ಕಾರ್ಮಿಕನ ಮಕ್ಕಳಿಗೆ ಹಣಕಾಸು ನೆರವು ನೀಡಿದ ಅಧ್ಯಕ್ಷ ಎಂ.ಬಿ.ಪಾಟೀಲ
ವಿಜಯಪುರ, 02: ನೀಟ್ ಪಾಸಾಗಿ ಸರಕಾರಿ ಕೋಟಾದಲ್ಲಿ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ಸಿಕ್ಕಿದ್ದರೂ ಆಥರ್ಿಕ ಸಂಕಷ್ಟದಿಂದಾಗಿ ಪ್ರವೇಶ ಪಡೆಯಲು ಪರದಾಡುತ್ತಿದ್ದ ರೈತ ಮತ...
December 02, 03:42 PM   |   By Admin
ಲಂಚದ ಬೇಡಿಕೆಯಿಟ್ಟಿದ್ದ ಲೆಕ್ಕ ಪರಿಶೋಧಕ ಲೋಕಾಯುಕ್ತ ಬಲೆಗೆ
ವಿಜಯಪುರ: ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಟ್ರೇಡಿಂಗ್ ಲೈಸನ್ಸ್‌ಗಾಗಿ 5 ಸಾವಿರ ರೂ. ಲಂಚದ ಬೇಡಿಕೆಯಿಟ್ಟಿದ್ದ ಕೃಷಿ ಉತ್ಪನ್ನ ಮಾರುಕಟ್ಟ ಇಲಾಖೆ ಆಂತರಿಕ ಲೆಕ್ಕ ಪರ...
December 02, 03:05 PM   |   By Admin
ಶೃತಿ ಹಿರೇಕುರುಬರ ಪಿಎಚ್.ಡಿ ಪದವಿ
ವಿಜಯಪುರ: ಕರ್ನಾಟಕ  ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಶೃತಿ ಹಿರೇಕುರುಬರ ಅವರು ಸಲ್ಲಿಸಿದ್ದ ಸ್ಟಡೀಸ್ ಆನ್ ಸಿಂಥೆಸಿಸ್ ಆ್ಯಂಡ್ ಬಯೋಲಾಜಿಕಲ್ ಇವ್ಯಾಲ್ಯೂಯೇಷನ...
December 02, 01:58 PM   |   By Admin
ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಜಿಲ್ಲಾಧಿಕಾರಿ ಸಭೆ
ವಿಜಯಪುರ 02: ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯ ಜಿಲ್ಲೆಯಾದ್ಯಂತ ನಡೆಯುತ್ತಿದ್ದು, ಗುರುವಾರ ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಅವರು ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದ...
December 02, 01:43 PM   |   By Admin
ವಿಶ್ವ ಏಡ್ಸ್ ದಿನಾಚರಣೆಯ ಅರಿವು ಮೂಡಿಸುವ ಕಾರ್ಯಕ್ರಮ
ವಿಜಯಪುರ: ನಮ್ಮ ದಿನನಿತ್ಯದ ಆಹಾರದಲ್ಲಿ ಹೆಚ್ಚಾಗಿ ಪ್ರೋಟಿನ್ ಭರಿತ ಆಹಾರ ಸೇವನೆ ಮಾಡುವುದು, ಮತ್ತು ಆಹಾರದಲ್ಲಿ ಸಮತೋಲನವನ್ನು ಕಾಪಾಡುವುದರಿಂದ ಏಡ್ಸ್ನಿಂದ ಕಾಪಾಡಿಕೊಳ್ಳಬಹುದು ಎಂದ...
December 02, 11:51 AM   |   By Admin
ಆತ್ಮಸ್ಥೈರ್ಯದಿಂದ ಮುನ್ನಡೆಯಲು ಎಚ್.ಐ.ವಿ.ಸೋಂಕಿತರಿಗೆ ಕರೆ
ವಿಜಯಪುರ 01:  ಎಚ್.ಐ.ವಿ. ಸೋಂಕಿತರು ದೃತಿಗೆಡದೆ, ಎದೆಗುಂದದೆ, ಆತ್ಮಸ್ಥೈರ್ಯದಿಂದ ಜೀವನದಲ್ಲಿ ಮುನ್ನಡೆಯಬೇಕು ಎಂದು ಜಿಲ್ಲಾ ಹಿರಿಯ ಸಿವ್ಹಿಲ್ ನ್ಯಾಯಾಧೀಶರಾದ ವೆಂಕಣ್ಣ ಹೊಸಮ...
December 02, 11:41 AM   |   By Admin
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ : ಸಿಂದಗಿ ಮತಕ್ಷೇತ್ರದಲ್ಲಿ ಪರೀಶೀಲನೆ ನಡೆಸಿದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ
ವಿಜಯಪುರ 01: ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯ ಜಿಲ್ಲೆಯಾದ್ಯಂತ ನಡೆಯುತ್ತಿದ್ದು, ಗುರುವಾರ ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಅವರು ಸಿ...
December 01, 08:50 PM   |   By Admin
ರಾಜ್ಯ ಬಿಜೆಪಿ ಸರಕಾರಕ್ಕೆ ಗಾಣಿಗ ಸಮಾಜದಿಂದ ಎಚ್ಚರಿಕೆ.
ಚಡಚಣ : ಗಾಣಿಗ ಸಮಾಜದ ಸಮುದಾಯದವರು ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿದ್ದು ನಿಗಮ ಮಂಡಳಿ ರಚನೆ ಮಾಡಬೇಕು ಅಂತ ನಮ್ಮ ಶಾಸಕರಾದ ಆನಂದ ನ್ಯಾಮಗೌಡ ಅವರು ವಿಧಾನಮಂಡಲದ ಅಧಿವೇಶನದಲ್ಲ...
December 01, 02:20 PM   |   By Admin
ಇಂದು ವಿದ್ಯುತ್ ವ್ಯತ್ಯಯ
ವಿಜಯಪುರ 01: ಜಿಲ್ಲೆಯ ನಿಡಗುಂದಿ ತಾಲೂಕಿನ ಗ್ರಾಮಗಳಲ್ಲಿ ಹಾಯ್ದು ಹೋಗಿರುವ 110 ಕೆವಿ ವಿದ್ಯುತ್ ಮಾರ್ಗವನ್ನು ಸ್ಥಳಾಂತರಿಸುವ ಕಾರ್ಯ ಡಿ. 2ರಂದು ಕೈಗೊಳ್ಳುವುದರಿಂದ ಅಂದು ಬೆಳಿಗ್ಗ...
December 01, 11:44 AM   |   By Admin
ನಗರದ ವ್ಯಕ್ತಿ ಕಾಣೆ : ಪತ್ತೆಗೆ ಮನವಿ
ವಿಜಯಪುರ 01: ವಿಜಯಪುರ ನಗರದ ಸಿಂದಗಿ ನಾಕಾ, ಅಲ್ಲಾಪುರ ಓಣಿ ನಿವಾಸಿಯಾದ 32 ವರ್ಷ ವಯಸ್ಸಿನ ಸಯೈದ್ಸಾಬ ತಂ. ಮಹಿಬೂಬಸಾಬ ಮನಗೂಳಿ  ಎಂಬ ವ್ಯಕ್ತಿ  ದಿನಾಂಕ : 15-11-2022...
December 01, 11:39 AM   |   By Admin

ಇತ್ತೀಚಿನ ಸುದ್ದಿ