ಕೃಷ್ಣ. ಸಿ. ಖೇಲೋ ಇಂಡಿಯಾಗೆ ಆಯ್ಕೆ
ಧಾರವಾಡ 5: ಹಿಂದೂಸ್ಥಾನ ಯುನಿವಸರ್ಿಟಿ ಚೆನ್ನೈನಲ್ಲಿ 19 ಡಿಸೆಂಬರ್ 2019 ರಿಂದ 23 ಡಿಸೆಂಬರ್ 2019 ರವರೆಗೆ ಆಲ್ ಇಂಡಿಯಾ ಇಂಟರ್ ಯುನಿವರ್ಸಿಟಿ ಟೇಬಲ್ ಟೆನ್ನಿಸ್ ಚಾಂಪಿಯನ್ ಶಿಪ್ನಲ...
January 05, 03:44 PM   |   By Admin
ರಕ್ತದಾನ ನಾಲ್ಕು ಜೀವದಾನಕ್ಕೆ ಸಮ: ಕರ್ಪುರಮಠ
 ಧಾರವಾಡ 4: ಒಬ್ಬ ವ್ಯಕ್ತಿಯ ರಕ್ತದಾನ ನಾಲ್ಕು ವ್ಯಕ್ತಿಯ ಜೀವವನ್ನು ಉಳಿಸಬಲ್ಲದು ರಕ್ತ, ಪ್ಲಾಸ್ಮಾವ, ಪ್ಯಾಟಿಲೇಟ್ಸ್ ಹೀಗೆ ಬೇರೆ ಬೇರೆ ರುಪದಲ್ಲಿ ವ್ಯಕ್ತಿಗಳಿಗೆ ಅವುಗಳನ್ನು...
January 05, 03:41 PM   |   By Admin
ಸಂಗೀತದ ಭದ್ರ ತಳಪಾಯ ಶಾಸ್ತ್ರೀಯ ಸಂಗೀತ-
ಡಾ.ಸುಮಿತ್ರಾ ಕಾಡದೇವರಮಠ ಅಭಿಪ್ರಾಯ | ಸುಗಮ ಶಾಸ್ತ್ರೀಯ ಸಂಗಮ ಸಂಗೀತ ಸಂಜೆ  ಕಾರ್ಯಕ್ರಮಸಂಗೀತದ ಭದ್ರ ತಳಪಾಯ ಶಾಸ್ತ್ರೀಯ ಸಂಗೀತ. ಅದೇ ಸುಗಮ ಸಂಗೀತಕ್ಕೂ ಪಠ್ಯವಾಗಬೇಕು ಎಂದು ...
January 05, 03:38 PM   |   By Admin
ಪೇಜಾವರ ಶ್ರೀಗಳ ಅಗಲಿಕೆಗೆ ಪ್ರಲ್ಹಾದ ಜೋಶಿ ಕಂಬನಿ
ಹುಬ್ಬಳ್ಳಿ/ಬೆಂಗಳೂರು-29: ಸರ್ವಮತ ಪಂಥಗಳ ಸಮಭಾವದ, ವಿಶ್ವಮಾನ್ಯ ಹಾಗೂ ವಿಶ್ವಸಂತರೆಂದೆನಿಸಿಕೊಂಡ ಪೇಜಾವರ ವಿಶ್ವೇಶತೀರ್ಥರ ಅಗಲಿಕೆಗೆ ಕೇಂದ್ರ ಸಚಿವ  ಪ್ರಲ್ಹಾದ ಜೋಶಿ ಅತೀವ ದ...
December 29, 11:53 AM   |   By Admin
ಹಣ, ಎಲ್.ಇ.ಡಿ.ಟಿ.ವಿ ಕಳ್ಳರ ಬಂಧನ: 2,98,000 ನಗದು, ಎಲ್,ಇ,ಡಿ, ಟಿ.ವಿ ವಶ
 ಹುಬ್ಬಳ್ಳಿ- ೨೯: ಶ್ಯಾಮಿಯಾನ ಗೋಡಾವಣದಲ್ಲಿ ನಗದು ಹಣ ಮತ್ತು ಎಲ್.ಇ.ಡಿ.ಟಿ.ವಿಯನ್ನು ಕಳವು ಮಾಡಿದ  ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು ಕಳವು ಮಾಡಿದ 2,98,...
December 29, 11:50 AM   |   By Admin
ವಿಮಾನ ನಿಲ್ದಾಣಗಳಿಗೆ ಚನ್ನಮ್ಮ, ರಾಯಣ್ಣ ನಾಮಕರಣಕ್ಕೆ ಒತ್ತಾಯ
ಹುಬ್ಬಳ್ಳಿ-ಧಾರವಾಡ 29: ಗಂಡು ಮೆಟ್ಟಿದ ನಾಡಿನ, ಸ್ವಾತಂತ್ರ್ಯ ಹೋರಾಟಗಾರರು, ಅಪ್ಪಟ ದೇಶಪ್ರೇಮಿಗಳು, ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ಕನ್ನಡದ ಕಣ್ಮಣಿಗಳಾದ ವೀರರಾಣಿ ಕಿತ್ತೂರಚನ್ನ...
December 29, 11:48 AM   |   By Admin
ಶಾಲೆಗಳಿಗೆ ಎಸ್.ವಿ.ಪ್ರಸಾದ 200 ಕುರ್ಚಿ ದೇಣಿಗೆ
ಹುಬ್ಬಳ್ಳಿ 29: ಸ್ಥಳೀಯ ಲ್ಯಾಮಿಂಗ್ಟನ್ ಬಾಲಕರ, ಬಾಲಕಿಯರ ಮತ್ತು ಲಕ್ಷ್ಮಣರಾವ್ ಪೈಕೋಟಿ ಶಾಲೆಗಳ ಸಭಾಂಗಣದಲ್ಲಿ ಅವಶ್ಯಕವಾಗಿದ್ದ 200 ಖುರ್ಚಿ ಗಳನ್ನು ಸ್ಥಳಿಯ ರೇಲ್ವೆ ಗುತ್ತಿಗೆದಾರ...
December 29, 11:45 AM   |   By Admin
ಶಿಕ್ಷಕರ ಪಾಠ ಮಕ್ಕಳ ಮನಮುಟ್ಟುವಂತಿರಲಿ: ಬೆಲ್ಲದ
ಧಾರವಾಡ 29: ವಿಜ್ಞಾನ ಕೇಂದ್ರವು ಪ್ರತಿಯೊಂದು ಮಕ್ಕಳಿಗೆ ಪ್ರಾಯೋಗಿಕ ಜ್ಞಾನ ಕೊಡುವಂಥ ಒಂದು ಸಂಸ್ಥೆಯಾಗಿದ್ದು, ಇದಕ್ಕೆ ನಾವೆಲ್ಲರೂ ಹೆಚ್ಚು ಹೆಚ್ಚು ಸ್ಪಂದಿಸಬೇಕು ಎಂದು ಶಾಸಕ ಅರವಿ...
December 29, 11:41 AM   |   By Admin
ಜನವರಿ 1ರಿಂದ 15ರವರೆಗೆ ಬಿಜೆಪಿಯಿಂದ ಜಾಗೃತಿ ಅಭಿಯಾನ
ಹುಬ್ಬಳ್ಳಿ, ಡಿ.  28 ದೇಶಾದ್ಯಂತ ಸಿಎಎ ವಿರೋಧಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಜನವರಿ 1  ರಿಂದ 15 ರವರೆಗೆ ರಾಜ್ಯಾದ್ಯಂತ ಸಿಎಎ ಪರ ಜಾಗೃತಿ ಅಭಿಯಾನವನ್ನು ನಡೆಸಲು ...
December 28, 12:47 PM   |   By Admin
ಪ್ರೇಕ್ಷಕರ ಮನ ಗೆದ್ದ ಕುರ್ಚಿಗಳು ನಾಟಕ
ಧಾರವಾಡ 28: ತಂತ್ರ ಆರ್ಗನೈಜೇಷನ್ ಆಯೋಜಿಸಿದ್ದ ನಾಟಕ ' ಕುರ್ಚಿಗಳು' ನಾಟಕ ದಿ. 26ರಂದು ಸಂಜೆ 7:30ಕ್ಕೆ ನಗರದ ಸುವರ್ಣ ಸಮುಚ್ಚಯ ಭವನದಲ್ಲಿ ಪ್ರದರ್ಶಿ ಸಲಾಯಿತು. ಬೆಂಗಳ...
December 28, 11:13 AM   |   By Admin

ಇತ್ತೀಚಿನ ಸುದ್ದಿ