ವೀಕೆಂಡ್ ಲಾಕ್‌ಡೌನ್ : ಉ.ಕ ಜಿಲ್ಲೆಯಲ್ಲಿ ಯಶಸ್ವಿ ;
ಬೆಳಗಿನ 6 ರಿಂದ 10 ರವರೆಗೆ ತರಕಾರಿಕೊಳ್ಳಲು ಮುಗಿಬಿದ್ದ ಜನ, ಮಾಸ್ಕ ಧರಿಸಿದ್ದರು ; ಸಾಮಾಜಿಕ ಅಂತರವಿರಲಿಲ್ಲ  ಕಾರವಾರ 25: ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ...
April 25, 07:53 PM   |   By Admin
ಶಾಂತನಗೌಡರ ನಿಧನಕ್ಕೆ ಸಂತಾಪ
ಕಾರವಾರ 25:ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಮೋಹನ ಮಲ್ಲಿಕಾರ್ಜುನಗೌಡ ಶಾಂತನಗೌಡರ (61) ಅವರು ನಿನ್ನೆ ರಾತ್ರಿ ನಿಧರಾದುದ್ದು ನ್ಯಾಯಾಂಗ ಕ್ಷೇತ್ರಕ್ಕೆ ತುಂಬಲಾರದ ಹಾನಿಯಾಗಿದೆ ಎಂದು ...
April 25, 05:24 PM   |   By Admin
ವೀಕ್‌ಎಂಡ್ ಕರ್ಫ್ಯೂಗೆ ಸ್ಥಬ್ದವಾದ ಬನವಾಸಿ
ಬನವಾಸಿ 24: ಕರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕಾಗಿ ಆದೇಶಿಸಿರುವ ವೀಕ್ ಎಂಡ್ ಕರ​‍್್ಯೂಗೆ ಬನವಾಸಿ...
April 24, 08:41 PM   |   By Admin
ವಿಕೇಂಡ್ ಕರ್ಫ್ಯೂ ನಿಯಮ ಪಾಲಿಸಿ ಸೋಂಕು ತಡೆಗಟ್ಟಲು ಮನವಿ
ಕಾರವಾರ 23: ಅತಿ ವೇಗವಾಗಿ ಹಬ್ಬುತ್ತಿರುವ ಕೊರೋನಾ ಸೊಂಕನ್ನು ಕಟ್ಟಿಹಾಕಲು ವೀಕೆಂಡ್ ಕರ​‍್್ಯೂ ಹಾಗೂ ಸೆಮಿ ಲಾಕ್‌ಡೌನ್ ರೀತಿಯ ಮಾರ್ಗಸೂಚಿಗಳನ್ನು ಸರಕಾರ ಹೊರಡಿಸಿದ್ದು, ಸಾರ್ವಜನಿಕ...
April 23, 08:24 PM   |   By Admin
ಕಾರವಾರದಲ್ಲಿ ಕೋವಿಡ್ ನಿಯಮ ಪಾಲನೆ : ಅಲ್ಲಲ್ಲಿ ಮುಚ್ಚಿದ ಶಾಪ್
ಕಾರವಾರ 23: ಜಿಲ್ಲಾ ಕೇಂದ್ರ ಕಾರವಾರದಲ್ಲಿ ಕೆಲ ಅಂಗಡಿ ಮುಂಗ್ಗಟ್ಟು ಮುಚ್ಚಿದ್ದವು. ಹೋಟೆಲ್‌ಗಳು ಪಾರ್ಸೆಲ್ ಅಷ್ಟೇ ಮಾಡಿದವು. ಸಾರ್ವಜನಿಕರು ಬಹುತೇಕ ಮಾಸ್ಕ ಧರಿಸಿ ಓಡಾಡಿದರು. ಆದರ...
April 23, 07:45 PM   |   By Admin
ಕಾಳಿ ಹುಲಿ ಸಂರಕ್ಷಿತ ಅರಣ್ಯದಲ್ಲಿ ಕಾಣಿಸಿಕೊಂಡ ಹುಲಿ
ಕಾರವಾರ 23:  ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾ ದಿಂದ ಇಡಗುಂದಿಗೆ ತೆರಳುವ ರಸ್ತೆಯಲ್ಲಿ ಹದಿನೈದು ದಿನಗಳ ಹಿಂದೆ ಹುಲಿಯೊಂದ ಕಾಣಿಸಿಕೊಂಡಿದೆ. ಕಾಳಿ ಹುಲಿ ಸಂರಕ್ಷ...
April 23, 07:19 PM   |   By Admin
ಕೋವಿಡ್ ಎದುರಿಸಲು ಸಕಲ ಸೂಚನೆ ನೀಡಿದ ಸಚಿವ ಶಿವರಾಂ
ಸಿಎಂ ಸೂಚನೆ ಪಾಲಿಸಿದ ಸಚಿವ ಹೆಬ್ಬಾರ :  ಕಾರವಾರ 23: ಕೋವಿಡ್ ಎದುರಿಸಲು ಜಿಲ್ಲಾ ಉಸ್ತುವಾರಿ ಸಚಿವರು ಅವರ ಜವಾಬ್ದಾರಿ ಇರುವ ಜಿಲ್ಲೆಗಳಲ್ಲಿ ವಾಸ್ತವ್ಯ ಹೂಡಿ ಪರಿಸ್ಥಿತ...
April 23, 07:03 PM   |   By Admin
ಕೋವಿಡ್ ಎದುರಿಸಲು ಜಿಲ್ಲೆ ಸಜ್ಜು : 2013 ಹಾಸಿಗೆಗಳು ಜಿಲ್ಲೆಯಲ್ಲಿವೆ
ಆಕ್ಸಿಜನ್ ಕೊರತೆಯಿಲ್ಲ - ಶನಿವಾರ ,ರವಿವಾರ ಮಾತ್ರ ಕಪ್ರ್ಯೂ ದಿನ - ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಬ್ಬಾರ ಹೇಳಿಕೆ ಕಾರವಾರ 22: ಕೋವಿಡ್ ಎರಡನೇ ಅಲೆ ಎದುರಿಸಲು ಜ...
April 22, 08:46 PM   |   By Admin
ಮಕ್ಕಳ ರಕ್ಷಣೆಯಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದು: ಎಚ್.ಕೆ.ಕೃಷ್ಣಮೂರ್ತಿ
ಕಾರವಾರ 22: ಮಕ್ಕಳ ರಕ್ಷಣೆಯಲ್ಲಿ ಅಧಿಕಾರಿಗಳ ಪಾತ್ರ ಮಹತ್ವವಾಗಿದೆ. ಬಾಲ್ಯದಲ್ಲಿ ಮಕ್ಕಳು ಎಡವುದು ಸಹಜ. ಅವರನ್ನು ಸರಿದಾರಿಗೆ ತರುವುದು ಪ್ರಮುಖವಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿ...
April 22, 08:15 PM   |   By Admin
ವಿಡಿಯೋ ಸಂವಾದ ಸಭೆ | ಆಂಬುಲೆನ್ಸ್, ಆಕ್ಸಿಜನ್ ಸಮಸ್ಯೆಯಾಗದಂತೆ ನೋಡಿಕೊಳ್ಳಿ
ಕಾರವಾರ ಜಿಲ್ಲೆಗೆ 5 ಕೋಟಿ ರೂ, ಬಿಡುಗಡೆ -ಕಾರವಾರ 22 : ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಎರಡನೇ ಅಲೆಯ ನಿಯಂತ್ರಣಕ್ಕಾಗಿ ರಾಜ್ಯ ಸರಕಾರ 285 ಕೋಟಿ ಅನುದಾನ ಘೋಷಿಸಿದ್ದು, ಉ...
April 22, 07:27 PM   |   By Admin

ಇತ್ತೀಚಿನ ಸುದ್ದಿ