ಉಮಾ ಮಹೇಶ್ ತಂಬ್ರಳ್ಳಿ ಗೆ ಮಯೂರ ಆದರ್ಶ ದಂಪತಿ ಪ್ರಶಸ್ತಿ ಪ್ರಧಾನ
ಕೊಪ್ಪಳ 02: ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾಗಿರುವ ಉಮಾ ಮಹೇಶ್ ತಂಬ್ರಳ್ಳಿ ರವರು ಮಯೂರ ಆದರ್ಶ ದಂಪತಿ ರಾಷ್ಟ್ರಮಟ್ಟದ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ ಸುರ್ವೆ ಕಲ್ಚರಲ್ ಅ...
March 02, 01:52 PM   |   By Admin
ತಗಡೂರು ಮತ್ತು ಲೋಕೇಶ್ ರಿಂದ ಕಾರ್ಯಕ್ರಮದ ಸ್ಥಳ ಪರೀಶೀಲನೆ
ಕೊಪ್ಪಳ 02 :  ಇದೇ ತಿಂಗಳ 9ರ ರವಿವಾರ ದಂದು ಇಲ್ಲಿನ ಪಾನಗಂಟಿ ಕಲ್ಯಾಣ ಮಂಟಪ ದಲ್ಲಿ ಜರುಗಲಿರುವ ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂ...
March 02, 01:49 PM   |   By Admin
ಕಾರ್ಮಿಕ ವರ್ಗದ ಆರ್ಥಿಕ ಸುಧಾರಣೆ ಗೆ ಸಹಕಾರ ಅಗತ್ಯ: ಪಟೇಲ್
ಕೊಪ್ಪಳ 02: ಬೆವರು ಸುರಿಸಿ ದುಡಿಯುವ ವರ್ಗ ಕಾರ್ಮಿಕರ ಆರ್ಥಿಕ ಸುಧಾರಣೆಯಾಗಲು ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದು ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು. ಅವರು...
March 02, 01:23 PM   |   By Admin
ರಾಜ್ಯ ಕನಿಪ ಸಂಘ ರಾಜ್ಯಾಧ್ಯಕ್ಷ ನೇಕಾರರ ಮನೆಗೆ ಭೇಟಿ
ಕೊಪ್ಪಳ 02: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮಾರ್ಚ್‌ 9  ನಗರದ ಕಠಾರೆ ಕಲ್ಯಾಣ ಮಂಟಪದಲ್ಲಿ ಜರುಗುವ ರಾಜ್ಯಮಟ್ಟದ ದತ್ತಪ್ರಶಸ್ತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನ...
March 02, 11:43 AM   |   By Admin
ಹಾನಿಕಾರಕ ಕೈಗಾರಿಕೆ ಸ್ಥಾಪಿಸ ಬೇಡಿ: ರಾಜ್ಯ ಸರಕಾರಕ್ಕೆ ಹೆಚ್‌.ಡಿ.ಕೆ ಕಿವಿಮಾತು
ಕೊಪ್ಪಳ 02: ಪರಿಸರಕ್ಕೆ ಹಾಗೂ ಸಾಮಾನ್ಯ ಜನರಿಗೆ ಹಾನಿಕಾರಕ  ಕೈಗಾರಿಕಾ ಘಟಕಗಳನ್ನು ಸ್ಥಾಪಿಸುವುದು ಉಚಿತವಲ್ಲ ಎಂದು ರಾಜ್ಯ ಸರಕಾರಕ್ಕೆ ಹೇಳಿದ್ದೇನೆ ಎಂದು ಕೇಂದ್ರ ಉಕ್ಕು ಮತ್...
March 02, 11:40 AM   |   By Admin
ಜನರ ಗಮನಕ್ಕೆ ತರದೇ ರಸ್ತೆ ಅಗಲೀಕರಣಕ್ಕೆ ಮುಂದಾದ ಗ್ರಾಪಂ : ಬಡ ಕುಟುಂಬ ಬೀದಿಗೆ : ರಸ್ತೆ ಅಗಲೀಕರಣಕ್ಕೆ ವಿರೋಧ
ಜನರ ಗಮನಕ್ಕೆ ತರದೇ ರಸ್ತೆ ಅಗಲೀಕರಣಕ್ಕೆ ಮುಂದಾದ ಗ್ರಾಪಂ : ಬಡ ಕುಟುಂಬ ಬೀದಿಗೆ : ರಸ್ತೆ ಅಗಲೀಕರಣಕ್ಕೆ ವಿರೋಧ  ಕಂಪ್ಲಿ 01   : ತಾಲೂಕಿನ ಎಮ್ಮಿಗನೂರು ಗ್...
March 01, 02:58 PM   |   By Admin
ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತು ನೂತನ ತಾಲೂಕು ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ
 ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತು ನೂತನ ತಾಲೂಕು ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ  ಕೊಪ್ಪಳ 01: ಶರಣರ ವಚನಗಳನ...
March 01, 02:49 PM   |   By Admin
ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ
ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ  ಕೊಪ್ಪಳ 01 : ಪ್ರತಿ ವರ್ಷದಂತೆ ಈ ವರ್ಷವೂ ಮಾರ್ಚ್‌ 20 ಮತ್ತು 21 ರಂದು ಎರಡು ದಿನಗಳ ಕಾಲ ಕೊಪ್ಪಳ ಜಿಲ್...
March 01, 02:48 PM   |   By Admin
ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಅಚ್ಚುಕಟ್ಟಾಗಿ ನಿರ್ವಹಿಸಲು ಸಲಹೆ -ತಗಡೂರು
ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಅಚ್ಚುಕಟ್ಟಾಗಿ ನಿರ್ವಹಿಸಲು ಸಲಹೆ -ತಗಡೂರು  ಕೊಪ್ಪಳ 01: ​‍್ರ​‍್ರಥಮ ಬಾರಿಗೆ ಕೊಪ್ಪಳ ನಗರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ...
March 01, 02:09 PM   |   By Admin
ಕೋಳಿ ಶೀತ ಜ್ವರ ಹರಡದಂತೆ ಸೂಕ್ತ ಮುಂಜಾಗೃತೆ ವಹಿಸಿ: ಜಿಲ್ಲಾಧಿಕಾರಿ ನಲಿನ್ ಅತುಲ್
ಲೋಕದರ್ಶನ ವರದಿ ಕೋಳಿ ಶೀತ ಜ್ವರ ಹರಡದಂತೆ ಸೂಕ್ತ ಮುಂಜಾಗೃತೆ ವಹಿಸಿ: ಜಿಲ್ಲಾಧಿಕಾರಿ ನಲಿನ್ ಅತುಲ್ ಕೊಪ್ಪಳ 01: ತೆಲಂಗಾಣ ಮತ್ತು ಆಂದ್ರ​‍್ರದೇಶ ಹಾಗೂ ನಮ್ಮ ರಾಜ್ಯದ ಚ...
March 01, 02:08 PM   |   By Admin

ಇತ್ತೀಚಿನ ಸುದ್ದಿ