ಮಳೆ ಪ್ರಮಾಣ, ಜಲಾಶಯ ಮಟ್ಟ
ಕಾರವಾರ 16: ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ 94.2 ಮಿ.ಮೀ, ಭಟ್ಕಳ 52.8 ಮಿ.ಮೀ, ಹಳಿಯಾಳ 62.2 ಮಿ.ಮೀ, ಹೊನ್ನಾವರ ...
June 16, 03:57 PM   |   By Admin
ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ
ಕಾರವಾರ 15 :ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ 115.4 ಮಿ.ಮೀ, ಭಟ್ಕಳ 72.2 ಮಿ.ಮೀ, ಹಳಿಯಾಳ 7.6 ಮಿ.ಮೀ, ಹೊನ್ನಾವರ ...
June 15, 05:58 PM   |   By Admin
ಅಡಿಕೆ, ಕಾಳು ಮೆಣಸು ಬೆಳೆಗಳಿಗೆ ಬೆಳೆ ವಿಮಾ ಸೌಲಭ್ಯ
ಕಾರವಾರ 15: ಮುಂಗಾರು ಹಂಗಾಮಿನಲ್ಲಿ2021-22ನೇ ಸಾಲಿನ ಪರಿಷ್ಕೃತ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಟಾನಗೊಳಿಸಲು ಸರ್ಕಾರದ ಆದೇಶದ ಪ್ರಕಾರ ಅಧಿಸೂಚನೆ ಹೊ...
June 15, 05:51 PM   |   By Admin
ಸತತ ಮಳೆ: ಹೆಚ್ಚಾದ ವರದಾ ನದಿ ಒಳಹರಿವು
ಬನವಾಸಿ: ಪಟ್ಟಣದಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ನಿರಂತರ ಮಳೆಯಿಂದಾಗಿ ಹಳ್ಳ ಕೊಳ್ಳ ಕೆರೆಗಳು ನಿಧಾನವಾಗಿ  ತುಂಬಲಾರ...
June 15, 03:41 PM   |   By Admin
ಅಂಕೋಲಾ, ಕುಮಟಾ, ಕಾರವಾರದಲ್ಲಿ ಭಾರೀ ಮಳೆ : ಜನ ಜೀವನ ಸ್ತಬ್ಧ
ಅಂಕೋಲಾ 110.8 , ಕುಮಟಾ 120.4 ಮಿಲಿ ಮೀಟರ್  ಕಾರವಾರ 13:  ಉತ್ತರ ಕನ್ನಡ ಜಿಲ್ಲೆಯಲ್ಲಿ ಶನಿವಾರದಂತೆ ರವಿವಾರ ಸಹ ಭಾರೀ ಮಳೆ ಸುರಿಯಿತು. ಎಡಬಿಡದೆ ಮಳೆ ಸುರಿದಿದ್...
June 13, 07:41 PM   |   By Admin
ಅಗತ್ಯ ವಸ್ತುಗಳ ಖರೀದಿಗೆ ಮಧ್ಯಾಹ್ನ 2 ರವರೆಗೆ ಅವಕಾಶ - ಜಿಲ್ಲಾಧಿಕಾರಿ ಆದೇಶ
ಸರ್ಕಾದ ಹೊಸ ಮಾರ್ಗಸೂಚಿ : ಇನ್ನೊಂದು ವಾರ ಕಟ್ಟುನಿಟ್ಟಾಗಿರಿ : ಕರೋನಾ ಇಳಿಮುಖ ; ಕಾರವಾರ 13 : ಕೋವಿಡ್ ಜಿಲ್ಲೆಯಲ್ಲಿ ಇಳಿಮುಖವಾಗಿದ್ದು, ಸಾರ್ವಜನಿಕರು ಇನ್ನೊಂದು ವಾರ ಕಟ್ಟ...
June 13, 07:28 PM   |   By Admin
ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತ
ಬನವಾಸಿ 13: ಪಟ್ಟಣ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ನಿನ್ನೆಯಿಂದ  ಸುರಿಯುತ್ತಿರುವ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಸಮೀಪದ ಉಂಚಳ್ಳಿಯಲ್ಲಿ ಗಾಳಿ ಮಳೆಗೆ ಭಾರಿ ಮರ...
June 13, 06:59 PM   |   By Admin
ತೈಲ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ
ಬನವಾಸಿ 13:  ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ನಿರ್ದೇಶನದಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ್‌ ಹಾಗೂ ಬನವಾಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ,ಎಫ್ ನಾಯ್ಕ್‌...
June 13, 06:55 PM   |   By Admin
ಮುಂಗಾರು ಆರಂಭ; ಸೂಕ್ಷ್ಮ ಪ್ರದೇಶಗಳಿಗೆ ಹೆಚ್ಚಿನ ಗಮನ ಹರಿಸಿ: ಜಿಲ್ಲಾಧಿಕಾರಿ
ಬನವಾಸಿ: ಸದ್ಯದಲ್ಲಿ ಮುಂಗಾರು ಆರಂಭವಾಗಲಿದ್ದು ಈಗಾಗಲೇ ಗುರುತಿಸಲಾಗಿರುವ ಸೂಕ್ಷ್ಮ ಪ್ರದೇಶಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕೆಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಹೇಳಿದರು. ...
June 11, 06:31 PM   |   By Admin
ಪೊಲೀಸರಿಗೆ ಮಾಸ್ಕ್ , ಸ್ಯಾನಿಟೈಜರ ವಿತರಣೆ
ಮುಂಡಗೋಡ : ಬಿಜೆಪಿ ಮಹಿಳಾ  ಮೋಚರ್ಾ ಸದಸ್ಯರು ಮಂಗಳವಾರ  ಠಾಣೆಗೆ ತೆರಳಿ ಕೊರೊನಾ ಮಂಚೂಣಿ ಕಾರ್ಯಕರ್ತರಾದ ಪೊಲೀಸರಿಗೆ  ಮಾಸ್ಕ್ ಹಾಗೂ ಸ್ಯಾನಿಟೈಜರ  ವಿತರಣೆ ...
June 11, 06:25 PM   |   By Admin

ಇತ್ತೀಚಿನ ಸುದ್ದಿ