ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ: ಬೈಕ್ ರಾ​‍್ಯಲಿ
ಹಾನಗಲ್ 14: ಅಖಿಲ ಭಾರತ ಯುವ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಇಲ್ಲಿ ಯುವ ಕಾಂಗ್ರೆಸ್ ವತಿಯಿಂದ ಬೃಹತ್ ಬೈಕ್ ರಾ​‍್ಯಲಿ ಆಯೋಜಿಸಲಾಗಿತ್ತು. ಇಲ್ಲಿನ ತಾಲೂಕಾ ಕ್ರೀಡ...
August 14, 03:00 PM   |   By Admin
ಚಿರತೆ ದತ್ತು ಪಡೆಯುವ ಮೂಲಕ ಶಾಸಕ ಮಾನೆ ಜನ್ಮದಿನ ಆಚರಣೆ
ಹಾನಗಲ್ 12 :ಶಾಸಕ ಶ್ರೀನಿವಾಸ ಮಾನೆ ಅವರ 51 ನೇ ಜನ್ಮದಿನದ ನೆನಪಿಗಾಗಿ ಕಾಂಗ್ರೆಸ್ ಮುಖಂಡರು ಮೈಸೂರಿನ ಜಯ ಚಾಮರಾಜೇಂದ್ರ ಮೃಗಾಲಯದಲ್ಲಿನ ಭಾರತೀಯ ಚಿರತೆಯೊಂದನ್ನು ದತ್ತು ಪಡೆಯುವ ಮೂ...
August 12, 10:27 AM   |   By Admin
ಬಸವೇಶ್ವರ ದೇವಸ್ಥಾನದ ಮಂಗಲ ಭವನ ಹಾಗೂ ದಾಸೋಹ ಭವನ ನಿರ್ಮಾಣಕ್ಕೆ ಭೂಮಿಪೂಜೆ
ಹಾನಗಲ್  28: ನಮ್ಮೊಳಗಿನ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು, ವೈಮನಸ್ಸುದೂರ ಮಾಡಬೇಕಿದೆ. ಎಲ್ಲರೂಒಂದುಎನ್ನುವ ಭಾವದಿಂದ ಸ್ವಸ್ಥ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕಿದೆಎ...
July 28, 02:52 PM   |   By Admin
ವಿದ್ಯಾರ್ಥಿಗಳು ಹಿತದೃಷ್ಟಿಯಿಂದ ಅರಿವು ಕೇಂದ್ರಗಳ ಪ್ರಾರಂಭ
ಹಾನಗಲ್ 24:  ಜ್ಞಾನ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಕೇಂದ್ರಗಳನ್ನು ತೆರೆಯಲಾಗಿದೆ. ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಈ ಕೇಂದ್ರಗಳ ಸದುಪ...
July 24, 09:12 AM   |   By Admin
ಸಂರಕ್ಷಣಾ ಘಟಕಗಳು ನಿರ್ಮಾಣಕ್ಕೆ ಸರ್ಕಾರ ಅಸ್ತು: ಶಾಸಕ ಶ್ರೀನಿವಾಸ ಮಾನೆ
ಹಾನಗಲ್  20: ತಾಲೂಕಿನ ಯಳವಟ್ಟಿ ಗ್ರಾಮದಲ್ಲಿ ಮಾವು ಹಾಗೂ ಇತರೆ ತೋಟಗಾರಿಕೆ ಬೆಳೆಗಳ ಬಹು ಉತ್ಪನ್ನಗಳ ನಿರ್ವಹಣೆ, ಸಂಗ್ರಹಣೆ, ಸಂಸ್ಕರಣೆ ಮತ್ತು ಸಂರಕ್ಷಣಾ ಘಟಕಗಳನ್ನು (ಆಹಾರಉ...
July 20, 11:50 AM   |   By Admin
ಒತ್ತಡ ರಹಿತವಾಗಿ ಕಾರ್ಯ ನಿರ್ವಹಿಸಲು ಯೋಗ, ಧ್ಯಾನ, ಕ್ರೀಡೆ ಮೊರೆ ಹೋಗಬೇಕಿದೆ: ಶಾಸಕ ಶ್ರೀನಿವಾಸ ಮಾನೆ
ಹಾನಗಲ್  17:  ಜನಪ್ರತಿನಿಧಿಗಳು ಮತ್ತು ಸರ್ಕಾರಿ ನೌಕರರು ಒತ್ತಡದಲ್ಲಿ ಕಾರ್ಯ ನಿರ್ವಹಿಸುವಂಥ ಸಂದಿಗ್ಧ ಸನ್ನಿವೇಶ ಸೃಷ್ಟಿಯಾಗಿದೆ. ಆರೋಗ್ಯ ತಪಾಸಣೆಗೆ ಒಳಪಟ್ಟಾಗ ರಕ್ತದ...
July 17, 02:54 PM   |   By Admin
ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಕ್ಷಣ ಇಲ್ಲದೇ ದಾರಿ ತಪ್ಪುತ್ತಿರುವ ಯುವಕರು: ಶಾಸಕ ಮಾನೆ
ಹಾನಗಲ್‌:ಅಕ್ಷರಅನುಭವಕೂಡಿ ಹಿತಾನುಭವದ ಶಿಕ್ಷಣ ಬೇಕಿದೆ. ಇದು ಶರಣರು, ಸಂತರು, ಸೂಫಿಗಳ ನಾಡು, ಭಾವೈಕ್ಯತೆಯ ಬೀಡು.ಮಾನವತೆಇಲ್ಲಿನ ಮೌಲ್ಯವಾಗಿದೆ.ಸಂಘರ್ಷ ಬಿಡೋಣ.ಆರ್ಥಿಕ ಮುನ್ನಡೆಗೆ ...
July 16, 03:11 PM   |   By Admin
ಯೋಜನೆಗಳು ಅರ್ಹ ಕಾರ್ಮಿಕ ಸಮುದಾಯಕ್ಕೆ ತಲುಪಿದಾಗ ಮಾತ್ರ ಸರ್ಕಾರದ ಉದ್ದೇಶ ಸಾರ್ಥಕ
ಹಾನಗಲ್  15: ಕಾರ್ಮಿಕರ ಕಲ್ಯಾಣಕ್ಕೆ ಸರ್ಕಾರ ನಾನಾ ಯೋಜನೆಗಳನ್ನು ಜಾರಿಗೊಳಿಸಿದೆ. ಯೋಜನೆಗಳು ಅರ್ಹ ಕಾರ್ಮಿಕ ಸಮುದಾಯಕ್ಕೆ ತಲುಪಿದಾಗ ಮಾತ್ರ ಸರ್ಕಾರದ ಉದ್ದೇಶ ಸಾರ್ಥಕವಾಗಲಿದ...
July 15, 02:50 PM   |   By Admin
19 ಲಕ್ಷ ರೂ. ವೆಚ್ಚದಲ್ಲಿ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ನಿರ್ಮಾಣ ಭೂಮಿಪೂಜೆ
ಹಾನಗಲ್  04: ತಾಲೂಕಿನ ದಶರಥಕೊಪ್ಪ ಗ್ರಾಮದಲ್ಲಿ 2024-25 ನೇ ಸಾಲಿನ ಪ್ರಗತಿ ಕಾಲೋನಿ ಯೋಜನೆಯಡಿ ಸಿಸಿ ಚರಂಡಿ ನಿರ್ಮಾಣ ಹಾಗೂ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ...
July 04, 09:49 AM   |   By Admin
ಧೈರ್ಯದಿಂದ ಜನಪರ ಕೆಲಸ ಮಾಡಲು ಬದ್ಧನಿದ್ದೇನೆ: ಶಾಸಕ ಮಾನೆ
ಹಾನಗಲ್ 30: ತಮಗೆ ಯಾರ ಭಯವೂ ಇಲ್ಲ, ಧೈರ್ಯದಿಂದ ಜನಪರ ಕೆಲಸ ಮಾಡಲು ಬದ್ಧನಿದ್ದೇನೆ ್ಲ, ಗಟ್ಟಿಯಾಗಿ ಜೊತೆ ನಿಂತರೆ ಬದಲಾವಣೆ ತರಲು ಸಾಧ್ಯವಿದೆ. ಮಾಡುವ ಕೆಲಸದಲ್ಲಿ ಅಡ್ಡಿ ಬರದಿದ್ದರ...
June 30, 09:25 AM   |   By Admin

ಇತ್ತೀಚಿನ ಸುದ್ದಿ