ಧಾರವಾಡದಲ್ಲಿ ಡಾ. ಮಲ್ಲಿಕಾರ್ಜುನ ಪಾಟೀಲ ದತ್ತಿ ಕಾರ‌್ಯಕ್ರಮ
ಲೋಕದರ್ಶನ ವರದಿ  ಧಾರವಾಡ 02 : ಕರ್ನಾಟಕ ವಿದ್ಯಾವರ್ಧಕ ಸಂಘವು, ಡಾ. ಮಲ್ಲಿಕಾರ್ಜುನ ಪಾಟೀಲ ದತ್ತಿ ಕಾರ‌್ಯಕ್ರಮ ಅಂಗವಾಗಿ ದಿನಾಂಕ: 3-6-2026 ರಂದು ಸಂಜೆ 6 ಗಂಟೆಗೆ ಸಂಘದ ರಾ...
June 02, 05:05 PM   |   By Admin
ಮಕ್ಕಳಿಗೆ ಸಂಸ್ಕಾರ ನೀಡುವ ವಿಶೇಷ ಶಿಬಿರ
ಲೋಕದರ್ಶನ ವರದಿ ಧಾರವಾಡ 02: ಭಾರತೀಯ ದಿವ್ಯಪರಂಪರೆಯನ್ನು ನಮ್ಮ ಸಂಸ್ಕಾರ ಹಾಗೂ ಸಂಸ್ಕೃತಿಯಲ್ಲಿ ದಿವ್ಯನುಡಿಗಳ ಪಾಲನೆಗಳು ಅಡಗಿವೆ. ಅವು ನಮ್ಮ ಜೀವನವನ್ನು ಎತ್ತರಕ್ಕೆ ಒಯ್ದು ...
June 02, 03:07 PM   |   By Admin
ಡಾ.ರಾಜನ್ ದೇಶಪಾಂಡೆರವರು ಬರೆದ ನಾಲ್ಕು ಪುಸ್ತಕಗಳ ಲೋಕಾರೆ​‍್ಣ
ಲೋಕದರ್ಶನ ವರದಿ ಧಾರವಾಡ 02 : ವೈದ್ಯಕೀಯ ಕ್ಷೇತ್ರಕ್ಕೆ ಸೀಮಿತವಾಗದೆ. ಸಾಹಿತ್ಯ ಮತ್ತು ಸಾಮಾಜಿಕ ಸೇವೆಯ ಮೂಲಕ ಡಾ. ರಾಜನ್ ದೇಶಪಾಂಡೆ ಅವರು ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಅ...
June 02, 02:57 PM   |   By Admin
ಅಸ್ತಿತ್ವಂ ಫೌಂಡೇಶನ್ ನೂತನ ಪದಾಧಿಕಾರಿಗಳ ಆಯ್ಕೆ
ಹುಬ್ಬಳ್ಳಿ 02:  ಅಸ್ತಿತ್ವಂ ಫೌಂಡೇಶನ್ ನ ನೂತನ ಅಧ್ಯಕ್ಷರ ಆಯ್ಕೆ ಮತ್ತು ಆದೇಶ ಪತ್ರ ವಿತರಣೆ ಕಾರ್ಯಕ್ರಮವನ್ನು ಜೂನ್ 1ರಂದು ಸಾಯಂಕಾಲ 7ಗಂಟೆಗೆ ದೇಶಪಾಂಡೆ ನಗರದ ಪ್ರವಾಸಿ ಮಂ...
June 02, 02:50 PM   |   By Admin
ವಿಶ್ವ ಪರಿಸರ ದಿನಾಚರಣೆ : ಚಿತ್ರಕಲಾ ಸ್ಪರ್ಧೆ
ಹುಬ್ಬಳ್ಳಿ   02: ಧಾರವಾಡ ಮಹಾನಗರ ಪಾಲಿಕೆ, ಜೆ ಎಸ್ ಎಸ್ ವಿದ್ಯಾ ಗಿರಿ, ಪರಿಸರಕ್ಕಾಗಿ ನಾವು ಸಂಘಟನೆ ಹಾಗೂ ಇತರ ಸಂಘ ಸಂಸ್ಥೆಗಳ ಸಯುಕ್ತ ಆಶ್ರಯದಲ್ಲಿ ಈ ದಿನ ವಿಶ್ವ ಪರ...
June 02, 02:48 PM   |   By Admin
ಬಸವ ಕೇಂದ್ರದ ವಿ ಎಂ ಕೊಟಗಿ ಬಸವ ಸಂಸ್ಕೃತಿ ಶಾಲೆಯಲ್ಲಿ ಶೈಕ್ಷಣಿಕ ವರ್ಷ 2026-2027 ಪ್ರಾರಂಭೋತ್ಸವ ಮತ್ತು ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ಕಾರ್ಯಕ್ರಮ
ಲೋಕದರ್ಶನ ವರದಿ  ಹುಬ್ಬಳ್ಳಿ 02: ಗೋಕುಲ ರಸ್ತೆ, ಮುರಾರ್ಜಿನಗರ 2ನೇ ಹಂತ, ಬಸವ ಕೇಂದ್ರದ  ವಿ ಎಂ ಕೊಟಗಿ ಬಸವ ಸಂಸ್ಕೃತಿ ಶಾಲೆಯಲ್ಲಿ ಶೈಕ್ಷಣಿಕ ವರ್ಷ 2026-2027&...
June 02, 02:46 PM   |   By Admin
ಜಾತೀಯತೆ ಮತ್ತು ಭ್ರಷ್ಟಾಚಾರ ನಮ್ಮ ಸಮಾಜದ ಪೀಡೆಗಳು : ಮಾಜಿ ಸಚಿವ ಎಸ್‌.ಎಸ್‌.ಪಾಟೀಲ
ಲೋಕದರ್ಶನ ವರದಿ ಧಾರವಾಡ 01 : ಈಗಿನ ನಮ್ಮ ದೇಶವನ್ನು ಗಮನಿಸಿದರೆ ಜಾತೀಯತೆ ಮತ್ತು ಭ್ರಷ್ಟಾಚಾರ ಎಂಬ ಎರಡು ಸಮಸ್ಯೆಗಳು ತೀವ್ರವಾಗಿ ಭಾದಿಸುತ್ತಿವೆ. ಹನ್ನೆರಡನೇಯ ಶತಮಾನದ ಬಸವಣ...
June 01, 07:23 PM   |   By Admin
ಎಐಡಿಎಸ್‌ಒ ನಿಂದ ವಿದ್ಯಾರ್ಥಿಗಳಿಗೆ ನೂತನ ಶೈಕ್ಷಣಿಕ ವರ್ಷಕ್ಕೆ ಸ್ವಾಗತ!
ಲೋಕದರ್ಶನ ವರದಿ ಧಾರವಾಡ 01 : ಇಂದು ಎಐಡಿಎಸ್‌ಒ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯಿಂದ ಖಾನಾಪುರ, ತಡಕೋಡ ಹರಿಜನ್ ಕೇರಿ, ನವಲೂರು ಹರಿಜನ ಕೇರಿ, ನವಲೂರು ಚಾವಣಿ, ಸಿದ್ದ...
June 01, 06:46 PM   |   By Admin
ಉತ್ತಮ ಫಲಿತಾಂಶ ಗುಣಮಟ್ಟದ ಶಿಕ್ಷಣಕ್ಕೆ ಕೈಗನ್ನಡಿಯಾಗಿದೆ : ಸುಜಾತಾ ತಿಮ್ಮಾಪೂರ
ಲೋಕದರ್ಶನ ವರದಿ ಧಾರವಾಡ 01 : ಒಬ್ಬ ಉತ್ತಮ ಶಿಕ್ಷಕರು ವಿದ್ಯಾರ್ಥಿಯ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸುವ ಶಕ್ತಿ ಹೊಂದಿರುತ್ತಾರೆ. ಶಿಕ್ಷಕರ ಮಾರ್ಗದರ್ಶನವೇ ವಿದ್ಯಾರ್ಥಿಗಳ ...
June 01, 05:18 PM   |   By Admin
ಮಕ್ಕಳ ಜಾತ್ರೋತ್ಸವ : ಅದು ಶಾಲಾ ದೇಗುಲ. ಹರಿದು ಬಂದಿತ್ತು ಸಮುದಾಯದ ಮಹಾಪೂರ ಕಾರ್ಟೂನ್
ಲೋಕದರ್ಶನ ವರದಿ ಧಾರವಾಡ 01 : ಕರಡಿ ಹಾಗೂ ಮಕ್ಕಳ ಮೇಲೆ ಹೂವಿನ ಮಳೆ ಸುರಿಸಿ ಸ್ವಾಗತ ಮೆರವಣಿಗೆ, ಘೋಷದೊಂದಿಗೆ ಚಿಣ್ಣರಿಗೆ ಅಕ್ಷರಾಭ್ಯಾಸ, ಬಿಸಿ ಊಟ ಅನ್ನ ಸಂತರೆ​‍್ಣ..... ಇದ...
June 01, 05:11 PM   |   By Admin

ಇತ್ತೀಚಿನ ಸುದ್ದಿ