ಕೊವ್ಯಾಕ್ಸಿನ್ ಲಸಿಕೆ ಪಡೆದು ಆರೋಗ್ಯ ರಕ್ಷಿಸಿಕೊಳ್ಳಿ: ಹೆಗಡೆ
ಬನವಾಸಿ 22: ಬನವಾಸಿ ಪಟ್ಟಣದಲ್ಲಿ ಕರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಸಾರ್ವಜನಿಕರು ಸರ್ಕಾರ ನೀಡುತ್ತಿರುವ ಕೊವ್ಯಾಕ್ಸಿನ್ ಲಸಿಕೆಯನ್ನು ಪಡೆದು ಆರೋಗ್ಯ...
April 22, 05:24 PM   |   By Admin
ಕೋವಿಡ್-19 ತಡೆಗೆ ಸ್ವಯಂ ಪ್ರೇರಿತ ಮುಂಜಾಗ್ರತೆ ಅಗತ್ಯ
ಕಾರವಾರ 22: ಹೆಚ್ಚುತ್ತಿರುವಕೋವಿಡ್-19 ಸಾಂಕ್ರಾಮಿಕರೋಗತಡೆಗಟ್ಟಲು ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದಕಡ್ಡಾಯವಾಗಿಮಾಸ್ಕ್‍ಧಾರಣೆ, ಸ್ಯಾನಿಟೈಸರ್‍ಬಳಕೆ ಹಾಗೂ ಸಾಮಾಜಿಕಅಂತರಕಾಪಾಡಿಕ...
April 22, 02:56 PM   |   By Admin
ಬಡತನ ನಿರ್ಮೂಲನೆ ಕಾರ್ಯ ಯೋಜನೆ ಅನುಷ್ಠಾನಕ್ಕೆ ಕಾನೂನು ಸೇವಾ ಪ್ರಾಧಿಕಾರ ಸಿದ್ಧತೆ- ಟಿ.ಗೋವಿಂದಯ್ಯ
ಕಾರವಾರ 16:  ಪ್ರತಿಯೊಂದು ಇಲಾಖೆಯಲ್ಲಿಯೂ ಬಡವರಿಗಾಗಿ ಸರ್ಕಾರದ ಸಾಕಷ್ಟು ಅನುದಾನಗಳು ಬರುತ್ತವೆ ಆದರೆ ಅವುಗಳು ಅರ್ಹ ಫಲಾನುಭವಿಗಳಿಗೆ ಸಿಗುತ್ತಿಲ್ಲ ಆದ್ದರಿಂದ  ಸರಕಾರದ...
April 16, 07:08 PM   |   By Admin
ಅಜ್ಜರಣಿಯಲ್ಲಿ ಅದ್ದೂರಿಯಾಗಿ ಅಂಬೇಡ್ಕರ್ ಜನ್ಮದಿನಾಚರಣೆ
ಬನವಾಸಿ 15: ಸಮೀಪದ ಅಜ್ಜರಣಿ ಗ್ರಾಮದಲ್ಲಿ ಜೈ ಭೀಮ್ ಯುವಕ ಸಂಘ ಹಾಗೂ ಅಂಬೇಡ್ಕರ್ ಜಯಂತಿ ಆಚರಣೆ ಸಮಿತಿಯ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್‍ರವರ 130ನೇ ಜನ್ಮದಿ...
April 15, 04:52 PM   |   By Admin
ಅಗ್ನಿ ಅನಾಹುತ ತಡೆಗಟ್ಟುವ ಅಣಕು ಪ್ರದರ್ಶನ
ಮುಂಡಗೋಡ 14: ಕರ್ತವ್ಯನಿರತ ಹುತಾತ್ಮರ ನೆನಪಿಗಾಗಿ ಏಪ್ರಿಲ್ 14 ರಂದು ಹುತಾತ್ಮ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ಪ್ರಭಾರ ಮುಂಡಗೋಡ ಅಗ್ನಿ ಶಾಮಕ ಠಾಣೆ ಅಧಿಕಾರಿ ನಾರಾಯಣ ...
April 14, 08:18 PM   |   By Admin
ನಾವು ಸಮಾನತೆಯಿಂದ ಬಾಳಲು ಇರುವ ಏಕೈಕ ಅಸ್ತ್ರವೇ ಸಂವಿಧಾನ: ವೀರೇಂದ್ರ ಬಾಡ್ಕರ್
ಕಾರವಾರ: ಇಂದು ಪ್ರತಿಯೊಂದು ಮಗುವೂ ನಮ್ಮ ಸಂವಿಧಾನದ ಬಗ್ಗೆ ಅರಿಯುತ್ತಿರುವುದು ಹೆಮ್ಮೆಯ ವಿಷಯ. ಬಾಲ್ಯದಿಂದಲೇ ಮಕ್ಕಳಲ್ಲಿ ಸಮಾನತೆಯ ಭಾವನೆಗಳು ಬೆಳೆಯಬೇಕು. ಆಗಲೇ ಅಂಬೇಡ್ಕರ್‍ರವರು ...
April 14, 04:36 PM   |   By Admin
ಸಾರಿಗೆ ಮುಷ್ಕರ ನಿಷೇಧ ದಮನಕಾರಿ : ಸಿಪಿಐ(ಎಂ)
ಕಾರವಾರ 10: ಏಪ್ರಿಲ್ 7 ರಿಂದ ನಡೆದಿರುವ ಸಾರಿಗೆ ನೌಕರರ ಮುಷ್ಕರವನ್ನು ಮಾತುಕತೆ ಮೂಲಕ ಸೌಹಾರ್ದಯುತವಾಗಿ ಪರಿಹರಿಸುವ ಬದಲು ನಿಷೇಧ ಮಾಡಿರುವುದು ರಾಜ್ಯ ಬಿಜೆಪಿ ಸರ್ಕಾರದ ದಮನಕಾರಿ ಕ...
April 10, 05:47 PM   |   By Admin
ಕೆಲಸದ ಮಧ್ಯೆ ಮನೋಲ್ಲಾಸಕ್ಕೆ ಕ್ರಿಕೆಟ್ ಅವಶ್ಯ: ಶಾಸಕಿ ರೂಪಾಲಿ ನಾಯ್ಕ
ಕಾರವಾರ 10:  ವರ್ಷವಿಡೀ ಜನಪರ ಸುದ್ದಿಗಳನ್ನು ಮಾಡುತ್ತ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಪತ್ರಕರ್ತರು ಶ್ರಮಿಸುತ್ತಾರೆ. ಅವರ ಕೆಲಸದ ನಡುವೆ ಮನೋಲ್ಲಾಸಕ್ಕೆ ಕ್ರಿಕೆಟ್‍ನಂತಹ ...
April 10, 05:28 PM   |   By Admin
ಡ್ರೋನ್ ಕ್ಯಾಮೆರಾ ಪ್ರಾಯೋಗಿಕ ಪ್ರಾತ್ಯಕ್ಷಿಕೆ ವೀಕ್ಷಿಸಿದ ಜಿಲ್ಲಾಧಿಕಾರಿ
ಕಾರವಾರ 08: ಪ್ರಕೃತಿ ವಿಕೋಪ, ನೆರೆ ಹಾವಳಿಯಂತಹ ವಿಪತ್ತು ನಿರ್ವಹಣೆ ಮತ್ತು ಬೃಹತ್ ಸಭೆ, ಸಮಾರಂಭಗಳ ಸಂದರ್ಭದಲ್ಲಿ ನಡೆಯುವಂತಹ ಕಾನೂನು ಬಾಹಿರ ಚಟುವಟಿಕೆಗಳ ತಡೆಗಟ್ಟುವ ನಿಟ್ಟಿನಲ್ಲ...
April 08, 05:19 PM   |   By Admin
ಪುನಃ ಪ್ರಸ್ತಾವನೆ ಸಲ್ಲಿಸಬೇಕೆಂಬ ಆದೇಶ ಅಸಮಂಜಸ
ಕಾರವಾರ 8: ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ಸ್ಥಿತಿಯನ್ನು ನಿಭಾಯಿಸುವ ಹಾಗೂ ಸಂಪನ್ಮೂಲ ಕ್ರೋಢೀಕರಿಸುವ ದೃಷ್ಟಿಯಿಂದ 2020-21ನೇ ಸಾಲಿನ ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ನ...
April 08, 05:04 PM   |   By Admin

ಇತ್ತೀಚಿನ ಸುದ್ದಿ