣ್ಣವರ, ಗಂಗಪ್ಪ ಭಂಗಿ, ಶ್ರೀಕಾಂತ ಬಿಜಾಪುರ, ಷಣ್ಮುಖಗೌಡ ಪಾಟೀಲ, ಸರತಾಜ ಹಾನಗಲ್, ನಿಂಗಪ್ಪ ಹೊಸಪೇಟೆ, ಪರುಶರಾಮ ಜಟ್ಟೇಪ್ಪನವರ, ಮಾದೇವ ಅಂಗಡಿ, ವಿಜಯ ಪಾಟೀಲ, ಪರುಶರಾಮ ಸೋಮಣ್ಣವರ ಸೇರಿದಂತೆ ಇತರರು ಉಪಸ್ಥಿತರಿದ್ದರು.