ಜಿಲ್ಲೆಯ ವಿವಿಧೆಡೆ ಗ್ರಾಮೀಣ ಕ್ರೀಡಾಕೂಟ: ಜಿಪಂ ಸಿಇಓ ಮನವಿ
ವಿಜಯಪುರ 05: ರಾಜ್ಯ ಸರ್ಕಾರವು ಗ್ರಾಮೀಣ ಕ್ರೀಡೆಗಳಿಗು ಸಹ ಹೆಚ್ಚಿನ ಉತ್ತೇಜನ ನೀಡುತ್ತಿದೆ. ರಾಜ್ಯದ ವಿವಿಧೆಡೆ ಗ್ರಾಮೀಣ ಭಾಗಗಳಲ್ಲಿ ಆರಂಭಗೊಂಡಂತೆ ವಿಜಯಪುರ ಜಿಲ್ಲೆಯಲ್ಲಿ ಸಹ ವಿವ...
September 05, 07:40 PM   |   By Admin
ವರುಣನ ಆರ್ಭಟದಲ್ಲಿಯೇ ಶಾಸಕರಿಗೆ ಮಾಜಿ ಸೈನಿಕರಿಗೆ,ಪತ್ರಕರ್ತರಿಗೆ ಸನ್ಮಾನ
ವಿಜಯಪುರ :  ಲಕ್ಷ್ಮೀ ಗಜಾನನ ಯುವಕ ಮಂಡಳಿ ವಾರ್ಡ್ನಂ . 21 ಲಕ್ಷ್ಮೀ ನಗರದಲ್ಲಿ ಶನಿವಾರ ರಾತ್ರಿ 10 ಗಂಟೆಗೆ ಬಸನಗೌಡ ಪಾಟೀಲ ಯತ್ನಾಳ ಶಾಸಕರಿಗೆ, ಮಾಜಿ ಸೈನಿಕರಿಗೆ ಹಾಗೂ ಪತ್ರ...
September 04, 04:00 PM   |   By Admin
ವಿದ್ಯಾರ್ಥಿಗಳು ಸಂಸ್ಕೃತಿ-ಸಂಸ್ಕಾರವಂತರಾಗಿ ಬಾಳಿ: ಹಂಜಗಿ
ವಿಜಯಪುರ: ವಿದ್ಯಾರ್ಥಿ ದೆಸೆಯಲ್ಲಿ ಉದಾತ್ತವಾದ ಗುರಿಯನ್ನಿಟ್ಟುಕೊಂಡು ಆ ಗುರಿಯ ಸಾಧನೆಗೆ ಭೇಕಾದ ಸತತ ಪ್ರಯತ್ನ, ನಿರಂತರ ಅಧ್ಯಯನ, ಕಾರ್ಯಶ್ರದ್ಧೆ-ನಿಷ್ಠೆ, ಸಾಧಿಸಬಲ್ಲನೆಂಬ ದೃಢನಂಬ...
September 04, 03:55 PM   |   By Admin
ಒಂದು ದಿನದ ಉಚಿತ ಚರ್ಮದ ಆರೋಗ್ಯ ತಪಾಸಣಾ ಶಿಬಿರ
ವಿಜಯಪುರ :ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ  ನಿರ್ದೇಶನಾಲಯ ಹಾಗೂ ಶ್ರೀ. ಬಿ.ಎಮ್‌. ಪಾಟೀಲ್, ವೈದ್ಯಕೀಯ ಮಹಾವಿದ್ಯಾಲ...
September 03, 06:09 PM   |   By Admin
ಗ್ರಾಫಿಕ್ ಡಿಸೈನಿಂಗ್ ಅನ್ನುವುದು ಚಿಕ್ಕ ವಿಷಯವಲ್ಲ ಅದು ವಿಶಾಲವಾದದ್ದು: ಕಂಬಿ
ವಿಜಯಪುರ: ಗ್ರಾಪಿಕ್ಸ್‌ ಡಿಸೈನಿಂಗ್ ಪ್ರಸ್ತುತ ಮಾಧ್ಯಮದಲ್ಲಿ ತುಂಬ ಬೇಡಿಕೆಯಲ್ಲಿರುವ ಕೆಲಸ. ಗ್ರಾಫಿಕ್ ಡಿಸೈನಿಂಗ್ ಅನ್ನುವುದು ಚಿಕ್ಕ ವಿಷಯವಲ್ಲ. ಅದು ವಿಶಾಲವಾದದ್ದು. ಇದು ತರಗತಿ...
September 02, 07:21 PM   |   By Admin
ಶಾಂತೂ ತಡಸಿ ದಂಪತಿಗೆ ಹೃದಯಸ್ಪರ್ಶಿ ಸನ್ಮಾನ
ಆಲಮಟ್ಟಿ 02: ಇಲ್ಲಿನ ರಾವಬಹದ್ದೂರ ಫ.ಗು.ಹಳಕಟ್ಟಿ ಪ್ರೌಢಶಾಲೆಯ ಕರಣಿಕ ಫಕೀರಪ್ಪ ತಡಸಿ (ಶಾಂತೂ ತಡಸಿ) 42 ವರ್ಷಗಳ ಕಾಲ ದೀಘರ್ಾವಧಿ ಅಮೋಘ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಪ...
September 02, 02:54 PM   |   By Admin
ರಾಜ್ಯಮಟ್ಟದ ಕೃಷಿ ಜಾಗೃತ ಕೋಶದಿಂದ ದಾಳಿ: 280 ಕೆ.ಜಿ. ತೂಕದ ರಸಗೊಬ್ಬರ ಜಪ್ತಿ
ವಿಜಯಪುರ 01: ಜಾಗೃತ ಕೋಶ ಸಚಿವಾಲಯದ ಅಪರ ಕೃಷಿ ನಿರ್ದೇಶಕರಾದ ಅನೂಪ ಕೆ.ಜಿ. ನೇತೃತ್ವದಲ್ಲಿ ಹಾಗೂ ಜಾಗೃತ ಕೋಶ ಸಚಿವಾಲಯದ ಬೆಳಗಾವಿ ವಿಭಾಗದ ಜಂಟಿ ಕೃಷಿ ನಿರ್ದೇಶಕರಾದ ಜಲಾನಿ ಮೋಕಾಶಿ...
September 01, 06:26 PM   |   By Admin
ವಿದ್ಯಾರ್ಥಿಗಳು ಆತ್ಮವಿಶ್ವಾಸದೊಂದಿಗೆ ಮುನ್ನಡೆದರೆ ಯಶಸ್ಸು ಖಂಡಿತ: ಚೂರಿ
ವಿಜಯಪುರ: ವಿದ್ಯಾರ್ಥಿಗಳು ಸತತ ಅಧ್ಯಯನ, ಕಠಿಣ ಪರಿಶ್ರಮ, ಕಾರ್ಯಕ್ಷಮತೆ ಮತ್ತು ಹಿಡಿದ ಗುರಿಯ ಸಾಧಿಸಿಯೇ ತೀರುತ್ತೇನೆಂಬ ಆತ್ಮವಿಶ್ವಾಸದೊಂದಿಗೆ ಮುನ್ನಡೆದರೆ ಖಂಡಿತ ಯಶಸ್ಸು ನಿಮ್ಮದ...
September 01, 06:18 PM   |   By Admin
ನಿಷ್ಠೆಯಿಂದ ಪಾಠ ಆಲಿಸಿದರೇ ಜ್ಞಾನ ಪಡೆಯಲು ಸಾಧ್ಯ: ಜೋಶಿ
ವಿಜಯಪುರ 01: ವಿದ್ಯಾರ್ಥಿಗಳು ಗುರುಗಳಿಂದ ಪಾಠ ಆಲಿಸುವಾಗ ಆಲಸ್ಯತನಬಿಟ್ಟು ನಿಷ್ಠೆಯಿಂದ ಪಾಠ ಕೇಳಿದರೇ ಮಾತ್ರ ಸಂಪೂರ್ಣ ಜ್ಞಾನ ಸಂಪಾದಿಸಲು ಸಾಧ್ಯ ಎಂದು ಪಂ. ನರಹರಿಆಚಾರ್ಯ ಜೋಶಿ(ಮು...
September 01, 03:28 PM   |   By Admin
ಸಂಗೀತ ಜಗತ್ತು ಪ್ರಕಾಶನ ಜಗತ್ತಿನಾದ್ಯಂತ ಪ್ರಕಾಶಿಸಲಿ: ಪ.ಗು. ಸಿದ್ದಾಪುರ
ವಿಜಯಪುರ 01: ಕಿರಿಯ ವಯಸ್ಸಿನ ಯುವ ದಂಪತಿಗಳಿರ್ವರೂ ಸೇರಿ ಮಾಡುತ್ತಿರುವ ಸಾಹಿತ್ಯ ಸೇವೆ ಮೆಚ್ಚುವಂಥದ್ದು, ಯುವಕರಾಗಿ ಯುವ ಬರಹಗಾರರಿಗೆ ಅವಕಾಶ ಕಲ್ಪಿಸುತ್ತಿರುವ ನವ ದಂಪತಿಗಳು ಹೊರತ...
September 01, 03:21 PM   |   By Admin

ಇತ್ತೀಚಿನ ಸುದ್ದಿ