ಪಪಂ ಮುಖ್ಯಾಧಿಕಾರಿಯಾಗಿ ನಾಗೇಶ ಅಧಿಕಾರ ಸ್ವೀಕಾರ
ಲೋಕದರ್ಶನ ವರದಿ ಯಲಬುರ್ಗಾ ಜು19: ಪಟ್ಟಣ ಪಂಚಾಯಿತಿ ರೂಪಿಸಲು ಶ್ರಮಿಸಲಾಗುವುದು. ಕುಡಿವ ನೀರು, ಶೌಚಾಲಯ ನಿರ್ಮಾಣ, ಚರಂಡಿ ಸ್ವಚ್ಛತೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಕುರಿತು ಹ...
July 20, 02:16 PM   |   By Admin
ಬಳೂಟಗಿ ಗ್ರಾಮ ಪಂಚಾಯತ್ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ
ಯಲಬುರ್ಗಾ ಜು 19: ತಾಲೂಕಿನ ಬಳೂಟಗಿ ಗ್ರಾಮ ಪಂಚಾಯತ್ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಬುಧವಾರ ನಡೆಯಿತು. ಅಧ್ಯಕ್ಷರಾಗಿ  ಶಾಂತವ್ವ ಶಿವಪ್ಪ ಪುರ್ತಗೇರಿ ಹಾಗೂ&nb...
July 19, 07:44 PM   |   By Admin
ಮುಧೋಳ್ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಲೋಕದರ್ಶನ ವರದಿಯಲಬುರ್ಗಾ ಜು.18: ಸಮೀಪದ ಮುಧೋಳ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ನೂತನ ಅಧ್ಯಕ್ಷೆಯಾಗಿ ಮಮತಾಜಬಿ ಬೇಗಂ ಹಾಗೂ ಉಪಾಧ್ಯಕ್ಷರಾಗಿ  ಅಶೋಕ ಭಜಂತ್ರಿ ಆಯ್ಕೆಯ...
July 18, 11:33 AM   |   By Admin
ಉತ್ತಮ ಮನಸ್ಸಿನ ಸೇವೆಗೆ ಇನ್ನರ್ವೀಲ್ ಕ್ಲಬ್ ಮಾದರಿ : ಸಿಂಧು ಅಂಗಡಿ
ಇನ್ನರ್ವೀಲ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ  ಲೋಕದರ್ಶನ ವರದಿಯಲಬುಗರ್ಾ 12 : ಉತ್ತಮ ಮನಸ್ಸಿನ ಸೇವೆಗೆ ಇನ್ನರ್ವೀಲ್ ಕ್ಲಬ್ ಮಾದರಿಯಾಗಿದೆ ಎಂದು ಮಹಿಳಾ ಮತ್ತ...
July 13, 12:22 PM   |   By Admin
ಮುಧೋಳ ಜಿ.ಪಂ. ಕಾಂಗ್ರೇಸ್ ಟಿಕೇಟ್ ಪ್ರಭಲ ಆಕಾಂಕ್ಷಿ: ಶಿರೂರು
ಯಲಬುರ್ಗಾ 04: ನನ್ನ ರಾಜಕೀಯ ಜೀವನದುದ್ದಕ್ಕೂ ಕಳೆದ 45 ವರ್ಷದಿಂದ ಕಾಂಗ್ರೆಸ್ ಪಕ್ಷದ ಅಪ್ಪಟ ಅಭಿಮಾನಿಯಾಗಿ, ಕಾರ್ಯಕರ್ತನಾಗಿ, ಜಿ.ಪಂ. ಸದಸ್ಯನಾಗಿ ಮತ್ತು 12 ವರ್ಷ ಬ್ಲಾಕ್ ಕಾಂಗ್ರ...
July 04, 07:32 PM   |   By Admin
ಜೆಜೆಎಂ ಕಳಪೆ ಕಾಮಗಾರಿ ಉನ್ನತ ಮಟ್ಟದ ತನಿಖೆ ನಡೆಸುವೆ : ಶಾಸಕ ಬಸವರಾಜ್ ರಾಯರೆಡ್ಡಿ
ಜನ ಸಂಪರ್ಕ ಸಭೆ ಕಾರ್ಯಕ್ರಮ  ಯಲಬುರ್ಗಾ 25: ತಾಲ್ಲೂಕಿನ ಹಲವೆಡೆ ಜಲಜೀವನ ಮಿಷನ್ (ಜೆಜೆಎಂ) ಯೋಜನೆಯಲ್ಲಿ ಅಕ್ರಮ  ನಡೆದಿರುವ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುತ್...
July 01, 11:39 AM   |   By Admin
ಕೇಂದ್ರ ಸರ್ಕಾರ ಅಕ್ಕಿ ಕೊಡಲು ನಿರಾಕರಿಸುತ್ತಿದೆ : ಶಾಸಕ ರೆಡ್ಡಿ
ಲೋಕದರ್ಶನ ವರದಿಯಲಬುರ್ಗಾ  26:ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯು ಪ್ರತಿ ವ್ಯಕ್ತಿ 10 ಕೆಜಿ ಅಕ್ಕಿ ನೀಡುವ ಯೋಜನೆಯಾಗಿದೆ. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬರೋಮುನ್ನ ಘ...
June 27, 02:25 PM   |   By Admin
ಯೋಗದಿಂದ ಮನುಷ್ಯನಿಗೆ ಸಕಾರಾತ್ಮಕ ಶಕ್ತಿ ವೃದ್ಧಿ: ಬಸವಲಿಂಗೇಶ್ವರ ಸ್ವಾಮೀಜಿ
ಯಲಬುರ್ಗಾ ಜೂ 21 : ಯೋಗವು ದೈಹಿಕ ಸದೃಢತೆ ಹಾಗೂ ಮಾನಸಿಕ ಏಕಾಗ್ರತೆ ನೀಡುವುದುರ ಮೂಲಕ ಮನುಷ್ಯನಿಗೆ ಸಕಾರಾತ್ಮಕ ಶಕ್ತಿ ತರುತ್ತದೆ. ನಿತ್ಯವೂ ಯೋಗ ಮಾಡುವುದರಿಂದ ಆರೋಗ್ಯವನ್ನು ಕಾಪಾಡ...
June 21, 05:37 PM   |   By Admin
ಮಲ್ಲಪ್ಪ ತುಪ್ಪದ ನಿಧನ
ಯಲಬುಗರ್ಾ 21: ಕೊಪ್ಪಳ ಸಮೀಪದ ಹೂವಿನಾಳ ಗ್ರಾಮದ ಹಿರಿಯ ಜೀವಿ, ಹಿರಿಯ ಕಲಾವಿದ ಮಲ್ಲಪ್ಪ ತುಪ್ಪದ (80) ಇವರು ಬುಧವಾರ ದಂದು ಬೆಳಿಗ್ಗೆ 09-30 ಕ್ಕೆ ನಿಧನರಾಗಿದ್ದಾರೆ, ಇವರಿಗೆ ಓರ್ವ...
June 21, 02:58 PM   |   By Admin
ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು: ಕಲೆಗೆ ಜೀವ ತುಂಬುವ ಬಾಲಕ ಗಣೇಶ
ಲೋಕದರ್ಶನ ವರದಿಯಲಬುರ್ಗಾ  20: ಮಾನವನಿಗೆ ಅಸಾಧ್ಯವಾದುದ್ದು ಯಾವುದು ಇಲ್ಲ. ಸಾಧಿಸುವ ಛಲವಿರಬೇಕು. ಜೋತೆಗೆ ಒಂದು ನಿರ್ದಿಷ್ಟವಾದ ಗುರಿಯಿರಬೇಕು. ಆಗ ಜೀವನದಲ್ಲಿ ನಾವು ಏನಾದರೂ...
June 20, 02:51 PM   |   By Admin

ಇತ್ತೀಚಿನ ಸುದ್ದಿ