ಶತಕೋಟಿ ಕ್ಲಬ್ನತ್ತ ಅವನೇ ಶ್ರೀಮನ್ನಾರಾಯಣ: ರಕ್ಷಿತ್ ಶೆಟ್ಟಿ
ಹುಬ್ಬಳ್ಳಿ: ಈಗಾಗಲೇ ಭರ್ಜರಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಅವನೇ ಶ್ರೀಮನ್ನಾರಾಯಣ' ಸಿನಿಮಾ 100 ಕೋಟಿ ಕ್ಲಬ್ ಸೇರುವತ್ತ ಯಶಸ್ವಿ ದಾಪುಗಾಲು ಇಡುತ್ತಿದೆ ಎಂದು ಚಿತ್ರದ ನಟ ರಕ್...
January 08, 03:10 PM   |   By Admin
ಗಣರಾಜ್ಯೋತ್ಸವ ವಿಜೃಂಭಣೆಯಿಂದ ಆಚರಣೆ: ಚೋಳನ್
ಧಾರವಾಡ 07: ಬರುವ ಜನವರಿ 26 ರಂದು ಜಿಲ್ಲಾಡಳಿತದಿಂದ 71 ನೇ ಗಣರಾಜ್ಯೋತ್ಸವವನ್ನು ಅದ್ದೂರಿ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗುವುದು. ಕಾರ್ಯಕ್ರಮ ಆಯೋಜನೆಗೆ ವಿವಿಧ ಇಲಾಖೆಗಳು ತಮಗೆ...
January 07, 10:22 AM   |   By Admin
ತಪ್ಪೊಪ್ಪಿಗೆ, ಎಚ್ಚರಿಕೆ ಇಂದಿನ ತುರ್ತ : ರಾಘವೇಂದ್ರರಾವ್
ಧಾರವಾಡ 7: ತಪ್ಪೊಪ್ಪಿಗೆ ಮತ್ತು ಎಚ್ಚರಿಕೆ ಯಾವುದೇ ವ್ಯಕ್ತಿ, ಸಮಾಜ, ಸಮುದಾಯ ಹಾಗೂ ತಲೆಮಾರನ್ನು ಕಾಡಬೇಕಾದ ತುರ್ತ ಇಂದಿನ ಅಗತ್ಯ ಎಂದು ಹಿರಿಯ ವಿಮರ್ಶಕ, ಲೇಖಕ ಎಚ್.ಎಸ್. ರಾಘವೇಂ...
January 07, 10:20 AM   |   By Admin
ಗ್ರಾಮ ಸಡಕ್ ಯೋಜನೆಯಡಿ 150 ಕಿ.ಮೀ.ರಸ್ತೆ ಅಭಿವೃದ್ಧಿ
ಧಾರವಾಡ: ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಲಭ್ಯವಿರುವ ಅನುದಾನವನ್ನು ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯೊಂದಿಗೆ ಸೇರಿಸಿ ಅಗತ್ಯವಿರುವೆಡೆ ಗ್ರಾಮೀಣ ರಸ್ತೆಗಳ ದುರಸ್ತಿ ಕಾರ್ಯ ಕ...
January 07, 10:17 AM   |   By Admin
ಸಂವಿಧಾನ ಶೋಷಿತ ಸಮುದಾಯಗಳ ಅಕ್ಷಯಪಾತ್ರೆ: ಭಜಂತ್ರಿ
ಪ್ರಜಾಪ್ರಭುತ್ವ ವ್ಯವಸ್ಥೆಯ ನಮ್ಮ ದೇಶದ ಸಂವಿಧಾನವೆಂಬುದು ಶೋಷಿತ ಸಮುದಾಯಗಳಿಗೆ ಅಕ್ಷಯಪಾತ್ರೆಯಿದ್ದಂತೆ. ಬಯಸಿದ್ದನ್ನು ಕೊಡುವ ಮಹಾಭಾರತದ ಅಕ್ಷಯಪಾತ್ರೆಯಂತೆ ಸಂವಿಧಾನ ನೀಡಿದ ಅವಕಾಶ...
January 07, 10:15 AM   |   By Admin
ಜಿಲ್ಲೆ ಸಹಕಾರ ಕ್ಷೇತ್ರದಲ್ಲಿ ವಿಶೇಷ ಪ್ರಗತಿ ಸಾಧಿಸಿದೆ: ಪಾಟೀಲ
ಹುಬ್ಬಳ್ಳಿ-06, ಧಾರವಾಡ ಜಿಲ್ಲೆ ಹಿಂದಿನಿಂದಲೂ ಸಹಕಾರ ಕ್ಷೇತ್ರದ ಬೆಳವಣಿಗೆಯಲ್ಲಿ ತನ್ನದೇ ಆದ ಛಾಪು ಮೂಡಿಸಿ, ರಾಜ್ಯದ ಪ್ರಗತಿಪರ ಜಿಲ್ಲೆ ಎನಿಸಿಕೊಂಡಿತ್ತು. ಕೆಲವು ಅನಿವಾರ್ಯ ಕಾರಣ...
January 06, 10:54 AM   |   By Admin
ಬ್ಯಾಡ್ಮಿಂಟನ್: ಕವಿತ ಎಸ್. ಗೆ ಚಿನ್ನ
ಧಾರವಾಡ 06: ಕರ್ನಾ ಟಕ ರಾಜ್ಯ ಸರಕಾರಿ ನೌಕರ ಸಂಘದ ಜಿಲ್ಲಾ ಮಟ್ಟದಲ್ಲಿ ಜರುಗಿದ ಕ್ರೀಡಾಕೂಟದ ಕಬಡ್ಡಿ ಪಂದ್ಯಾವಳಿಯಲ್ಲಿ ಹುಬ್ಬಳ್ಳಿಯ ಡಿ.ಎಫ್. ಇರಗಾರ ತಂಡದವರು ಪ್ರಥಮ ಸ್ಥಾನ, ಪ್ರಶ...
January 06, 10:51 AM   |   By Admin
ಜೆಎನ್ಯುದಲ್ಲಿ ನಡೆದ ಘಟನೆ ಖಂಡಿಸಿ ಪ್ರತಿಭಟನೆ
ಧಾರವಾಡ 6: ಜೆಎನ್ಯು ವಿದ್ಯಾರ್ಥಿ ಗಳು ಮತ್ತು ಶಿಕ್ಷಕರ ಮೇಲೆ ಎಬಿವಿಪಿ ನಡೆಸಿದ ಹೇಯ ಗೂಂಡಾಗಿರಿಯನ್ನು ಎಐಡಿಎಸ್ಓ ಅತ್ಯುಗ್ರವಾಗಿ ಖಂಡಿಸಿ ಇಂದು ನಗರದ ವಿವೇಕಾನಂದ ವೃತ್ತದಲ್ಲಿ ಎಐಡಿ...
January 06, 10:48 AM   |   By Admin
ಮಾತೃಭಾಷೆಯ ಸ್ಥಾನವನ್ನು ಇತರ ಯಾವ ಭಾಷೆ ತುಂಬಲಾರದು
ಧಾರವಾಡ 06: ಪ್ರಾದೇಶಿಕ ಭಾಷೆಗಳು ತಮ್ಮತನವನ್ನು ಕಳೆದುಕೊಳ್ಳುವ ಶೋಚನೀಯ ಸ್ಥಿತಿಗೆ ತಲುಪಿರುವುದು ಕಳವಳಕಾರಿ ಸಂಗತಿ. ಮನುಷ್ಯನಿಗೆ ಬಹು ಭಾಷೆಯ ಅಗತ್ಯವಿದೆ ಆದರೆ ಮಾತೃಭಾಷೆಯ ಸ್ಥಾನವ...
January 06, 10:44 AM   |   By Admin
ಸಿಬಿಎಸ್ಇ ವೆಲ್ಫೇರ್ ಸ್ಪೋಟ್ರ್ಸ ಆರ್ಗನೈಜೇಶನ್ಟೇ ಕ್ವಾಂಡೋ ಕ್ರೀಡಾಕೂಟ: ವಿದ್ಯಾಥರ್ಿಗಳ ಸಾಧನೆ
ಧಾರವಾಡ 5: ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ವಿದ್ಯಾಥರ್ಿಗಳು 65 ನೇ ರಾಷ್ಟ್ರಮಟ್ಟದ ಶಾಲಾ ಕ್ರೀಡಾಕೂಟ-2019-20ನೇ ಸಾಲಿನ 19 ವರ್ಷದೊಳಗಿನ ವಯೋಮಿತಿಯ ಬಾಲಕ/ಬಾಲಕಿಯರ ಟೇಕ್ವಾಂಡೋ ಕ್ರೀಡ...
January 05, 03:46 PM   |   By Admin

ಇತ್ತೀಚಿನ ಸುದ್ದಿ