ಬಾಚೇನಹಳ್ಳಿ ಕೊಟ್ರೇಶ್ ಇನ್ನಿಲ್ಲ
ಕೊಟ್ಟೂರು 10: ಕೊಟ್ಟೂರು ನಗರದ ಕರಿಬಸವೇಶ್ವರ ಸರ್ಕಾರಿ ಶಾಲೆಯ ನಿವೃತ್ತ ಮುಖ್ಯೋಪಧ್ಯಾಯರ ಪುತ್ರ  ಬಾಚೇನಹಳ್ಳಿ ಕೊಟ್ರೇಶ್ ್ಲ58್ವ ಇಂದು ಮೃತರಾಗಿರುತ್ತಾರೆ. ಮೃತರು ಅನೇಕ ವರ್...
July 10, 02:35 PM   |   By Admin
ಯಲಬುರ್ಗಾ ಗಣಿತಶಾಸ್ತ್ರದ ಸಹ ಪ್ರಾಧ್ಯಾಪಕಿ ನಂದಾಗೆ ಪಿಎಚ್‌ಡಿ
ಕೊಪ್ಪಳ 10:  ಯಲಬುರ್ಗಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗಣಿತಶಾಸ್ತ್ರದ ಸಹ ಪ್ರಾಧ್ಯಾಪಕಿ ನಂದಾ ಅವರಿಗೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಪಿಎಚ್‌.ಡಿ ಪದವಿ...
July 10, 02:10 PM   |   By Admin
ದಿ ೧೧ ರಂದು ಉತ್ತರ ಕರ್ನಾಟಕದ ಪಕ್ಕಾ ಜವಾರಿ ಸಿನಿಮಾ ‘ಲಕ್ಷ್ಯ’ ತೆರೆಗೆ
ಕೊಪ್ಪಳ 10: ಉತ್ತರ ಕರ್ನಾಟಕದ ಪಕ್ಕ ಜವಾರಿ ಭಾಷೆ ಶೈಲಿಯ ಹಾಗೂ ಶಾಲಾ ಮಕ್ಕಳ ಕುರಿತು ಕಥಾಹಂದರ ಒಳಗೊಂಡ ಲಕ್ಷ್ಯ ಸಿನಿಮಾ ಇಂದಿನಿಂದ ರಾಜ್ಯದ 28 ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎಂ...
July 10, 01:30 PM   |   By Admin
ಜು.15ರಂದು ವಿವಿಧ ಬೇಡಿಕೆಗಾಗಿ ನೊಂದಾಯಿತ ಕಾರ್ಮಿಕರ ಸಂಘಟನೆಯಿಂದ ಪ್ರತಿಭಟನೆ
ಕೊಪ್ಪಳ 10: ನೊಂದಾಯಿತ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಕೆಗಾಗಿ ಜು.15ರಂದು ನಗರದ ಅಶೋಕ ವೃತ್ತದಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದುಕಲ್ಯಾಣಕರ್ನಾಟಕ ...
July 10, 01:27 PM   |   By Admin
ಹೆರಿಗೆಗಳ ನಡುವೆ ಅಂತರ ಕಾಪಾಡಿಕೊಳ್ಳಿ - ಡಾ. ರವೀಂದ್ರನಾಥ್‌
ವಿಶ್ವ ಜನಸಂಖ್ಯಾ ದಿನಾಚರಣೆ: ಕೂಕನಪಳ್ಳಿ ಗ್ರಾಮದಲ್ಲಿ ದಂಪತಿ ಸಂಪರ್ಕ ಪಾಕ್ಷಿಕ ಜಾಗೃತಿ ಕುಟುಂಬ ಕಲ್ಯಾಣ ವಿಧಾನಗಳ ಮೂಲಕ ಕೊಪ್ಪಳ 10 : ಪ್ರತಿಯೊಬ್ಬ ಹೆರಿಗೆಯಾದ ಹೆಣ್ಣುಮಕ್ಕಳ...
July 10, 12:04 PM   |   By Admin
ಜನನ ಮರಣ ಮಾಹಿತಿ ನಿಖರವಾಗಿರಲಿ - ಅಪರಜಿಲ್ಲಾಧಿಕಾರಿ ಸಿದ್ರಾಮೇಶ್ವರ
ಕೊಪ್ಪಳ 09: ಜನನ ಮರಣ ಮಾಹಿತಿಯು ನಿಖರವಾಗಿ ಸಂಗ್ರಹಿಸುವುದರಜೊತೆಗೆಇದನ್ನುತಂತ್ರಾಶದಲ್ಲಿ ನೋಂದಣಿಯಾಗುವಂತೆ ನೋಡಿಕೊಳ್ಳಬೇಕು ಎಂದು ಅಪರಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.&nbs...
July 09, 03:08 PM   |   By Admin
ಕಾರ್ಮಿಕ ವಿರೋಧಿ ನೀತಿ ರದ್ದತಿಗೆ ಒತ್ತಾಯಿಸಿ ರಸ್ತೆ ತಡೆ: ಕಾರ್ಮಿಕ ಮುಖಂಡರ ಬಂಧನ
ಕೊಪ್ಪಳ  09 : ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕೊಪ್ಪಳ (ಎಅಖಿಗ) ಹಾಗೂ ಸಂಯುಕ್ತ ಹೋರಾಟ ಹಿ ಕರ್ನಾಟಕ ಜಿಲ್ಲಾ ಸಮಿತಿಯಿಂದ ಕೇಂದ್ರ ಸರ್ಕಾರವು ಜಾರಿ ಮಾಡಿರುವ ನಾಲ್ಕು...
July 09, 02:03 PM   |   By Admin
ಜನನ ಮರಣ ಮಾಹಿತಿ ನಿಖರವಾಗಿರಲಿ: ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ
ಕೊಪ್ಪಳ 09: ಜನನ ಮರಣ ಮಾಹಿತಿಯು ನಿಖರವಾಗಿ ಸಂಗ್ರಹಿಸುವುದರಜೊತೆಗೆಇದನ್ನುತಂತ್ರಾಶದಲ್ಲಿ ನೋಂದಣಿಯಾಗುವಂತೆ ನೋಡಿಕೊಳ್ಳಬೇಕು ಎಂದು ಅಪರಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.&nbs...
July 09, 01:04 PM   |   By Admin
ಕೆಲಸ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಚಳುವಳಿ ಆರಂಭಿಸಿದ ನರೇಗಾ ನೌಕರರು
ಕನಕಗಿರಿ 09: 6 ತಿಂಗಳ ಬಾಕಿ ವೇತನ ಪಾವತಿ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ, ಬೇರ್ ಫೂಟ್ ಟೆಕ್ನಿಷಿಯನ್ ಸಂಘ ಮತ್ತು ಗ್ರಾ...
July 09, 09:26 AM   |   By Admin
ವಾರ್ತಾ ಇಲಾಖೆ: ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ
ಕೊಪ್ಪಳ ಜುಲೈ 09: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸರ್ಕಾರದ ಯೋಜನೆಗಳನ್ನು ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳ ಮೂಲಕ ಪ್ರಚಾರ ಮಾಡಲು ಕಲಾ ತಂಡಗಳನ್ನು ಆಯ್ಕೆ ಮಾಡಲು...
July 09, 09:18 AM   |   By Admin

ಇತ್ತೀಚಿನ ಸುದ್ದಿ