ಸರಕಾರಿ ಮಹಿಳಾ ಪದವಿ ಕಾಲೇಜಿಗೆ ಆಯುಕ್ತರು ಭೇಟಿ
ಕೊಪ್ಪಳ 07: ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಎನ್‌. ಮಂಜುಶ್ರೀ,  ಆಯುಕ್ತರು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಬೆಂಗಳೂರು ಇವರು ಗುರುವಾರ ಭೇಟಿ ನೀಡಿದ...
November 07, 01:22 PM   |   By Admin
ಜಿಲ್ಲೆಯಲ್ಲಿ ಗಾಂಜಾ ಬೆಳೆಯುವುದು ಕಂಡು ಬಂದರೆ ಕ್ರಮ ಜರುಗಿಸಿ: ಡಿಸಿ. ಡಾ. ಸುರೇಶ ಬಿ. ಇಟ್ನಾಳ
ಕೊಪ್ಪಳ 06:  ಕೊಪ್ಪಳ ಜಿಲ್ಲೆಯ ಅರಣ್ಯ ಪ್ರದೇಶ ಮತ್ತು ಜಮೀನುಗಳಲ್ಲಿ ಗಾಂಜಾ ಬೆಳೆಯುವುದು ಕಂಡು ಬಂದರೆ ಅಂತಹವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಸು...
November 06, 04:25 PM   |   By Admin
ಆಧಾರ್ ತಿದ್ದುಪಡಿ ವೋಟ್ ಚೋರಿಗೆ ಪೂರಕ: ಜ್ಯೋತಿ ಆತಂಕ
ಕೊಪ್ಪಳ 06 : ಪ್ರಸ್ತುತ ಕೆಲವು ತಿಂಗಳಿನಿಂದ ಆಧಾರ್ ತಿದ್ದುಪಡಿ ಮಾಡುವ ವೇಳೆ ತಂದೆ ಹೆಸರು, ಗಂಡನ ಹೆಸರು ಇರದಂತೆ ಮಾಡುವ ಆಧಾರನಿಂದ ವೋಟ್ ಚೋರಿಯ ಹುನ್ನಾರ ಇರಬಹುದಾ ಎಂಬ ಆತಂಕ ಮನೆ ...
November 06, 03:29 PM   |   By Admin
ಸಮೂಹ ಸಾರಿಗೆ & ವಿದ್ಯುತ್ ಚಾಲಿತ ವಾಹನಗಳ ಬಳಕೆ ಮಾಡಿ: ಪ್ರಭುಸ್ವಾಮಿ ಹಿರೇಮಠ
ವಾಯು ಮಾಲಿನ್ಯ ನಿಯಂತ್ರಣಾ ಜಾಗೃತಿ ಮಾಸಾಚರಣೆಗೆ ಚಾಲನೆ ಕೊಪ್ಪಳ 05:  ಹೆಚ್ಚಿನ ಸಂಖ್ಯೆಯ ವಾಹನಗಳಿಂದ ಉಂಟಾಗುವ ವಾಯು ಮಾಲಿನ್ಯವನ್ನು ತಡೆಗಟ್ಟಲು ಸಮೂಹ ಸಾರಿಗೆ ಮತ್ತು ವ...
November 05, 04:44 PM   |   By Admin
ಸರಕಾರಿ ನೌಕರರ ಸಂಘದ ನೂತನ ಕಾರ್ಯಾಧ್ಯಕ್ಷರಿಗೆ ಸನ್ಮಾನ
ಕೊಪ್ಪಳ 05: ಸರಕಾರಿ ನೌಕರರ ಸಂಘದ ಜಿಲ್ಲಾ ಘಟಕಕ್ಕೆ ನೂತನವಾಗಿ ಕಾರ್ಯಾಧ್ಯಕ್ಷರಾಗಿ ನೇಮಕವಾದ ಬೀರ​‍್ಪ ಅಂಡಗಿ ಅವರನ್ನು ವಿವಿಧ ಸಂಘಟನೆಗಳು ಸರಕಾರಿ ನೌಕರರ ಭವನದಲ್ಲಿ ಸನ್ಮಾನಿಸಿದರು...
November 05, 12:30 PM   |   By Admin
ಕಾಲು ಬಾಯಿ ರೋಗ ತಡೆಗೆ ಪಶುಲಸಿಕಾ ಅಭಿಯಾನ ಆರಂಭ
ಹನುಮಸಾಗರ  03: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮ (ಓಂಆಅಕ) ಅಡಿ 9ನೇ ಹಂತದ ಕಾಲು ಬಾಯಿ ರೋಗ (ಈಒಆ) ಲಸ...
November 04, 06:54 PM   |   By Admin
ಗುಂಡಮ್ಮ ಕ್ಯಾಂಪ್‌ನಲ್ಲಿ ಬುಡ್ಡೆಕಲ್ಲು ಪೂಜೆ, ದೇವಶಟ್ಟಿಗೆ ಸನ್ಮಾನನಿರಂತರ ಸಾರ್ವಜನಿಕ ಸೇವೆಯಿಂದ ಆತ್ಮತೃಪ್ತಿ
ಗುಂಡಮ್ಮ ಕ್ಯಾಂಪ್‌ನಲ್ಲಿ ಬುಡ್ಡೆಕಲ್ಲು ಪೂಜೆ, ದೇವಶಟ್ಟಿಗೆ ಸನ್ಮಾನನಿರಂತರ ಸಾರ್ವಜನಿಕ ಸೇವೆಯಿಂದ ಆತ್ಮತೃಪ್ತಿಗಂಗಾವತಿ 04:  ಉಂಡುಟ್ಟು, ಪಾಲನೆ ಪೋಷಣೆಗೆ ಅಗತ್ಯ ಆರ್ಥಿಕ ಶಕ...
November 04, 06:42 PM   |   By Admin
ಕ್ಷಯರೋಗ, ಸಾಂಕ್ರಾಮಿಕ, ಅಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ, ರಸಪ್ರಶ್ನೆ ಕಾರ್ಯಕ್ರಮ
ಕೊಪ್ಪಳ  04: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ, ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಯಲಬುರ್ಗಾ, ಪ್ರಾಥಮಿಕ ಆರೋಗ್ಯ...
November 04, 04:33 PM   |   By Admin
ನವೆಂಬರ್ 6 ರಂದು ಮಾನವ ಹಕ್ಕುಗಳ ಆಯೋಗದ ಸದಸ್ಯರ ಜಿಲ್ಲಾ ಪ್ರವಾಸ
ಕೊಪ್ಪಳ  04: ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ನ್ಯಾ. ಎಸ್‌.ಕೆ.ವಂಟಿಗೋಡಿ ಅವರು ನವೆಂಬರ್ 6 ಮತ್ತು 7 ರಂದು ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮವನ್ನು ಹಮ್ಮ...
November 04, 04:33 PM   |   By Admin
ಮದ್ಯ ನಿಷೇಧಕ್ಕೆ ಮಹಿಳಾ ಗ್ರಾಮ ಸಭೆಗಳ ನಿರ್ಧಾರಕ್ಕೆ ಪರಮಾಧಿಕಾರ ನೀಡಬೇಕೆಂದು ಮುಖ್ಯಮಂತ್ರಿಗೆ ಒತ್ತಾಯ
ಕೊಪ್ಪಳ 04:   ಮದ್ಯ ನಿಷೇಧಕ್ಕೆ ಮಹಿಳಾ ಗ್ರಾಮ ಸಭೆಗಳ ನಿರ್ಧಾರಕ್ಕೆ ಪರಮಾಧಿಕಾರ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ...
November 04, 03:26 PM   |   By Admin

ಇತ್ತೀಚಿನ ಸುದ್ದಿ