ಗ್ರಹಣದ ಹೆಸರಿನಲ್ಲಿ ಕಂದಾಚರಣೆಗೆ ಪ್ರೇರೇಪಣೆ ಖಂಡನೀಯ: ಹಲಗತ್ತಿ
ಧಾರವಾಡ 26: ಸೂರ್ಯಗ್ರಹಣದಿಂದ ಯಾವುದಾದರು ಪರಿಣಾಮ ಜೀವ ಸಂಕುಲದ ಮೇಲೆ ಬೀರುವುದಿದ್ದರೆ, ಬರೀ ಮನುಷ್ಯರ ಮೇಲೆ ಅಷ್ಟೇ ಏಕೆ ಬೀರುವುದು? ಪ್ರಾಣಿ, ಪಕ್ಷಿ, ಕೀಟಗಳ ಮೇಲೆ ಏಕೆ ಪರಿಣಾಮ ಬೀ...
December 26, 11:58 AM   |   By Admin
ಇಂದು ರೈತ ಆತಂಕದಲ್ಲೇ ಬದುಕುತ್ತಿದ್ದಾನೆ: ಇಸ್ರಣ್ಣವರ
ಧಾರವಾಡ 25: ರೈತ ಇಂದು ಎಲ್ಲ ರೀತಿಯಲ್ಲೂ ಆತಂಕಕ್ಕೆ ಒಳಗಾಗುತ್ತಿದ್ದಾನೆ. ಬಿತ್ತಬೇಕಾದರೆ ಮಳೆಯಾಗುವುದೋ ಇಲ್ಲೋ ಎಂಬ ಆತಂಕ. ಬೆಳೆಬಂದರೆ ಬೆಲೆ ಸಿಗುತ್ತದೋ ಇಲ್ಲೋ ಎಂಬ ಆತಂಕ, ಒಕ್ಕಲು...
December 26, 11:55 AM   |   By Admin
ಪರಿಶ್ರಮದಿಂದ ಮಾತ್ರ ಫ್ರತಿಫಲ ಪ್ರಾಪ್ತಿ: ಡಾ. ಪ್ರಸಾದ
ಧಾರವಾಡ 25: ಯಶಸ್ಸಿಗೆ ಯಾವುದೇ ಅಡ್ಡ ಮಾರ್ಗವಿಲ್ಲ ಪರಿಶ್ರಮದಿಂದ ಮಾತ್ರ ಸಂತಸ ಹಾಗೂ ಸಂತೃಪ್ತಿ ಇರುತ್ತದೆ. ಕೇವಲ ಕಂಪ್ಯೂಟರ್, ಮೊಬೈಲ್, ಟಿ.ವಿಗಳ ದಾಸರಾಗದೇ ವಿದ್ಯಾರ್ಥಿ ಗಳು ಒದುವ...
December 25, 10:17 AM   |   By Admin
ವಂಚನೆ ತಡೆಯಲು ಜನಜಾಗೃತಿಯೊಂದೇ ದಾರಿ: ಭೂತೆ
ಧಾರವಾಡ 24: ಗ್ರಾಹಕರು ಬಳಸುವ ಪ್ರತಿ ವಸ್ತುವಿನಲ್ಲೂ ಮೋಸ, ವಂಚನೆ ಆಗದಂತೆ ಎಚ್ಚರ ವಹಿಸಲು ಅವರಲ್ಲಿ ಜಾಗೃತಿ ಮೂಡಿಸುವುದು ಒಂದೇ ಮಾರ್ಗೋ ಪಾಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸ...
December 25, 10:10 AM   |   By Admin
ರಾಷ್ಟ್ರಮಟ್ಟದ ಅರಣ್ಯ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ಅಗತ್ಯ: ಅಜಯ್ ಮಿಶ್ರಾ
ಧಾರವಾಡ 24: ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ಅರಣ್ಯ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದು, ವಿಜೇತ ಸ್ಪರ್ಧೆ ಗಳು ರಾಷ್ಟ್ರಮಟ್ಟದಲ್ಲಿ ಭಾಗವಹಿಸುವ ...
December 25, 10:05 AM   |   By Admin
ಬಲಿಷ್ಠ ರಾಷ್ಟ್ರ ನಿರ್ಮಾ ಣಕ್ಕೆ ಯುವಜನ ಕೈಜೋಡಿಸಿ: ಕುಂಟಿ
ಧಾರವಾಡ 25: ಯುವ ಜನಾಂಗವು ಸಾಕಷ್ಟು ಜವಾಬ್ದಾರಿಯನ್ನು ಹೊಂದಿದ್ದು, ಇಂದಿನ ಯುವಕರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಭಾರತದ ಗಡಿಯಲ್ಲಿ ರಕ್ಷಣೆ ಮಾಡುತ್ತಿರುವ ಯೋಧರು ಕೂಡ ಯುವಜನರಾ...
December 25, 10:01 AM   |   By Admin
ನಕಲು, ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಕಠಿಣ ಕ್ರಮ: ಸಚಿವ ಎಸ್.ಸುರೇಶಕುಮಾರ್
ಧಾರವಾಡ 24:  ಮಕ್ಕಳು , ಶಿಕ್ಷಕರು ಹಾಗೂ ಪಾಲಕರಲ್ಲಿ ಶಿಕ್ಷಣ ಮತ್ತು ಅಧ್ಯಯನದ ಪ್ರೀತಿ ಹೆಚ್ಚಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಎಲ್ಲಾ ಜಿಲ್ಲೆಗಳ ಉಪನಿರ್ದೇ ಶಕರು, ಕ್ಷೇತ್ರ ...
December 24, 12:05 PM   |   By Admin
ಯುವಕರು ರೈತರಿಗೆ ನೂತನ ತಂತ್ರಜ್ಞಾನದ ಬಗ್ಗೆ ತಿಳಿಸಲಿ : ಶಾಸಕ ಅಮೃತ ದೇಸಾಯಿ
ಧಾರವಾಡ 24: ವಿದ್ಯಾವಂತ ಯುವಕರು ಹಾಗೂ ಕೃಷಿ ಪದವೀಧರರು ತಮ್ಮ ಜ್ಞಾನಾರ್ಜನೆಯ ನಂತರ ಪ್ರತಿ ಗ್ರಾಮಗಳಿಗೆ ಹೋಗಿ ರೈತರಿಗೆ ನೂತನ ಕೃಷಿ ತಂತ್ರಜ್ಞಾನದ ಬಗ್ಗೆ ತಿಳಿಸಿಕೊಡುವಲ್ಲಿ ಯುವಕರು...
December 24, 11:59 AM   |   By Admin
ಜಾನಪದ ವಿಷಯವನ್ನು ಪಠ್ಯಕ್ರಮದಲ್ಲಿ ಸೇರಿಸಲು ಆಗ್ರಹಿಸಿ ಮನವಿ
ಧಾರವಾಡ 24: ಜಾನಪದ ಸಾಹಿತ್ಯ ನೆಲಮೂಲ ಮತ್ತು ದೇಶಿಯ ಸಂಸ್ಕೃತಿಯಿಂದ ಬಂದಿರುವ ಹಿನ್ನೆಲೆಯಲ್ಲಿ ಮುಂಬರುವ ಶೈಕ್ಷಣಿಕ ವರ್ಷದಿಂದ ಕರ್ನಾ ಟಕ ವಿಶ್ವವಿದ್ಯಾಲಯದ ಎಲ್ಲ ಅಧೀನ ಮಹಾವಿದ್ಯಾಲಯ...
December 24, 11:55 AM   |   By Admin
ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಲು ಕ್ರೀಡೆ ಅವಶ್ಯಕ: ಮುದಿಗೌಡರ
ಧಾರವಾಡ 24: ವಿದ್ಯಾರ್ಥಿ ನಿಯರಲ್ಲಿ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಲು ಕ್ರೀಡೆಯಲ್ಲಿ ಭಾಗವಹಿಸುವುದು ಅತಿ ಅವಶ್ಯಕ ಎಂದು ಧಾರವಾಡ ಶಾರದಾ ಸಮೂಹ ಶಿಕಣ ಸಂಸ್ಥೆ ಕಾರ್ಯಾ ಧ್ಯಕ್ಷ ...
December 24, 11:51 AM   |   By Admin

ಇತ್ತೀಚಿನ ಸುದ್ದಿ