ಖ್ಯಾತ ಹಿನ್ನಲೆ ಗಾಯಕ ಮೊಹಮ್ಮದರಫಿ ಮಧುರ ಗೀತೆ
ಘಟಪ್ರಭಾ  26:   ಸ್ಥಳೀಯ ಜೆಂಟ್ಸ್ ಗ್ರುಪ್ ಹಾಗೂ ಗೋಕಾಕದ ಗುಂಪು ಕಲಾವಿದರ ಬಳಗದ ಸಹಯೋಗದಲ್ಲಿ ಹಿಂದಿ ಚಿತ್ರ ರಂಗದ ಖ್ಯಾತ ಹಿನ್ನಲೆ ಗಾಯಕ ಮೊಹಮ್ಮದರಫಿ ಅವರ 95ನೇ ಜನ್ಮ ...
December 26, 03:17 PM   |   By Admin
ಬೆಟಗೇರಿ: ಗ್ರಹಣ ವೀಕ್ಷಿಸಿದ ಜನತೆ
ಬೆಟಗೇರಿ 26: ಕಂಕಣ ಸೂರ್ಯಗ್ರಹಣ ಗುರುವಾರ ಡಿ.26 ರಂದು ಸಂಭವಿಸಿದ ಪ್ರಯುಕ್ತ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಈರಣ್ಣ ಭೀಮಶೆಪ್ಪ ಕಂಬಾರ ಇವರ ಮನೆ ಅಂಗಳದಲ್ಲಿ ಬಾರಿ ಕಟ್ಟಿಗೆ ತುಂಡ...
December 26, 03:14 PM   |   By Admin
ದಾನಗಳಲ್ಲಿ ರಕ್ತದಾನ ಶ್ರೇಷ್ಠ: ಡಾ. ನದಾಫ
ಲೋಕದರ್ಶ ವರದಿಕಕ್ಕೇರಿ 26: ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿ ಆಗುವುದರ ಜೊತೆಗೆ ಶರೀರದಲ್ಲಿ ಚೈತನ್ಯ ವೃದ್ಧಿಯಾಗಿ ವ್ಯಕ್ತಿಯ ಕಾರ್ಯ ಚಟುವಟಿಕೆಗಳು ಚುರುಕಾಗುತ...
December 26, 02:51 PM   |   By Admin
21 ಸತ್ಸಂಗ ಮಹೋತ್ಸವ, ಶ್ರೀ ಸಿದ್ಧಲಿಂಗ ರಥೋತ್ಸವ
ಲೋಕದರ್ಶನ ವರದಿಘಟಪ್ರಭಾ 26: ಸಮೀಪದ ಹುಣಶ್ಯಾಳ ಪಿಜಿ ಗ್ರಾಮದ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ನಿಜವರಿದ ಸಂತ,ಸದು ಹೃದಯವಂತ,ಸಾಹಿತ್ಯ ಶ್ರೀಮಂತ ಪೂಜ್ಯ ನಿಜಗುಣ ದೇವರ ಗುರುಗಳಾದ ಸಿದ್...
December 26, 02:49 PM   |   By Admin
ಭ್ರಷ್ಟ ವ್ಯವಸ್ಥೆ ವಿರುದ್ಧ ಹೋರಾಟ ನಿರಂತರ
ಗೋಕಾಕ 24: ಸುಮಾರು ಮೂರು ದಶಕಗಳಿಗಿಂತಲೂ ಹೆಚ್ಚಿನ ಸಮಯ ಸಾಮಾಜಿಕ ಮತ್ತು ರಾಜಕೀಯ ಜೀವನದಲ್ಲಿ ಲಾಭ-ನಷ್ಟದ ಲೆಕ್ಕಾಚಾರಕ್ಕೆ ಮಣೆ ಹಾಕದೆ ನೀತಿ, ಸಿದ್ದಾಂತ ಮತ್ತು ನೈತಿಕ ಮೌಲ್ಯಗಳಿಗೆ ...
December 24, 03:24 PM   |   By Admin
ಪಾವಟೆಗೆ ಅರಣ್ಯ ಇಲಾಖೆ ಪ್ರಶಸ್ತಿ ಪ್ರದಾನ
ಲೋಕದರ್ಶನ ವರದಿಯರಗಟ್ಟಿ: ಅರಣ್ಯ ಸಂರಕ್ಷಣೆ ಮತ್ತು ಅತೀ ಹೆಚ್ಚು ಗಿಡಗಳನ್ನು ನೆಟ್ಟು ಸಂರಕ್ಷಿಸಿದ ಕಾರ್ಯ ಪರಿಗಣಿಸಿ ಸಾಮಾಜಿಕ ಅರಣ್ಯದ ಉಪ ವಲಯ ಅರಣ್ಯಾಧಿಕಾರಿ ಸೇವೆ ಸಲ್ಲಿಸುತ್ತಿರು...
December 24, 03:10 PM   |   By Admin
ಉದಗಟ್ಟಿ ಅಪರೂಪದ 'ದಟ್ಟಿಕುಣಿತ': ಉದ್ದಣ್ಣ ಗೊಡೇರ
ಲೋಕದರ್ಶನ ವರದಿಗೋಕಾಕ: ಗೋಕಾಕ ತಾಲ್ಲೂಕಿನ ಉದಗಟ್ಟಿ ಗ್ರಾಮದಲ್ಲಿ ಹುಟ್ಟಿದ ಅಪರೂಪದ ಜನಪದ ಕಲೆ ದಟ್ಟೀಕುಣಿತ. ಉದಗಟ್ಟಿ, ಹಡಗಿನಾಳ, ತಳಕಟ್ನಾಳ ಗ್ರಾಮಗಳ ದಟ್ಟಿ ಮೇಳಗಳು ಬೀದರ, ಬೆಂಗಳ...
December 24, 03:07 PM   |   By Admin
ಅಡುಗೆ ಸಿಬ್ಬಂದಿ ತರಬೇತಿ ಕಾಯರ್ಾಗಾರ
ಲೋಕದರ್ಶನ ವರದಿಗೋಕಾಕ 24: ಬಿಸಿಯೂಟ ಕಾರ್ಯ ಕತರ್ೆಯರು ಮಕ್ಕಳಿಗೆ ತಾಯಿಯಂತೆ ಪ್ರೀತಿಯಿಂದ ಬಿಸಿಯೂಟವನ್ನು ಬಡಿಸಬೇಕು ಎಂದು ಜಿ.ಪಂ ಸದಸ್ಯ ಟಿ.ಆರ್.ಕಾಗಲ ಹೇಳಿದರು. ಅವರು ಸೋಮವಾ...
December 24, 03:05 PM   |   By Admin
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ಪ್ರಕ್ರಿಯೆ ಆರಂಭ
   - ಅಡಿವೇಶ ಮುಧೋಳ ಬೆಟಗೇರಿ: ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಸದಸ್ಯರ ಆಯ್ಕೆಗಾಗಿ ಇದೇ ಡಿ.27 ರಿಂದ ಚುನಾವಣೆಯ ಎಲ್ಲ ಪ್ರಕ್ರಿಯೆಗ...
December 24, 03:01 PM   |   By Admin
ಆಕ್ಸಫರ್ಡ ಶಾಲೆಯ ವಾರ್ಷಿಕೋತ್ಸವ
ಗೋಕಾಕ: ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಅವರಲ್ಲಿ ಮಾನವೀಯ ಮೌಲ್ಯಗಳನ್ನು ಬೆಳಸಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಪಾಲಕರ ಮೇಲಿದೆ ಎಂದು ಜಾನಪದ ತಜ್ಞ ಡಾ. ಸಿ ಕೆ ನಾ...
December 21, 02:50 PM   |   By Admin

ಇತ್ತೀಚಿನ ಸುದ್ದಿ