ಎಲ್‌ಐಸಿ ಮಾರುಕಟ್ಟೆಯಲ್ಲಿ ಹೆಚ್ಚಿನ ಜನರ ಪ್ರೀತಿಗೆ ಪಾತ್ರವಾಗಿದೆ: ನಾಗರಾಜ ಗುತ್ತಲ
ಬ್ಯಾಡಗಿ,05:  ವಿವಿಧ ಜೀವವಿಮಾ ಸಂಸ್ಥೆಗಳ ಪೈಪೋಟಿ ನಡುವೆಯೂ ಎಲ್‌ಐಸಿ ಯು ಮಾರುಕಟ್ಟೆಯಲ್ಲಿ ಹೆಚ್ಚಿನ ಶೇರ್ ಹೊಂದಿದು ಜನರ ಪ್ರೀತಿಗೆ ಪಾತ್ರವಾಗಿದೆ ಎಂದು ತಾಲೂಕಾ ಜೀವವಿಮಾ ಪ್...
September 05, 04:20 PM   |   By Admin
ಖಾಲಿ ಸೈಟುಗಳು ಪಟ್ಟಣದ ಸೌಂದರ್ಯಕರಣಕ್ಕೆ, ಅಭಿವೃದ್ಧಿಗೆ ಮಾರಕ
ಕೂಡಲೇ ಸ್ವಚ್ಛಗೊಳಿಸುವಂತೆ ಬಸವರಾಜ ಶಿವಣ್ಣನವರ ಪುರಸಭೆ ಮುಖ್ಯಾಧಿಕಾರಿಗೆ ಸೂಚನೆ ಬ್ಯಾಡಗಿ 03: ಪಟ್ಟಣದಲ್ಲಿ ಕಸವಾಗಿ ಕಾಡುತ್ತಿರುವ ಖಾಲಿಯಿರುವ ಸೈಟುಗಳು ಪಟ್ಟಣದ ಅಂದ, ಚೆಂದ ...
September 04, 05:44 PM   |   By Admin
ನೂತನ ಪದಾಧಿಕಾರಿಗಳ ಆಯ್ಕೆ ; ಸಮಾಜದ ಸಂಘಟನೆಗೆ ಪ್ರತಿಯೊಬ್ಬರೂ ಒತ್ತು ನೀಡಬೇಕು : ಮಂಜುನಾಥ ಉಪ್ಪಾರ
ಬ್ಯಾಡಗಿ 24 : ಉಪ್ಪಾರ ಸಮಾಜವು ಹಿಂದುಳಿದ ಸಮಾಜವಾಗಿದ್ದು, ಎಲ್ಲರೂ ಸಂಘಟಿತರಾಗುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ನೂತನ ತಾಲೂಕಾಧ್ಯಕ್ಷ ಮಂಜುನಾಥ ಉಪ್ಪಾರ ಹೇಳಿದರು.ಶುಕ್ರ...
August 24, 06:34 PM   |   By Admin
ಅಧ್ಯಕ್ಷ ಉಪಾಧ್ಯಕ್ಷ ಸ್ಥಾನವು ಜನ ಸೇವೆಗೆ ದೊರೆತ ಅವಕಾಶವಾಗಿದೆ: ವಿರುಪಾಕ್ಷಪ್ಪ ಬಳ್ಳಾರಿ
ಬ್ಯಾಡಗಿ,22: ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನವು ಜನ ಸೇವೆಗೆ ದೊರೆತ ಅವಕಾಶವಾಗಿದೆ ಅದರ ಸದುಪಯೋಗ ಮಾಡಿಕೊಂಡು ತಾವು ನಾಯಕತ್ವ ಪಡೆಯುವ ಜೊತೆಗೆ ಪಟ್ಟಣಕ್ಕೆ ಉತ್ತಮ ಆಡಳಿತ ನೀಡುವಂ...
August 22, 03:41 PM   |   By Admin
ಡಿ.ದೇವರಾಜ ಅರಸು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಬದಲಾವಣೆ ತಂದ ಹರಿಕಾರ: ಫಿರೋಜಾಷಾ ಸೋಮನಕಟ್ಟಿ
ಬ್ಯಾಡಗಿ,20: ಮುಖ್ಯಮಂತ್ರಿಯಾಗಿದ್ದ ಡಿ.ದೇವರಾಜ ಅರಸು ಅವರು ಭೂ ಸುಧಾರಣೆ, ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ತಂದ ಹರಿಕಾರ ಎಂದು ತಹಶೀಲ್ದಾರ ಫಿರೋಜಾಷಾ ಸೋಮನಕಟ್ಟಿ ಹೇಳ...
August 20, 10:37 PM   |   By Admin
ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ
ಬ್ಯಾಡಗಿ,18:  ತಾಲೂಕಾ ರಾಜ್ಯ  ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಶನಿವಾರ ಪ್ರತಿಭಟನೆ ಮಾಡಿ ತಹಶೀಲ್ದಾರ ಫಿರೋಜಾಷಾ ಸೋಮನಕಟ...
August 18, 08:30 PM   |   By Admin
ವೈದ್ಯೆಯ ಮೇಲೆ ಅತ್ಯಾಚಾರ ಕೊಲೆ ಖಂಡಿಸಿ ಪ್ರತಿಭಟನೆ
ಬ್ಯಾಡಗಿ,18:  ಇತ್ತೀಚೆಗೆ ಕೋಲ್ಕತ್ತಾದ ಆರಿ​‍್ಜ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ಸ್ನಾತಕೋತ್ತರ ತರಬೇತಿ ವೈದ್ಯೆಯ ಮೇಲೆ ಅತ್ಯಾಚಾರವೆಸಗಿ ಕ...
August 18, 08:28 PM   |   By Admin
30 ಲಕ್ಷ ರೂ.ಗಳ ವೆಚ್ಚದ 2 ಕೊಠಡಿಗಳಿಗೆ ಭೂಮಿ ಪೂಜೆ
ಬ್ಯಾಡಗಿ 12 : ಸೋಮವಾರ ಅವರು ತಾಲೂಕಿನ ಹಿರೇಹಳ್ಳಿ ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿತಿ ಕೇಂದ್ರ ವತಿಯಿಂದ 30 ಲಕ್ಷ ರೂ.ಗಳ ವೆಚ್ಚದ 2 ಕೊಠಡಿಗಳಿಗೆ ಭೂಮಿ ಪೂಜೆ...
August 13, 06:22 PM   |   By Admin
ಯೋಜನೆಗಳ ಅನುಷ್ಠಾನ ಸಮರ್ಪಕವಾಗಿಲ್ಲವೆಂದು ಕಾರ್ಯಕರ್ತರ ಆಗ್ರಹ
ಬ್ಯಾಡಗಿ 12 : ತಾಲೂಕಿನ ಆಣೂರ ಹಾಗೂ ಬುಡಪನಹಳ್ಳಿ ಕೆರೆಗೆ ನೀರು ತುಂಬಿಸುವ ಯೋಜನೆಗಳನ್ನು  ಅಧಿಕಾರಿಗಳು ಸಮರ​‍್ಕವಾಗಿ ಅನುಷ್ಠಾನಗೊಳಿಸುತ್ತಿಲ್ಲವೆಂದು  ತಾಲೂಕಾ ರೈತ ಸಂ...
August 13, 02:44 PM   |   By Admin
ಗ್ರಾಮಕ್ಕೆ ಜ್ಯೂನಿಯರ ಕಾಲೇಜ್ ಮಂಜೂರಿ ಮಾಡುವ ಭರವಸೆ : ಬಸವರಾಜ ಶಿವಣ್ಣ
ಬ್ಯಾಡಗಿ 13: ತಾಲೂಕಿನ ಹಿರೇಹಳ್ಳಿ ಗ್ರಾಮಕ್ಕೆ ಜ್ಯೂನಿಯರ ಕಾಲೇಜ್ ಮಂಜೂರಿ ಮಾಡಲಾಗುವುದೆಂದು ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ ಭರವಸೆ ನೀಡಿದರು. ...
August 13, 02:42 PM   |   By Admin

ಇತ್ತೀಚಿನ ಸುದ್ದಿ