ವಿವಾಹಿತ ಮಹಿಳೆ ಆತ್ಮಹತ್ಯೆ
ರಾಯಬಾಗ 04: ವಿವಾಹಿತ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಸೋಮವಾರ ನಡೆದಿದೆ. ಆರತಿ ಪ್ರಶಾಂತ ಕಾಂಬಳೆ (26) ಆತ್ಮಹತ್ಯೆ ಮಾಡಿಕೊಂಡ ದ...
December 04, 10:32 AM   |   By Admin
ರಸ್ತೆ ಮಧ್ಯ ಬಂದು ಬಿದ್ದ ಬಸ್‌: ಬಸ್ ತಳ್ಳುತ್ತಿರುವ ಶಾಲಾ ವಿದ್ಯಾರ್ಥಿಗಳು
ರಾಯಬಾಗ 30: ಪಟ್ಟಣದ ಮಹಾವೀರ ಶಾಲೆ ಹತ್ತಿರ ಕೆ.ಎಸ್‌.ಆರಿ​‍್ಟ.ಸಿ ಬಸ್ ಖೋಟಾ ಆಗಿ ರಸ್ತೆ ಮಧ್ಯ ಬಂದ ಬಿದ್ದಿದ್ದರಿಂದ ಬಸ್ ನಲ್ಲಿದ್ದ ಶಾಲೆ ವಿದ್ಯಾರ್ಥಿಗಳು ಬಸ್ ತಳ್ಳುತ್ತಿರುವುದು....
November 30, 12:55 PM   |   By Admin
ಪ್ರಾಚಾರ್ಯ ವಿ.ಡಿ.ಸಾಲಿ ಅವರಿಗೆ ನಿವೃತ್ತಿ ಸನ್ಮಾನ ಸಮಾರಂಭ
ರಾಯಬಾಗ 30: ವಿವೇಕಾನಂದ ಕಲಾ ಮಂದಿರದ ಪ್ರಾಚಾರ್ಯ ವಿ.ಡಿ.ಸಾಲಿ ಅವರು ತಮ್ಮ ಸೇವಾ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದ್ದರಿಂದ ಇಲ್ಲಿನ ಚಿತ್ರಕಲಾ ವಿದ್ಯಾರ್ಥಿಗಳು ...
November 30, 11:17 AM   |   By Admin
ಶಾಲೆಗೆ ಗೈರು ಆಗಿ ಶಿಕ್ಷಕರು ಪ್ರತಿಭಟನೆಯಲ್ಲಿ ಭಾಗಿ: ಚರ್ಚೆಗೆ ಗ್ರಾಸ್
ರಾಯಬಾಗ 29: ಮಕ್ಕಳಿಗೆ ಪಾಠ ಮಾಡಬೇಕಾಗಿರುವ ಶಿಕ್ಷಕರು, ಶಾಲೆಗೆ ಗೈರು ಆಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ಎಷ್ಟು ಸರಿ ಎಂದು ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ. ಬುಧವಾರ ಪಟ...
November 29, 02:18 PM   |   By Admin
ಬಾಲ್ಯ ವಿವಾಹ ದೇಶದ ಸಾಮಾಜಿಕ ಪಿಡುಗಾಗಿದೆ: ಬಿಸೇರೊಟ್ಟಿ
ರಾಯಬಾಗ 27: ಬಾಲ್ಯ ವಿವಾಹ ದೇಶದ ಸಾಮಾಜಿಕ ಪಿಡುಗು ಆಗಿದೆ. ಭಾರತವನ್ನು ಬಾಲ್ಯ ವಿವಾಹ ಮುಕ್ತ ದೇಶ ಮಾಡಲು ಪ್ರತಿಯೊಬ್ಬರು ಸರ್ಕಾರದೊಂದಿಗೆ ಕೈಜೋಡಿಸಬೇಕೆಂದು ಹಿರಿಯ ದಿವಾಣಿ ನ್ಯಾಯಾಧ...
November 27, 02:33 PM   |   By Admin
ರೇಖಾ ಕಾಮಗೋಳ ನಿಧನ: ಸಹಾಯ ಧನ ಚೆಕ್ ವಿತರಣೆ
ರಾಯಬಾಗ 26: ತಾಲೂಕಿನ ಭಿರಡಿ ಗ್ರಾಮದಲ್ಲಿರುವ ಯಕ್ಸಂಬಾ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ಧ ಸಹಕಾರಿ ಸಂಘ.ನಿ ಭಿರಡಿ ಶಾಖೆಯಿಂದ ಜ್ಯೋತಿ ಕೀರು ಸಾಲ ವಿಭಾಗದಲ್ಲಿ ಸಾಲ ಪಡೆದಿದ್ದ ರೇಖಾ...
November 26, 02:13 PM   |   By Admin
ಭಾರತ ದೇಶದ ಸಂವಿಧಾನ ವಿಶ್ವದಲ್ಲಿಯೇ ಅತ್ಯುತ್ತಮ ಸಂವಿಧಾನ: ಚೌಗುಲೆ
ರಾಯಬಾಗ 26: ಭಾರತ ದೇಶದ ಸಂವಿಧಾನ ವಿಶ್ವದಲ್ಲಿಯೇ ಅತ್ಯುತ್ತಮ ಸಂವಿಧಾನ ಎನ್ನಿಸಿಕೊಂಡಿದೆ ಎಂದು ಹಿರಿಯ ವಕೀಲರಾದ ಎಲ್‌.ಬಿ.ಚೌಗುಲೆ ಹೇಳಿದರು. ಮಂಗಳವಾರ ಪಟ್ಟಣದ ಭರಮಾ ಅಣ್ಣಪ್ಪ...
November 26, 02:02 PM   |   By Admin
ನಿಧನ ವಾರ್ತೆ
ನಿಧನ ವಾರ್ತೆ: ರಾಯಬಾಗ 22 : ತಾಲೂಕಿನ ಮಾವಿನಹೊಂಡ ಗ್ರಾಮದ ಹಿರಿಯರಾದ ಬಾಳವ್ವ ಬಸಪ್ಪ ಪುಟಾಣಿ (98) ಅವರು ಅನಾರೋಗ್ಯದಿಂದ ಗುರುವಾರ ನಿಧನರಾದರು. ಮೃತರು ಮಾಜಿ ಸೈನಿಕ ಪ್ರಧಾನಿ...
November 22, 03:24 PM   |   By Admin
ನಿಧನ ವಾರ್ತೆ
ನಿಧನ ವಾರ್ತೆ  ರಾಯಬಾಗ 22 ; ರಾಯಬಾಗ ಗ್ರಾಮೀಣದ ಶಿವಾಜಿ ಪಾರ್ಕದ ರಹಿವಾಸಿ ಮಾರುತಿ ಜಾನಬಾ ಕೊಕಾಟೆ (69) ಗುರುವಾರ ನಿಧನರಾದರು ಮೃತರಿಗೆ ಹೆಂಡತಿ ,  ಇಬ್ಬರು ಪುತ್...
November 22, 03:17 PM   |   By Admin
ಚಿತ್ರ ಕಲಾವಿದೆ ಆಶಾರಾಣಿ ನಡೋಣಿಯವರಿಗೆ ಚಿತ್ರಕಾರ್ ಪ್ರಶಸ್ತಿ
ಚಿತ್ರ ಕಲಾವಿದೆ ಆಶಾರಾಣಿ ನಡೋಣಿಯವರಿಗೆ ಚಿತ್ರಕಾರ್ ಪ್ರಶಸ್ತಿ ರಾಯಬಾಗ 21: ಎನ್‌ಎಸ್ ಕುಂಬಾರ್ ಆರ್ಟ್‌ ಅಕಾಡೆಮಿ ಬೆಂಗಳೂರು ಇವರು ಏರಿ​‍್ಡಸಿದ್ದ ಅಂತರಾಷ್ಟ್ರೀಯ ಚಿತ್ರಕಲಾ ಸ...
November 21, 03:49 PM   |   By Admin

ಇತ್ತೀಚಿನ ಸುದ್ದಿ