ಇಂದು ವಿದ್ಯುತ್ ವ್ಯತ್ಯಯ

Today is a power outage

ಇಂದು ವಿದ್ಯುತ್ ವ್ಯತ್ಯಯ 

ರಾಯಬಾಗ 07: 110 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯ ಕೈಗೊಳ್ಳುವುದರಿಂದ ರಾಯಬಾಗ ಪಟ್ಟಣ ಹಾಗೂ ತಾಲೂಕಿನ ನಾಗರಾಳ, ಭಿರಡಿ, ಬಾವಚಿ, ರೈಲ್ವೆ ಸ್ಟೇಶನ, ದೇವನಕಟ್ಟಿ, ಹಣಬರಟ್ಟಿ, ಮೇಖಳಿ, ಲಕ್ಷ್ಮೀದೇವಿ ಗುಡಿ, ಜಲಾಲಪೂರ, ರಾಯಬಾಗ ಗ್ರಾಮೀಣ, ಸಂತುಬಾಯಿ ಗುಡಿ, ವಾಟರ್ ಸಫ್ಲಾಯ್, ಹುಲ್ಯಾಳಕೇರಿ, ಶೌಹುಪಾರ್ಕ, ತಾಯಿಬಾಯಿ ಗುಡಿ, ಬ್ಯಾಕೂಡ ರೈಲ್ವೆ ಗೇಟ್, ಮಾವಿನಹೊಂಡ, ಹುಬ್ಬರವಾಡಿ, ಬೂದಿಹಾಳ, ಮಾಡಲಗಿ ಗ್ರಾಮಗಳಿಗೆ ಫೆ. 8 ರಂದು ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 6 ಗಂಟೆವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ, ಕಾರಣ ಸಾರ್ವಜನಿಕರು ಸಹಕರಿಸಬೇಕೆಂದು ಹೆಸ್ಕಾಂ ಅಧಿಕಾರಿ ವಾಯ್‌.ಎಸ್‌. ಸನಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.