ನಾಮಪತ್ರ ಸಲ್ಲಿಕೆ ಕುರಿತು ರಾಜಕೀಯ ಪಕ್ಷಗಳ ಸಭೆ
ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಏ.20ಕೊನೆ: ಕಾವ್ಯರಾಣಿ  ಯಲಬುರ್ಗಾ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ರ 63 ಯಲಬುರ್ಗಾ ವಿಧಾನಸಭಾ ಕ್ಷೇತ್ರದ ರಾಜಕೀಯ ...
April 11, 06:51 PM   |   By Admin
ಮತದಾರರ ಪಟ್ಟಿ ಸೇರ್ಪಡೆಗೆ ಇಂದು ಕೊನೆ: ಕಾವ್ಯರಾಣಿ
ಯಲಬುರ್ಗಾ : ಮತದಾರರ ಪಟ್ಟಿಯಲ್ಲಿ ಹೆಸರು ಸೇರೆ​‍್ಡಗೆ ಏ.11 ಕೊನೆಯ ದಿನವಾಗಿದ್ದು, ಇಂದೆ ಅರ್ಹ ಮತದಾರರು ಹೆಸರು ಸೇರೆ​‍್ಡ ಮಾಡಿಸಿಕೊಳ್ಳಬೇಕು ಎಂದು ಮಾನ್ಯ ಚುನಾವಣಾಧಿಕಾರಿಗಳಾದ ಕಾ...
April 10, 09:33 PM   |   By Admin
*ಯಲಬುರ್ಗಾ ಪಟ್ಟಣದ 11 ಮತಗಟ್ಟೆಗಳಿಗೆ ಭೇಟಿ ನೀಡಿ ಪರೀಶೀಲಿಸಿದ ಚುನಾವಣಾಧಿಕಾರಿ
ಯಲಬುರ್ಗಾ ಪಟ್ಟಣದಲ್ಲಿ ಆಕರ್ಷಣಿಯ ಕೇಂದ್ರವಾಗಲಿದೆ ಸಖಿ ಮತಗಟ್ಟೆ: ಕಾವ್ಯರಾಣಿ  ಯಲಬುರ್ಗಾ: 63 ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಯಲಬುರ್ಗಾ ಪಟ್ಟಣದ ಸರ್ಕಾರಿ ಶಾಲೆಗಳಲ್ಲ...
April 09, 05:11 PM   |   By Admin
ಚುನಾವಣಾಧಿಕಾರಿ ಕಾವ್ಯಾರಾಣಿ ಕೆವಿ ನೇತೃತ್ವದಲ್ಲಿ ಪಥಸಂಚಲನ
ಯಲಬುರ್ಗಾ 09:  ಇಂದು ಕುಕನೂರು ಪಟ್ಟಣದಲ್ಲಿ ಇಂಡೋ ಟಿಬೆಟ್ ಬಾರ್ಡರ್ ಪಡೆ ಮತ್ತು ಪೊಲೀಸ್ ಪಡೆಗಳಿಂದ ಮೇ 10ನೇ ತಾರೀಕಿನಂದು ಜರುಗುವ ಸಾರ್ವತ್ರಿಕ ರಾಜ್ಯ ವಿಧಾನಸಭಾ ಚುನಾವಣೆ ಹ...
April 09, 04:22 PM   |   By Admin
ಬನ್ನಿಕೊಪ್ಪ ಚಕ್ ಪೋಸ್ಟ್ ಗೆ ತಡರಾತ್ರಿ ಚುನಾವಣಾಧಿಕಾರಿ ದಿಢೀರ್ ಭೇಟಿ, ಎಲ್ಲ ವಾಹನಗಳನ್ನು ತಪಾಸಣೆ ಮಾಡಿ : ಕಾವ್ಯರಾಣಿ
ಲೋಕದರ್ಶನ ವರದಿಯಲಬುರ್ಗಾ  08: ಯಲಬುರ್ಗಾ  ವಿಧಾನಸಭಾ ಕ್ಷೇತ್ರದ ಕುಕನೂರ ತಾಲೂಕಿನ ಬನ್ನಿಕೊಪ್ಪ ಚಕ್ ಪೋಸ್ಟ್ ಗೆ ತಡರಾತ್ರಿ 3.30ಕ್ಕೆ ಚುನಾವಣಾಧಿಕಾರಿಗಳಾದ ಕಾವ್...
April 08, 02:23 PM   |   By Admin
ವಂಕಲಕುಂಟ ಹೋಬಳಿ 58 ಮತಗಟ್ಟೆ ಪರೀಶೀಲಿಸಿದ ಚುನಾವಣಾಧಿಕಾರಿಗಳು, ಮತಗಟ್ಟೆಯಲ್ಲಿ ನೀರು, ಶೌಚಾಲಯ, ರ್ಯಾಂಪ್ ವ್ಯವಸ್ಥೆ ಸರಿಯಾಗಿರಲಿ: ಕಾವ್ಯರಾಣಿ
 ಯಲಬುರ್ಗಾ : ಮೇ 10 ರಂದು ಜರುಗುವ ವಿಧಾನಸಭಾ ಚುನಾವಣೆಯ ಮತಗಟ್ಟೆಗಳಲ್ಲಿ ನೀರು, ಶೌಚಾಲಯ, ರ್ಯಾಂಪ್ ಮುಂತಾದ ಮೂಲಭೂತ ಸೌಕರ್ಯಗಳನ್ನು 63 ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಮಾನ್...
April 06, 10:14 PM   |   By Admin
ಭವ್ಯ ವೇದಿಕೆ ನಿರ್ಮಿಸಿ ಸಾವಿರಾರು ಜನರ ಎದುರು
ಲೋಕದರ್ಶನ ವರದಿ ಯಲಬುರ್ಗಾ 29: ಭವ್ಯ ವೇದಿಕೆ ನಿರ್ಮಿಸಿ ಸಾವಿರಾರು ಜನರ ಎದುರು ಯಲಬುರ್ಗಾ ತಾಲ್ಲೂಕಿನ ಕೆರೆಗಳಿಗೆ ಕೃಷ್ಣಾ ಬಿ ಸ್ಕೀಮ್‌ನಿಂದ ನೀರು ಹರಿಸುವ ಕಾರ್ಯಕ್ರಮಕ್ಕೆ ಅ...
March 29, 05:35 PM   |   By Admin
ಕಾಮನ ಮೂರ್ತಿ ಯನ್ನು ಪ್ರತಿಷ್ಠಾಪಿಸುವ ಮೂಲಕ ಹೋಳಿ ಹಬ್ಬ ಆಚರಣೆಗೆ ಚಾಲನೆ
ಲೋಕದರ್ಶನ ವರದಿವೀರೇಶ ಈ ಸ್ಟಾಂಪಿನಯಲಬುಗರ್ಗಾ  05:  ಪಟ್ಟಣದ ವಿವಿಧೆಡೆ ಕಾಮನ ಮೂರ್ತಿ ಯನ್ನು ಪ್ರತಿಷ್ಠಾಪಿಸುವ ಮೂಲಕ ಹೋಳಿ ಹಬ್ಬ ಆಚರಣೆಗೆ ಚಾಲನೆ ದೊರೆತಿದೆ.ಕೊಪ್ಪಳ ಜ...
March 05, 12:41 PM   |   By Admin
ಶಿವಾಜಿ ಜಯಂತಿ;ವಿಜೃಂಭಣೆಯಿಂದ ನಡೆದ ಶೋಭಾಯಾತ್ರೆ
ಲೋಕದರ್ಶನ ವರದಿಯಲಬುರ್ಗಾ  01: ಪಟ್ಟಣದಲ್ಲಿ ಹಿಂದೂ ಸಂಘಟನೆಗಳ ವತಿಯಿಂದ ಶಿವಾಜಿ ಜಯಂತಿ ನಿಮಿತ್ಯ ಯಲಬುರ್ಗಾದಲ್ಲಿ ಸಂಜೆ ವಿಜೃಂಭನೆಯಿಂದ ಶೋಭಾಯಾತ್ರೆ ನಡೆಯಿತು.ಮೊಗ್ಗಿ ಬಸವೇಶ...
March 02, 01:05 PM   |   By Admin
ಸುಕ್ಷೇತ್ರ ದಮ್ಮೂರ ಗ್ರಾಮದಲ್ಲಿ ಶಿವಾನುಭವ ಸಂಗೀತ ಧಾರ್ಮಿಕ ಗೋಷ್ಠಿ ಕಾರ್ಯಕ್ರಮ
ಯಲಬುರ್ಗಾ01:  ಸುಕ್ಷೇತ್ರ ದಮ್ಮೂರ್ ಗ್ರಾಮದ ಭೀಮಾಂಬಿಕದೇವಿ ಮಠದಲ್ಲಿ ಶ್ರೀಮಠದ ಒಡೆಯರಾದ ಹನುಮಂತಪ್ಪಜ್ಜ ದರ್ಮರ ಹಾಗೂ ಶರಣಯ್ಯ ಹಿರೇಮಠ ಇವರ ಸಾನಿಧ್ಯದಲ್ಲಿ 346 ನೇ ಶಿವಾನುಭವ...
March 02, 01:01 PM   |   By Admin

ಇತ್ತೀಚಿನ ಸುದ್ದಿ