ನಿಧನ ಸುದ್ದಿ

ನಿಧನ ಸುದ್ದಿ

ನಿಧನ ಸುದ್ದಿ 

ಮಹಾಲಿಂಗಪುರ 25 : ಸ್ಥಳೀಯ ಜೆಸಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಸುಜಾತ ಹೊಸಕೇರಿಯವರ ತಾಯಿ ಶಾಂತಮ್ಮ ನೀಲಕಂಠಪ್ಪ ಹೊಸಕೇರಿ(86) ಸೋಮವಾರ ಮಧ್ಯಾಹ್ನ ನಿಧನರಾಗಿದ್ದು, ಇಬ್ಬರು ಪುತ್ರರು, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಮಂಗಳವಾರ ಬೆಳಿಗ್ಗೆ 9.30ಕ್ಕೆ ಸ್ಥಳೀಯ ಜಯಲಕ್ಷ್ಮಿ ನಗರದಲ್ಲಿ ಅಂತ್ಯಕ್ರಿಯೆ ಜರುಗಲಿದೆ.