ಹತ್ತು ಕೆಜಿ ಅಕ್ಕಿಗೆ ಕೇಂದ್ರ ಸರ್ಕಾರ ತಡೆ.. ಬಿಜೆಪಿ ಬಡವರ ವಿರೋಧಿ ಸರ್ಕಾರ : ಶಾಸಕ ರೆಡ್ಡಿ ಆರೋಪ
ಲೋಕದರ್ಶನ ವರದಿಯಲಬುರ್ಗಾ 20: ಕೇಂದ್ರ ಸರ್ಕಾರ 05ಕೆಜಿ ಅಕ್ಕಿ ಹೊರತು ಪಡಿಸಿ ಕಾಂಗ್ರೆಸ್ ಹೇಳಿದ ಪ್ರಣಾಳಿಕೆ ಪ್ರಕಾರ 'ಅನ್ನಭಾಗ್ಯ' ಯೋಜನೆ ಅಡಿಯಲ್ಲಿ ಒಟ್ಟು 10ಕೆಜಿ ಅಕ್ಕಿ ನೀಡುವು...
June 20, 02:30 PM   |   By Admin
ಮುನಿಸಿಕೊಂಡ ಮಳೆರಾಯನ ಕೃಪೆಗಾಗಿ ಕಪ್ಪೆ ಮದುವೆ
ಲೋಕದರ್ಶನ ವರದಿಯಲಬುರ್ಗಾ ಜೂ07: ಮುನಿಸಿಕೊಂಡ ಮಳೆರಾಯನ ಕೃಪೆಗಾಗಿ ಕಪ್ಪೆ ಮದುವೆ ಮಾಡಿದ ಸ್ವಾರಸ್ಯಕರ ಪ್ರಸಂಗ ಮಂಗಳವಾರ ಯಲಬುರ್ಗಾ ಪಟ್ಟಣದಲ್ಲಿ ನಡೆಯಿತು.ಪಟ್ಟಣದ ಮೌಲಾಲಿ ಮಸೂತಿಯ ಆ...
June 08, 11:41 AM   |   By Admin
ರಾಯರಡ್ಡಿಯವರಿಂದ ತಾಲೂಕಿ ಸರ್ವಾಂಗೀಣ ಪ್ರಗತಿ: ಕಳಕಪ್ಪ
ಯಲಬುರ್ಗಾ: 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಯಲಬುರ್ಗಾ ಕ್ಷೇತ್ರದಿಂದ ಆಯ್ಕೆಯಾಗಿರುವ ಬಸವರಾಜ ರಾಯರಡ್ಡಿರವರ ಗೆಲುವು ಪ್ರಜಾತಂತ್ರದ ಗೆಲುವುದಾಗಿದ್ದು ಇವರು ಯಲಬುರ್ಗಾ ...
June 04, 03:29 PM   |   By Admin
ಮಳೆ ನೀರಿನಿಂದ ಆವೃತವಾದ ಶಾಲಾ ಮೈದಾನ, ಕೆಸರಿನಲ್ಲೇ ತರಗತಿಗೆ ಹೋಗುವ ವಿದ್ಯಾರ್ಥಿಗಳ
ಯಲಬುರ್ಗಾ :        ಮಳೆಯ ನೀರಿನಿಂದ ಶಾಲಾ ಮೈದಾನವೆಲ್ಲ ಆವೃತಗೊಂಡು ಕೆಸರಿನಲ್ಲೇ ನಡೆದುಕೊಂಡು ವಿದ್ಯಾರ್ಥಿಗಳು ತರಗತಿಗೆ ಹೋಗುವ ಪರಿಸ್ಥಿತಿ ಕಲಬುರ್ಗಾ ತಾಲ...
June 02, 11:36 AM   |   By Admin
ಬಸವರಾಜ ರಾಯರಡ್ಡಿಯವರಿಗೆ ಸಚಿವ ಸ್ಥಾನ ನೀಡಿ ಪರಶುರಾಮ್ ಸಕ್ರನವರ್ ಆಗ್ರಹ
ಕುಕನೂರ: ಯಲಬುಗರ್ಾ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಯವರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಕಾಂಗ್ರೆಸ್ ಮುಖಂಡ  ಪರಶುರಾಮ್ ಸಕ್ರನವರ್ ಆಗ್ರಹಿಸಿದ್ದಾರೆ.ಯಲಬುರ್...
June 01, 12:47 PM   |   By Admin
ಬೀಜ, ಗೊಬ್ಬರ ವಿತರಿಸುವಾಗ ರೈತರಿಗೆ ತೊಂದರೆ ಆಗದಿರಲಿ
ಲೋಕದರ್ಶನ ವರದಿಯಲಬುರ್ಗಾ ಮೇ 31: ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೆ ರೈತರು ರೈತ ಸಂಪರ್ಕ ಕೇಂದ್ರದಿಂದ ಬೀಜ ಖರೀದಿ ಮಾಡಬೇಕು. ಖಾಸಗಿ ಅಂಗಡಿಗಳಲ್ಲಿ ಹೆಚ್ಚಿನ ಬೆಲೆ ತೆರುವ ಬದಲು ...
May 31, 11:39 AM   |   By Admin
ಅಭಿವೃದ್ಧಿಯೇ ನನ್ನ ಮಾನದಂಡ ಜನರ ಆಶೀರ್ವಾದವೇ ಶ್ರೀರಕ್ಷೆಯಾಗಿದೆ : ಬಸವರಾಜ ರಾಯರೆಡ್ಡಿ
ಯಲಬುರ್ಗಾ ಮೇ 29 : ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ 135 ಶಾಸಕರ ಗೆಲುವಿನ ಹಿಂದೆ ಪಕ್ಷದ ಕಾರ್ಯಕರ್ತರ ಕೊಡುಗೆ ಅಪಾರ. ಯಲಬುರ್ಗಾ 63-ಯಲಬುರ್ಗಾ ವಿಧಾನ ಸಭೆ ಚುನಾವಣೆ ಅಭ್ಯರ್ಥಿಯಾಗ...
May 29, 08:07 PM   |   By Admin
ಹಣ ಬಲದ ಮುಂದೆ, ಅಭಿವೃದ್ಧಿಗೆ ಕೈ ಹಿಡಿದ ಮತದಾರ : ಬಸವರಾಜ ಉಳ್ಳಾಗಡ್ಡಿ ಅಭಿಮತ
 ಲೋಕದರ್ಶನ ವರದಿಯಲಬುರ್ಗಾ : ಕ್ಷೇತ್ರದಲ್ಲಿ ಹಣ, ಜಾತಿ ಮತ್ತು ದ್ವೇಷದ ರಾಜಕಾರಣಕ್ಕೆ ಬೇಸತ್ತು, ರಾಯರೆಡ್ಡಿ ಅವರು ಈ ಹಿಂದೆ ಮಾಡಿರುವ ಅಭಿವೃದ್ಧಿಯ ಕೆಲಸಗಳನ್ನು ಮನಸಾರೆ ಮೆಚ್...
May 15, 11:45 AM   |   By Admin
ಎರಡನೇ ಹಂತದ ಇವಿಎಂ, ವಿವಿಪ್ಯಾಟ್ ತರಬೇತಿ
ಲೋಕದರ್ಶನ ವರದಿಯಲಬುರ್ಗಾ: 63 ಯಲಬುರ್ಗಾ  ವಿಧಾನಸಭಾ ಕ್ಷೇತ್ರದ ಸೆಕ್ಟರ್ ಅಧಿಕಾರಿಗಳಿಗೆ ಚುನಾವಣಾಧಿಕಾರಿ ಅವರ ನೇತೃತ್ವದಲ್ಲಿ ಇವಿಎಂ ಮತ್ರು ವಿವಿಪ್ಯಾಟ್ ಕುರಿತು ಎರಡನೇ ಬಾರ...
May 06, 03:06 PM   |   By Admin
ಪಟ್ಟಣದ ಪ್ರಮುಖ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಜಾಗೃತಿ : ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ: ಕಾವ್ಯರಾಣಿ
ಲೋಕದರ್ಶನ ವರದಿ ಯಲಬುರ್ಗಾ 05: ಮೇ 10 ರಂದು ನಡೆಯುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕು ಸ್ವಿಪ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಮೂಡಿಸುವ ವಾಕಥಾ...
May 05, 08:54 PM   |   By Admin

ಇತ್ತೀಚಿನ ಸುದ್ದಿ