ಹೊಟೇಲ್ ರೂಮ್‌ನಲ್ಲಿ ಶವವಾಗಿ ಪತ್ತೆಯಾದ ನಿರ್ದೇಶಕ
ಲಕ್ನೋ 25: ಸಿನಿಮಾ ನಿರ್ದೇಶಕರೊಬ್ಬರು ಹೊಟೇಲ್ ವೊಂದರಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಸೋನ್ ಭದ್ರದಲ್ಲಿ ನಡೆದಿರುವುದು ವರದಿಯಾಗಿದೆ.  ಭೋಜ್ ಪುರಿ ಸ...
May 25, 10:33 AM   |   By Admin
ಫಾತಿಮಾ ಜೊತೆ ಆಮಿರ್ ಪಿಕಲ್‌ಬಾಲ್ ಆಟ
ಮುಂಬೈ 24: ವಿಸ್ಟರ್ ಪರ್ಫೆಕ್ಟ್‌ ಆಮಿರ್ ಖಾನ್ 'ಲಾಲ್ ಸಿಂಗ್ ಚಡ್ಡಾ' ಬಳಿಕ ಸಿನಿಮಾದಿಂದ ಬ್ರೇಕ್ ಪಡೆದುಕೊಂಡಿದ್ದಾರೆ. 'ದಂಗಲ್' ಸಿನಿಮಾದಲ್ಲಿ ನಟಿಸಿದ್ದ ಫಾತಿಮಾ ಸನಾ ಶೇಕ್ ಮತ್ತೆ...
May 24, 01:08 PM   |   By Admin
ಜನಪ್ರಿಯ ನಟಿ ವೈಭವಿ ಅಪಘಾತದಲ್ಲಿ ಸಾವು
ಮುಂಬೈ 24: ಜನಪ್ರಿಯ ಟಿ" ಶೋ ಸಾರಾಭಾಯ್ ವರ್ಸಸ್ ಸಾರಾಭಾಯ್ ಪಾತ್ರದ ಮೂಲಕ ಖ್ಯಾತಿ ಪಡೆದ ನಟಿ ವೈಭವಿ ಉಪಾಧ್ಯಾಯ ಅವರು ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.  ಈ ಸುದ್ದ...
May 24, 10:28 AM   |   By Admin
ಕೊನೆ ದಿನಗಳನ್ನು ಲೆಕ್ಕ ಹಾಕುತ್ತಿರುವ ಅಭಿಮಾನಿಯ ಆಸೆ ಇಡೇರಿಸಿದ ಕಿಂಗ್ ಖಾನ್
ಕೋಲ್ಕತ್ತಾ 23: ಬಾಲಿವುಡ್ ನಟ ಶಾರುಖ್ ಖಾನ್ ಅವರ ಅಭಿಮಾನಿಗಳಲ್ಲಿ ಒಬ್ಬರಾಗಿರುವ, ಮಾರಣಾಂತಿಕ ಕ್ಯಾನ್ಸರ್ ಪೀಡಿತ ಶಿವಾನಿ ಚಕ್ರವರ್ತಿ ಎಂಬ ವೃದ್ಧೆಯ ಕೊನೆಯ ಆಸೆಯನ್ನು ಶಾರುಖ್ ಅವರು...
May 23, 05:50 PM   |   By Admin
ಆರ್‌ಆರ್‌ಆರ್‌ನ ನಿರಂಕುಶ ಗವರ್ನರ್ ಪಾತ್ರದಲ್ಲಿ ನಟಿಸಿದ್ದ ರೇ ಸ್ಟೀವನ್ಸನ್ ನಿಧನ
ಲಂಡನ್ 23: ಎಸ್‌.ಎಸ್‌.ರಾಜಮೌಳಿ ಅವರ 'ಆರ್‌ಆರ್‌ಆರ್' ಚಿತ್ರದಲ್ಲಿ ನಿರಂಕುಶ ಗವರ್ನರ್ ಪಾತ್ರದಲ್ಲಿ ನಟಿಸಿದ್ದ ಐರಿಶ್ ನಟ ರೇ ಸ್ಟೀವನ್ಸನ್ ಭಾನುವಾರ ನಿಧನರಾಗಿದ್ದಾರೆ. 58 ವರ್ಷದ ರ...
May 23, 12:00 PM   |   By Admin
5 ಕೋಟಿ ರೂ. ಸಂಭಾವನೆ ಕೇಳಿದ ನಟಿ: ಸ್ಪಷ್ಟನೆ
ಚೆನ್ನೈ: ಅನಿಲ್ ರ"ಪುಡಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಾಲಕೃಷ್ಣ ಅವರ 108ನೇ ಸಿನಿಮಾದ ಹಾಡೊಂದರಲ್ಲಿ ನಟಿ ತಮನ್ನಾ ಭಾಟಿಯಾ ಹೆಜ್ಜೆ ಹಾಕಲಿದ್ದಾರೆ. ಇದಕ್ಕಾಗಿ ನಟಿ 5 ಕೋಟಿ ರೂ....
May 22, 06:14 PM   |   By Admin
ಸಿನಿಮಾಗಳತ್ತ ಮುಖ ಮಾಡಿದ ಮೇಘಾ ಶೆಟ್ಟಿ
ನಟಿ ಮೇಘಾ ಶೆಟ್ಟಿ ಅವರು ಜೊತೆ ಜೊತೆಯಲಿ ಧಾರಾವಾ"ಯ ಕುರಿತು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. ನನ್ನನ್ನು ಒಬ್ಬಳು ನಟಿಯಾಗಿ ಜನರಿಗೆ ಪರಿಚುಸಿದ್ದು "ಜೊತೆ ಜೊತೆಯಲಿ' ಸೀರಿಯ...
May 22, 05:01 PM   |   By Admin
ನಟ ರಿಷಿ ಅಭಿನಯದ ಬಹುಕೋಟಿ ಬಜೆಟ್‌ನ ಚಿತ್ರ ಪ್ರದರ್ಶನಕ್ಕೆ ಸಜ್ಜು
ಕವಲುದಾರಿ ಮತ್ತು ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ ಅವರು ನಟಿಸುತ್ತಿರುವ, ಕೆ.ಎಸ್ ನಂದೀಶ್ ಅವರ ನಿರ್ದೇಶನದ ಬಹುಕೋಟಿ ಬಜೆಟ್‌ನ ಚಿತ್ರವೊಂದು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲದಲ...
May 22, 04:48 PM   |   By Admin
ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ದೇಶದಲ್ಲಿ ಹೆಚ್ಚು ಅಭಿವೃದ್ಧಿ ಆಗುತ್ತಿವೆ, ಬಿಪಿಎಲ್ ಎನ್ನುವ ಪದ ಬೇಗನೆ ನಿರ್ಮೂಲನೆ ಆಗಲಿ ಎಂದು ಆಶಿಸುತ್ತೇನೆ: ಅನಂತ್ ನಾಗ್
ಕನ್ನಡ ಚಿತ್ರರಂಗದ, ಸಮಾಜಮುಖಿ ಚಿಂತನೆ ಹೊಂದಿರುವ ನಟ ಎಂದು ಗುರುತಿಸಿಕೊಂಡಿರುವ ಹಿರಿಯ ನಟ ಅನಂತ್ ನಾಗ್ ಇಂದು ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಿ ಮಾಧ್ಯಮ ಪ್ರತಿನಿಧಿಗಳ ಮುಂದೆ ...
May 10, 06:43 PM   |   By Admin
ಅರವಿಂದ್ ಕುಪ್ಲಿಕರ್ ನಿರ್ದೇಶನದ ಚಿತ್ರಕ್ಕೆ ಯೋಗಿ ದ್ವಾರಕೀಶ್ ಬಂಡವಾಳ ಹೂಡಿಕೆ, ಶರಣ್- ಅಮೃತಾ ಅಯ್ಯಂಗಾರ್ ಜೋಡಿ
2021ರ 'ಪುಕ್ಸಟ್ಟೆ ಲೈಫು ಪುರ್‌ಸೊತ್ತೇ ಇಲ್ಲ' ಚಿತ್ರದ ನಿರ್ದೇಶಕ ಅರವಿಂದ್ ಕುಪ್ಲಿಕರ್ ಅವರೊಂದಿಗೆ ನಟ ಶರಣ್ ಕೆಲಸ ಮಾಡುತ್ತಿದ್ದಾರೆ ಎಂದು ನಾವು ಈ ಹಿಂದೆ ವರದಿ ಮಾಡಿದ್ದೆವು. ಇತ್...
May 06, 01:40 PM   |   By Admin

ಇತ್ತೀಚಿನ ಸುದ್ದಿ