ವಿವಿಧೆಡೆ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಭೇಟಿ: ರೈತರೊಂದಿಗೆ ಚರ್ಚೆ
ಕೊಪ್ಪಳ 17 : ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಅವರು ಗುರುವಾರ ಕೊಪ್ಪಳ ಜಿಲ್ಲೆಯ ವಿವಿಧ ಗ್ರಾಮಗಳ ಹಣ್ಣು ಬೆಳೆಗಳ ಸಂಸ್ಕರಣ ಘಟಕಗಳು, ಕೃಷಿ ಹೊಂಡ ಮತ್ತು ದ್ರಾಕ್ಷಿ ಹಾಗೂ ...
July 17, 01:02 PM   |   By Admin
ಹತ್ತಿ ಬೆಳೆಯ ಪ್ರಮುಖ ಕೀಟಗಳ ಸಮಗ್ರ ನಿರ್ವಹಣೆ: ರೈತರಿಗೆ ಸಲಹೆ
ಕೊಪ್ಪಳ 17: ಹತ್ತಿ ಬೆಳೆಯಲ್ಲಿ ಕಂಡುಬರುವ ಪ್ರಮುಖ ಕೀಟಗಳಾದ ಮಿರಿಡ್ ತಿಗಣೆ, ಥ್ರೀಪ್ಸ್‌, ಹಿಟ್ಟು ತಿಗಣೆ, ಹಸಿರು ಜಿಗಿಹುಳು, ಬಿಳಿನೊಣ, ಗುಲಾಬಿ ಕಾಯಿಕೊರಕದ ಸಮಗ್ರ ನಿರ್ವಹಣಾ ಕ್ರ...
July 17, 11:36 AM   |   By Admin
ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ
ಕೊಪ್ಪಳ  17:  ಕೊಪ್ಪಳ ತಾಲೂಕಿನ ಇಂದರಗಿ ಗ್ರಾಮದ ನಿವಾಸಿ ಹುಸೇನಪ್ಪ ತಂದೆ ಯಮನಪ್ಪ ಈಳಿಗೇರ ಎಂಬ 82 ವರ್ಷದ ವ್ಯಕ್ತಿಯು 2025 ರ ಮಾರ್ಚ್‌ 26 ರಿಂದ ಕಾಣೆಯಾಗಿದ್ದು, ಈವರ...
July 17, 11:26 AM   |   By Admin
ಬಾಲ್ಯವಿವಾಹ ನಿಷೇಧ ಕುರಿತು ಜಾಗೃತಿ ಕಾರ್ಯಕ್ರಮ
ಕೊಪ್ಪಳ  17:  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಅಧಿಕಾರಿಗಳ ಕಛೇರಿ, ಕೊಪ್ಪಳ, ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿ ಗಂಗಾವತಿ, ನಗರ ಪ್ರಾಥ...
July 17, 11:25 AM   |   By Admin
ಇಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಅವರ ಕೊಪ್ಪಳ ಜಿಲ್ಲಾ ಪ್ರವಾಸ
ಕೊಪ್ಪಳ 17: ಕಾರ್ಮಿಕ ಸಚಿವರಾದ ಸಂತೋಷ ಎಸ್‌. ಲಾಡ್ ಅವರು ಜುಲೈ 18 ರಂದು ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಸಚಿವರು ಅಂದು ಮಧ್ಯಾಹ್ನ 2 ಗಂಟೆಗೆ ಗದಗದ...
July 17, 11:24 AM   |   By Admin
ಕೃಷಿ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗುತ್ತದೆ: ಸಿಇಓ ವರ್ಣಿತ್ ನೇಗಿ
ಕೊಪ್ಪಳ 16:  ಕೃಷಿ ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿಯಾಗುತ್ತದೆ ಹಾಗಾಗಿ ಕೃಷಿ ಪರಿಕರ ಮಾರಾಟಗಾರರಾದ ತಾವೇ ರೈತರ ಸಂಪೂರ್ಕದಲ್ಲಿ ಹೆಚ್ಚಾಗಿ ಇರುವುದರಿಂದ ತರಬೇತಿ ಅವಧಿಯಲ್ಲಿ...
July 16, 01:32 PM   |   By Admin
ಕೊಪ್ಪಳದ ಇನ್ನರ್ ವೀಲ್ ಕ್ಲಬ್‌ಗೆ ಅತ್ಯುತ್ತಮ ಕ್ಲಬ್ ಪ್ರಶಸ್ತಿ
ಉಮಾ ತಂಬ್ರಳ್ಳಿಗೆ ಸೂಪರ್ ಸ್ಟಾರ್ ಅಧ್ಯಕ್ಷರ ಪ್ರಶಸ್ತಿ  ಕೊಪ್ಪಳ ಜೂಲೈ 16: ಕೊಪ್ಪಳ ಇನ್ನರ್ ವೀಲ್ ಕ್ಲಬ್ ಕಳೆದ 2024-25 ನೇ ಸಾಲಿನ ಉತ್ತಮ ಸೇವೆ ಮತ್ತು ಸಾಧನೆಗಾಗಿ ಅತ...
July 16, 09:50 AM   |   By Admin
ಖಾದ್ರಿಯಾ ಹಸನೈನ್‌ಕರೈಮೀನ್ ವಿಶೇಷ ದರ್ಶನ ಕಾರ್ಯಕ್ರಮ ಯಶಸ್ವಿ
ಕೊಪ್ಪಳ 15: ನಗರದ ನಿರ್ಮಿತಿಕೇಂದ್ರದ ಬಡಾವಣೆಯಲ್ಲಿರುವಖಾದ್ರಿಯ ಪೀಠದಲ್ಲಿ ಹಜರತ್ ಹಸನೈನ್‌ಕರೈಮೀನ್ (ರ)ರವರ ಜಿಯಾರತ್‌ಆಸಾರೆ ಮುಬಾರಕ್ ಪವಿತ್ರ ವಿಶೇಷ ದರ್ಶನಕಾರ್ಯಕ್ರಮ  ಸೋಮ...
July 15, 03:44 PM   |   By Admin
ಶ್ರೀವಡಿಕೆಪ್ಪಯ್ಯ ತಾತನವರಿಗೆ ಕರ್ನಾಟಕ ರಾಜ್ಯ ಭೂಷಣ ಪ್ರಶಸ್ತಿ ಪ್ರದಾನ
ಕನಕಗಿರಿ 15:ತಾಲೂಕಿನ ಘಡಿವಡಿಕಿ ಗ್ರಾಮದ ಸರ್ವ ಸಮುದಾಯದಆರಾಧ್ಯದೈವ ಶ್ರೀಮಹಾಲಕ್ಷ್ಮಿ ದೇವಿಯಆರಾಧಕರು ಮತ್ತುಅರ್ಚಕರಾದ ಶ್ರೀಘವಡಿಕೆಪ್ಪಯ್ಯ ತಾತನವರಿಗೆ ಸೋಮವಾರ ಬೆಂಗಳೂರಿನಲ್ಲಿನ ರವ...
July 15, 02:53 PM   |   By Admin
ಖಾದ್ರಿಯಾ ಹಸನೈನ್‌ಕರೈಮೀನ್ ವಿಶೇಷ ದರ್ಶನ ಕಾರ್ಯಕ್ರಮ ಯಶಸ್ವಿ
ಕೊಪ್ಪಳ 15: ನಗರದ ನಿರ್ಮಿತಿಕೇಂದ್ರದ ಬಡಾವಣೆಯಲ್ಲಿರುವಖಾದ್ರಿಯ ಪೀಠದಲ್ಲಿ ಹಜರತ್ ಹಸನೈನ್‌ಕರೈಮೀನ್ (ರ)ರವರ ಜಿಯಾರತ್‌ಆಸಾರೆ ಮುಬಾರಕ್ ಪವಿತ್ರ ವಿಶೇಷ ದರ್ಶನ ಕಾರ್ಯಕ್ರಮ  ಸೋ...
July 15, 02:51 PM   |   By Admin

ಇತ್ತೀಚಿನ ಸುದ್ದಿ