ಜಿಲ್ಲಾ ಸಶಸ್ತ್ರ ಮೀಸಲು ಪಡೆ ತಂಡಕ್ಕೆ ಸಮಗ್ರ ವೀರಾಗ್ರಣಿ
ಧಾರವಾಡ 14: ಧಾರವಾಡ ಪೊಲೀಸ್ ಇಲಾಖೆಯಿಂದ ಆಯೋಜಿಸಲಾಗಿದ್ದ ವಾಷರ್ಿಕ ಕ್ರೀಡಾಕೂಟದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ತಂಡವು ಸಮಗ್ರ ವಿರಾಗ್ರಣಿ ಪ್ರಶಸ್ತಿಯನ್ನು ಪಡೆದುಕೊಂಡಿತ್ತ. ಪ...
December 14, 12:08 PM   |   By Admin
ಶಿಕ್ಷಣ, ಉತ್ತಮ ನಡವಳಿಕೆಯಿಂದ ಸಮಾಜದಲ್ಲಿ ಉನ್ನತ ಸ್ಥಾನ: ಶೆಟ್ಟಿ
ಧಾರವಾಡ 14: ಭವಿಷ್ಯ ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ನಮ್ಮ ಹವ್ಯಾಸಗಳನ್ನು ಬದಲಿಸಿಕೊಂಡರೆ ಬದುಕಿನಲ್ಲಿ ನಿರೀಕ್ಷಿತ ಗುರಿ ತಲುಪಬಹುದು ಎಂದು ಉದ್ಯಮಿ ರವಿ ಶೆಟ್ಟಿ ಅಭಿಪ್...
December 14, 12:06 PM   |   By Admin
ಅಮ್ಮಿನಬಾವಿ ಬಸ್ ಸಮಸ್ಯೆ : ಮೇಲಿಂದ್ಮೇಲೆ ಮುಷ್ಕರ
ಗುರುಮೂರ್ತಿ  ಯರಗಂಬಳಿಮಠಧಾರವಾಡ :*ದೂರದೂರಿನ ಎಲ್ಲ ವೇಗದೂತ ಬಸ್ಗಳಿಗೆ ಅಮ್ಮಿನಬಾವಿ ಗ್ರಾಮದಲ್ಲಿ ನಿಲುಗಡೆಗೆ ಆಗ್ರಹ ಧಾರವಾಡ 14: ನಗರದಿಂದ ಕೇವಲ 11 ಕಿ.ಮೀ. ದೂರದಲ್ಲಿ...
December 14, 12:01 PM   |   By Admin
ಕಾರ್ಮಿ ಕ ಕಾನೂನಿಗೆ ತರುತ್ತಿರುವ ತಿದ್ದುಪಡಿಯನ್ನು ಸೋಲಿಸಿ: ಕೆ. ಸೋಮಶೇಖರ
ಧಾರವಾಡ 14: ಹಲವಾರು ವರ್ಷಗಳ ಕಾರ್ಮಿ ಕ ಹೋರಾಟಗಳ ಫಲವಾಗಿ ಪಡೆದಿರುವ ಕಾರ್ಮಿ ಕ ಹಕ್ಕುಗಳನ್ನು ಕಿತ್ತುಕೊಳ್ಳುತ್ತ ಇಂದಿನ ಕೇಂದ್ರ ಸರ್ಕಾ ರ ಬಂಡವಾಳಗಾರರ ಪರವಾಗಿ ಕ...
December 14, 11:56 AM   |   By Admin
ಕ್ರೀಡೆಯಿಂದ ವಿದ್ಯಾರ್ಥಿ ಶಿಕ್ಷಕರ ಮಧ್ಯ ಸೌಹಾರ್ಧತೆ
ಧಾರವಾಡ ಡಿ  13 " ಗುರುಗಳು ಗೆಳೆಯರಾದರು ಗೆಳೆಯರು ಗುರುಗಳಾದರು" ಹೀಗಾಗುವ ಸಂದರ್ಭ ಪಠ್ಯೇತರ ಚಟುವಟಿಕೆಗಳಿಂದ ಮಾತ್ರ ಸಾದ್ಯ. ವೀಷೇಶವಾಗಿ ಮೇಲಾಟಗಳ ಕ್ರೀಡೆಗಳ ಸಂದರ್ಭದಲ್ಲಿ ಸ...
December 13, 03:18 PM   |   By Admin
ವಿದ್ಯಾರ್ಥಿ ಗಳೆ ಸಂಸ್ಥೆಯ ಆಸ್ತಿ: ಡಾ. ನ. ವಜ್ರಕುಮಾರ
ಧಾರವಾಡ 13: ವಿದ್ಯಾರ್ಥಿಗಳ ಪ್ರಗತಿಯಲ್ಲಿ ಶಿಕ್ಷಣ ಸಂಸ್ಥೆಗಳು ತಮ್ಮ ಪ್ರಗತಿಯನ್ನು ಕಾಣಬೇಕು. ಅವರ ಶ್ರೇಯೋಭಿವೃದ್ಧಿಯೇ ಸಂಸ್ಥೆಯ ಗುರಿಯಾಗಿರಬೇಕು ಹಾಗಾದಾಗ ಮಾತ್ರ ಶಿಕ್ಷಣ ಸಂಸ್ಥೆಗ...
December 13, 03:16 PM   |   By Admin
ಪೊಲೀಸ್ ವೃತ್ತಿಯಲ್ಲಿ ಯಶಕ್ಕೆ ಕ್ರೀಡೆಯೂ ಅಗತ್ಯ
ಧಾರವಾಡ 12: ಪೊಲೀಸ್ ವೃತ್ತಿ ಕಠಿಣವಾಗಿದ್ದರೂ ಸಾಮಾಜಿಕ ಋಣ ತೀರಿಸಲು ಒಂದು ಉತ್ತಮ ಅವಕಾಶ. ಬ್ರಷ್ಟಾಚಾರ ರಹಿತ ಆಡಳಿತ ನೀಡಲು ಪೊಲೀಸ್ ಇಲಾಖೆಯ ಎಲ್ಲ ಅಧಿಕಾರಿ, ಸಿಬ್ಬಂದಿ ಶ್ರಮಿಸಬೇಕ...
December 12, 12:05 PM   |   By Admin
ಕಲಾಪ್ರತಿಭೆಯೊಂದಿಗೆ ನಯವಿನಯ ಅಗತ್ಯ : ಹಿಪ್ಪರಗಿ ಸಿದ್ಧರಾಮ
ಧಾರವಾಡ 12: ಕಲಾವಿದನಲ್ಲಿಯ ಪ್ರತಿಭೆಯು ಪ್ರಕಟಗೊಳ್ಳಬೇಕಾದರೆ ನಯವಿನಯ, ತಾಳ್ಮೆ, ಸಹಕಾರ ಮನೋಭಾವದಂತಹ ಪೂರಕ ಗುಣಗಳನ್ನು ಆತ ಮೈಗೂಡಿಸಿಕೊಳ್ಳುವುದು ಅವಶ್ಯಕ ಎಂದು ರಂಗ ಸಮಾಜದ ಸದಸ್ಯ ...
December 12, 12:02 PM   |   By Admin
ಮಕ್ಕಳಲ್ಲಿ ರಾಷ್ಟ್ರೀಯ ಮೌಲ್ಯಗಳನ್ನು ಬಿತ್ತಿ: ಚನವೀರಗೌಡ
ಧಾರವಾಡ 12: ಸತ್ಯ, ಶಾಂತಿ, ನ್ಯಾಯ, ಪ್ರೀತಿ, ದಯೆ, ಕರುಣೆಯ ಜೊತೆಗೆ ಮಕ್ಕಳ ಐಕ್ಯತೆ, ತ್ಯಾಗ, ಸಹಾಯ. ಸಹಕಾರ, ಸಾಮರಸ್ಯ, ಅಹಿಂಸೆಯಂತಹ ರಾಷ್ಟ್ರೀಯ ಮೌಲ್ಯಗಳನ್ನು ಮಕ್ಕಳಲ್ಲಿ ವೃದ್ದಿ...
December 12, 12:00 PM   |   By Admin
ವಿದ್ಯಾರ್ಥಿ ಗಳಿಗೆ ಸುಗಮ ಸಂಗೀತದತ್ತ ಒಲವು ಮೂಡಲಿ: ಐರಸಂಗ
ಧಾರವಾಡ 12: ಸುಗಮ ಸಂಗೀತ ಹಾಗೂ ಜಾನಪದ ಇವುಗಳ ಉಪಯುಕ್ತತೆ ಜೀವನದಲ್ಲಿ ಹೇಗೆ ಸಹಕಾರಿ ಎಂಬುವುದನ್ನು ಈಗಿನ ಶಾಲೆಗಳಲ್ಲಿ ಸಂಗೀತಕ್ಕೆ ಪ್ರೋತ್ಸಾಹ ನೀಡುವಲ್ಲಿ ಸಂಗೀತ ಆಸಕ್ತರು ಹಾಗೂ ಸರ...
December 12, 11:58 AM   |   By Admin

ಇತ್ತೀಚಿನ ಸುದ್ದಿ