ಬಸವರಾಜ್ ಹೊರಟ್ಟಿಗೆ ಸನ್ಮಾನ್
ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರನ್ನು ಧಾರವಾಡದ ಸಾಧನಕೇರಿಯ ಆಲೂರು ವೆಂಕಟರಾವ್ ಪ್ರೌಢಶಾಲೆ ವತಿಯಿಂದ ಸನ್ಮಾನಿಸಲಾಯಿತು ಮುಖ್ಯೋಪಾಧ್ಯಾಯ ಐ. ಎಮ್.ಪೀರಜಾದೆ, ಬಿ. ಎಸ್.ಕಸ...
February 22, 03:31 PM   |   By Admin
ಮನಸ್ಸು ಸದೃಢವಾಗಿದ್ದರೆ ಉತ್ತಮ ಜೀವನವನ್ನು ನಿರೂಪಿಸಬಹುದು : ಮಹಾರಾಜ್
ಧಾರವಾಡ ಫೆ 22 : ಮನಸ್ಸು ಸದೃಢವಾಗಿರಬೇಕು. ಮನೆಗಳಲ್ಲಿ, ಶಾಲೆಗಳಲ್ಲಿ, ಮಂದಿರಗಳಲ್ಲಿ ಉತ್ತಮವಾದ ಸಂಬಂಧ, ಶಿಕ್ಷಣ ಜೊತೆಗೆ ಆಧ್ಯಾತ್ಮಿಕತೆಯ ಸಾರ ನಮ್ಮ ಜೊತೆಗಿದ್ದರೆ ಉತ್ತಮ ಜೀವನವನ್...
February 22, 03:14 PM   |   By Admin
ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಿ
ಪೊಲೀಸ್ ಮಹಾ ನಿರೀಕ್ಷಕ ಪಿ. ಹರಿಶೇಖರನ್ :ಪೊಲೀಸ್ ಪೇದೆಗಳ ನಿರ್ಗಮನ ಪಥ ಸಂಚಲನ ಧಾರವಾಡ 22: ಪೊಲೀಸ್ ಪ್ರಶಿಕ್ಷಣಾರ್ಥಿಗಳು ತರಬೇತಿ ನಂತರದ ತಮ್ಮ ಸೇವಾ ಅವಧಿಯಲ್ಲಿ ವೃತ್ತಿಗೆ ಪ...
February 22, 03:07 PM   |   By Admin
ಉಳವಿ ಜಾತ್ರಾ ಮಹೋತ್ಸವದ ಯಾತ್ರಾರ್ಥಿಗಳಿಗೆ ಅನ್ನ ದಾಸೋಹ ಆರಂಭ
ಧಾರವಾಡ: ಕಾಯಕದಲ್ಲಿ ನೀತಿ, ದಾಸೋಹದಲ್ಲಿ ಪ್ರೀತಿ ಇದ್ದರೆ ಮಾತ್ರ ದೇವರು ಸಾಕ್ಷಾತ್ಕಾರವಾಗಲು ಸಾಧ್ಯ. ಕೊಟಿದ್ದನ್ನು ಮರೆಯುವುದೇ ನಿಜವಾದ ದಾಸೋಹಭಾವ ಎಂದು ಹಾರೊಗೇರಿಯ ನಿವೃತ್ತ ಶಿಕ್...
February 21, 06:09 PM   |   By Admin
ರಾಜಕೀಯ ನಾಯಕರು ಭವಿಷ್ಯತ್ತಿನ ಯುವಜನತೆಗೆ ಮಾದರಿ: ಬಸವರಾಜ
ಧಾರವಾಡ: ಇಂದಿನ ರಾಜಕೀಯ ನಾಯಕರು ಭವಿಷ್ಯತ್ತಿನ ಯುವಜನತೆಗೆ ಮಾದರಿ ಆಗಬೇಕು ಎಂದು ರಾಜ್ಯ ವಿಧಾನ ಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ  ಅಭಿಪ್ರಾಯಪಟ್ಟರು. ಕರ್ನಾಟಕ ಕಲಾ ಕಾಲೇ...
February 21, 06:06 PM   |   By Admin
ಶಿಕ್ಷಕರ ಸವÉ್ಮುೀಳನ ಕಾರ್ಯಕ್ರಮ
ಧಾರವಾಡ: ಭಗವಾನ್ ರಾಮಕೃಷ್ಣ ವಿಶ್ವಭಾವೈಕ್ಯ ಮಂದಿರದ 16ನೇ ವಾರ್ಷಿಕೋತ್ಸವದ ಪ್ರಯುಕ್ತ ಆಲೂರು ವೆಂಕಟರಾವ್ ಸಭಾ ಭವನದಲ್ಲಿ ಫೆ.20ರಂದು ಶಿಕ್ಷಕರ ಸವÉ್ಮುೀಳನ ಕಾರ್ಯಕ್ರಮವನ್ನು  ...
February 21, 05:05 PM   |   By Admin
ಶಿಕ್ಷಕ ಸಾಹಿತಿ ಡಾ.ಲಿಂಗರಾಜ ರಾಮಾಪೂರವರ ವ್ಯಕ್ತಿಚಿತ್ರ ಕಾವ್ಯ ‘ಚಿರಸ್ಮರಣೆ’ ಬಿಡುಗಡೆ
ಧಾರವಾಡ 20:  ಶಿಕ್ಷಕರು ನಿರಂತರವಾಗಿ ಓದುತ್ತಾರೆ. ಇದಕ್ಕೆ ಮಕ್ಕಳು ಕೇಳುವ ಪ್ರಶ್ನೆಗಳೇ ಕಾರಣ. ಓದುತ್ತ ಓದುತ್ತ ಅವರಲ್ಲಿ ಬರವಣಿಗೆ ತುಮುಲ ಹೆಚ್ಚುತ್ತದೆ. ಅದು ಮುಂದೆ ಹವ್ಯಾಸ...
February 20, 07:33 PM   |   By Admin
ಸಾಯಿ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಮಂಡ್ಯ ರಮೇಶ್
ಧಾರವಾಡ 20: ವಿದ್ಯಾರ್ಥಿ ದೆಸೆಯಲ್ಲಿಯೇ ನಟನೆ, ಅಭಿನಯ, ಹಾಗೂ ವೇದಿಕೆ ಬಳಸಿಕೊಳ್ಳುವಂತಹ ಕಲೆಯನ್ನು ವಿದ್ಯಾರ್ಥಿಗಳು ಕಲಿತುಕೊಳ್ಳಬೇಕು ಎಂದು ರಂಗಭೂಮಿ ಕಲಾವಿದ ಮಂಡ್ಯ ರಮೇಶ್ ಹೇಳಿದರ...
February 20, 06:58 PM   |   By Admin
ಸಾಯಿ ಮಹಾವಿದ್ಯಾಲಯಕ್ಕೆ ಮಂಡ್ಯ ರಮೇಶ್ ಭೇಟಿ
ಧಾರವಾಡ 20: ತಹಶೀಲ್ದಾರ ಕಚೇರಿ ಹತ್ತಿರ ಇರುವ  ಸಾಯಿ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯಕ್ಕೆ ಖ್ಯಾತ ಚಲನಚಿತ್ರ ನಟ ಹಾಗೂ ರಂಗಭೂಮಿ ಕಲಾವಿದ ಮಂಡ್ಯ ರಮೇಶ್ ಅವ...
February 20, 05:52 PM   |   By Admin
ಯುವ ಮನಸ್ಸುಗಳಲ್ಲಿ ಸಂಶೋಧನಾಶೀಲತೆ ಹೊರಹೊಮ್ಮಲಿ
ಅಪರ ಜಿಲ್ಲಾಧಿಕಾರಿ ಡಾ.ಶಿವಾನಂದ ಕರಾಳೆ ಆಶಯ: ಯುವ ವಿಜ್ಞಾನಿ ಪ್ರಶಸ್ತಿ ಪ್ರದಾನ ಸಮಾರಂಭಧಾರವಾಡ 20: ವಿದ್ಯಾರ್ಥಿಗಳು ವೈಜ್ಞಾನಿಕ ಅನ್ವೇಷಣೆಯ ವಿಸ್ತೃತ ಅಧ್ಯಯನಶೀಲತೆ ರೂಢಿಸಿಕೊಳ್ಳ...
February 20, 03:56 PM   |   By Admin

ಇತ್ತೀಚಿನ ಸುದ್ದಿ