5ನೇ ದಿನಕ್ಕೆ ಬಗರ್ ಹುಕುಂ ಸಾಗುವಳಿದಾರರ ಅಹೋರಾತ್ರಿ ಧರಣಿ
ಗದಗ 22 : ಉತ್ತರ ಕರ್ನಾಟಕ ಮಹಾ ಸಭೆಯ ವಿವಿಧ ಬೇಡಿಕೆಗಳ ಈಡೇರಿಕೆಗೆಂದು ಗದಗ ಜಿಲ್ಲಾಡಳಿತ ಕಚೇರಿ ಮುಂಭಾಗದಲ್ಲಿ ನಡೆಯುತ್ತಿರುವ ಬಗರ್ ಹುಕುಂ ಸಾಗುವಳಿದಾರರ ಅಹೋರಾತ್ರಿ ಧರಣಿ ಇಂದು 5...
August 23, 12:40 PM   |   By Admin
ಹಸಿದವರಿಗೆ ಅನ್ನ ನೀಡುವುದು ಎಲ್ಲ ಕಾರ್ಯಗಳಂತಲೂ ಪುಣ್ಯದ ಕಾರ್ಯ
ಗದಗ: ಹಸಿದವರಿಗೆ ಅನ್ನ ನೀಡುವುದು ಎಲ್ಲ ಕಾರ್ಯಗಳಂತಲೂ ಪುಣ್ಯದ ಕಾರ್ಯವಾಗಿದೆ  ಇದನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಶ್ರೀ ಅನ್ನಪೂರ್ಣೇಶ್ವರಿ ಪ್ರಸಾದ  ನಿಲಯದ...
August 22, 02:38 PM   |   By Admin
ಭಕ್ತನಾದರೆ ಸೇವಾಭಾವದ ಅರಿವು ಇರಬೇಕು: ಶಿವಶರಣೆ ನೀಲಮ್ಮತಾಯಿ
ಗದಗ 22: ಸೇವಾ ಭಾವವಿಲ್ಲದ ಸತ್ಯ ಸದಾಚಾರಕ್ಕೆ ಸಲ್ಲದ ಹೆಸರು ಭಕ್ತರು ವೇಶಭೂಷಣಗಳಿಂದ ಹತ್ತಿ ಹಣ್ಣಿನ ಭಕ್ತಿ ಒಳಗೆ ಹುಳು ಮೇಲೆ ಸಾತ್ವಿಕ ಬಣ್ಣದ ಕವಚ ಇಂತಿರುವವರು ಭಕ್ತರಾಗಬಲ್ಲರೇ? ಹ...
August 22, 12:54 PM   |   By Admin
ಆಧ್ಯಾತ್ಮದ ಜ್ಞಾನವು ಜೀವನೋತ್ಸಾಹಕ್ಕೆ ಸ್ಪೂರ್ತಿ: ಜಯ ಶ್ರೀಗಳು
ಆಧ್ಯಾತ್ಮದ ಜ್ಞಾನವು ಜೀವನೋತ್ಸಾಹಕ್ಕೆ ಸ್ಪೂರ್ತಿ: ಜಯ ಶ್ರೀಗಳು ಗದಗ-21: ಶ್ರಾವಣ ಮಾಸದ ಅಂಗವಾಗಿ, ಶ್ರಾವಣ ಮಾಸದಲ್ಲಿ ಒಂದು ತಿಂಗಳು ನಡೆಯುವ ಜ್ಞಾನ ದಾಸೋಹದಲ್ಲಿ ಭಾಗವಹಿಸಿ ನ...
August 21, 03:21 PM   |   By Admin
ರಾಜ್ಯದಲ್ಲಿ ನೂತನ ಜೈವಿಕ ಇಂಧನ ನೀತಿ ಶೀಘ್ರ ಜಾರಿ: ಈ. ಎಸ್‌. ಸುಧೀಂದ್ರ
ಗದಗ  20: ನಗರದ ಗ್ರಾಮೀಣಾಭಿವೃದ್ಧಿ ವಿವಿಯಲ್ಲಿ ಬುಧವಾರ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ವತಿಯಿಂದ ಬುಧವಾರ ಸದ್ಭಾವನ ದಿವಸ್, ಅಕ್ಷಯ ಊರ್ಜಾ ದಿವಸ್ ಮತ್ತು ವಿಶ್ವ ಜೈವಿ...
August 20, 03:02 PM   |   By Admin
ಜಿಲ್ಲಾಡಳಿತ ಭವನದಲ್ಲಿ ಸದ್ಬಾವನಾ ದಿನಾಚರಣೆ
ಗದಗ  20:  ಪ್ರತಿ ವರ್ಷ ಆಗಸ್ಟ್‌ 20 ರಂದು ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನದ ಅಂಗವಾಗಿ ಸದ್ಬಾವನಾ ದಿನಾಚರಣೆ ನಡೆಸಲಾಗುತ್ತದೆ. ಜಿಲ್ಲಾಧಿಕಾರಿ ಸಿ ಎ...
August 20, 01:45 PM   |   By Admin
ಐತಿಹಾಸಿಕ ವಿಶ್ವ ದಾಖಲೆ ಸೇರೆ​‍್ಡ; ಪ್ರತಿಷ್ಠಿತ ಪಂಚ ಗ್ಯಾರಂಟಿ ಸ್ತ್ರೀ ಶಕ್ತಿ ಯೋಜನೆ ಕಾಂಗ್ರೇಸ್ ಸರಕಾರದ ಹೆಮ್ಮೆ: ರಾಘವೇಂದ್ರ ಪಾಲನಕರ
ಗದಗ 19:- ಆಡಳಿತಾರೂಢ ಕಾಂಗ್ರೇಸ್  ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಹಾಗೂ ಮಹಿಳಾ ಸಬಲೀಕರಣದ ದಿಟ್ಟ ಯೋಜನೆಯಾದ ಸ್ತ್ರೀ ಶಕ್ತಿ ಯೋಜನೆಯು ಗೋಲ್ಡನ್ ಬುಕ್ ಆಫ್ ವರ್ಲ್ಡ್‌ ರೆ...
August 20, 09:25 AM   |   By Admin
ರಾಜ್ಯದಲ್ಲಿ ನೂತನ ಜೈವಿಕ ಇಂಧನ ನೀತಿ ಶೀಘ್ರ ಜಾರಿ: ಈ. ಎಸ್‌. ಸುಧೀಂದ್ರ
ಗದಗ  20: ನಗರದ ಗ್ರಾಮೀಣಾಭಿವೃದ್ಧಿ ವಿವಿಯಲ್ಲಿ ಬುಧವಾರ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ವತಿಯಿಂದ ಬುಧವಾರ ಸದ್ಭಾವನ ದಿವಸ್, ಅಕ್ಷಯ ಊರ್ಜಾ ದಿವಸ್ ಮತ್ತು ವಿಶ್ವ ಜೈವಿ...
August 20, 09:23 AM   |   By Admin
11ನೇ ಶತಮಾನದ ಪುರಾತನರ ಭಕ್ತಿಗೂ 12ನೇ ಶತಮಾನದ ಶರಣರ ಭಕ್ತಿಗೂ ಇರುವ ವ್ಯತ್ಯಾಸವೇನು? : ನೀಲಮ್ಮತಾಯಿ
ಶ್ರಾವಣ ಮಾಸದ ಶರಣ ಚರಿತಾಮ್ರತ ಪ್ರವಚನ  ಗದಗ-18: ಪುರಾತನರು ಮರ್ತ್ಯ ಲೋಕದಲ್ಲಿ ಭಕ್ತಿಯ ಮನೆ ಕಟ್ಟಿಕೊಂಡು ಇದ್ದರು. ನಿಜ ಆದರೆ ಅವರು ಭಕ್ತಿಯ ಮಾಡಿ ಸ್ವರ್ಗಕ್ಕೆ ಹೋದರು ...
August 20, 08:32 AM   |   By Admin
ಗದಗ ಅವಳಿ ನಗರ ನಾಗರಿಕರಿಗೆ ಮೂಲಭೂತ ಸೌಕರ್ಯಗಳ ಕೊರತೆ: ಅಗತ್ಯ ಕ್ರಮಕ್ಕೆ ಆಗ್ರಹ
ಗದಗ 19:-ಅವಳಿ ನಗರವಾದ ಬೆಟಗೇರಿ ನಗರವು ಐತಿಹಾಸಿಕ ಪ್ರಸಿದ್ಧ, ಸಂಸ್ಕೃತಿ ವೈಭವದಿಂದ ಕೂಡಿದ ಸ್ಥಳವಾಗಿದ್ದರೂ,ಅದರಲ್ಲೂ ಇಂದು ವಾಣಿಜ್ಯ ಸಂಸ್ಕೃತಿ, ಮತ್ತು ವಸ್ತು ಪ್ರದರ್ಶನ ಪ್ರಾಧಿಕ...
August 19, 10:26 AM   |   By Admin

ಇತ್ತೀಚಿನ ಸುದ್ದಿ