ಭಾರತೀಯ ಅರೆ ಸೇನಾ ಪಡೆಯಲ್ಲಿ 21 ವರ್ಷ ಸೇವೆ ಸಲ್ಲಿಸಿದ ಯೋಧ ಮೈನಳ್ಳಿ ಮಹೇಶ್ವರ್ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ
ಬಳ್ಳಾರಿ.ಜು.05: ಭಾರತೀಯ ಅರೆ ಸೇನಾ ಪಡೆ ಸಿ.ಆರ್.ಪಿ.ಎಫ್ನಲ್ಲಿ 21 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದ ಯೋಧ ಮಹೇಶ್ವರ್ ಅವರಿಗೆ ಗ್ರಾಮದಲ್ಲಿ ಅದ್ದೂರಿ ಸ್ವಾಗ...
July 05, 01:20 PM   |   By Admin
ಸಾಹಿತ್ಯರತ್ನ ದಿ|| ಚಿ.ಉದಯಶಂಕರ್ ಅವರ 25ನೇ ಪುಣ್ಯಸ್ಮರಣೆಯ ಅಂಗವಾಗಿ ಸ್ವರಾಂಜಲಿ ಕಾರ್ಯಕ್ರಮ
ಬಳ್ಳಾರಿ05: ನಗರದಲ್ಲಿರುವ ರಾಘವ ಕಲಾಮಂದಿರದ ಸಂಗೀತಹಾಲ್ನಲ್ಲಿ ಸಾಹಿತಿಗಳ, ಸಾಹಿತ್ಯಾಭಿಮಾನಿಗಳ ನಡುವೆ ಕಳೆದ ರಾತ್ರಿ  ಪ್ರಮುಖ ಕನ್ನಡ ಚಲನಚಿತ್ರ ಸಾಹಿತಿ, ಸಾಹಿತ್ಯರತ್ನ ದಿ||...
July 05, 11:00 AM   |   By Admin
ಭಾರತ ದೇಶದಿಂದ ಹಜ್ ಯಾತ್ರೆಗೆ ವಿಮಾನ ಮೂಲಕ 1,75,025 ಹಾಜಿಗಳ ಪ್ರಯಾಣ
ಸಿರುಗುಪ್ಪ 05:- ಭಾರತ ಸಕರ್ಾರ ಹಜ್ ಯಾತ್ರಾಥರ್ಿಗಳ ಹೆಸರಿನಲ್ಲಿ ನೀಡಲಾಗುತ್ತಿದ್ದ ಸಬ್ಸಿಡಿ ರದ್ದುಗೊಳಿಸಿದ ಬಳಿಕ ಹೊಸದೊಂದು ದಾಖಲೆ ನಿಮರ್ಾಣವಾಗಿದೆ.ಸ್ವಾತಂತ್ರ್ಯ ನಂತರ ಇದೇ ಮೊದಲ...
July 05, 10:17 AM   |   By Admin
ವರುಣನ ಕೃಪೆಗಾಗಿ ಪಟ್ಟಣದಲ್ಲಿ ಮಳೆ ಮಲ್ಲಪ್ಪನ ಪೂಜೆ
ಕೂಡ್ಲಿಗಿ04: ತಾಲ್ಲೂಕಿನಾದ್ಯಾಂತ ಮುಂಗಾರು ಮಳೆ ಅಬ್ಬರದಿಂದ ಪ್ರಾರಂಭವಾಗಿ ಕಳೆದ ಹದಿನೈದು ದಿನಗಳಿಂದ ಕಣ್ಮರೆಯಾಗಿರುವ ವರುಣನ ಕೃಪೆಗಾಗಿ ಪಟ್ಟಣದಲ್ಲಿ ಮಳೆ ಮಲ್ಲಪ್ಪನ ಪೂಜೆ ಮಾಡಲಾಯಿ...
July 04, 02:19 PM   |   By Admin
ಅಕ್ರಮ ಪೈಪ್ಲೈನ್, ವಿದ್ಯುತ್ ತೆರವಿಗೆ ಎಸಿ ಗಾಗರ್ಿ ಜೈನ್ ಸೂಚನೆ
ಕಂಪ್ಲಿ04: ತಾಲೂಕು ಸಮೀಪದ ದೇವಸಮುದ್ರ ಬಳಿಯ ಎಂ.1 ಡಿಸ್ಟ್ರೀಬ್ಯೂಟರ್ನ ನಾಲೆಗೆ ಅಕ್ರಮ ಪೈಪ್ಗಳ ಹಾವಳಿಯಿಂದ ಡಿಸ್ಟ್ರೀಬ್ಯೂಟರ್ನ ತೈಲ್ಯಾಂಡಿಗೆ ನೀರು ತಲುಪುತ್ತಿಲ್ಲ ಎಂಬ ರೈತರ ದೂರಿ...
July 04, 11:00 AM   |   By Admin
ಬದರಿನಾರಾಯಣ ದೇವರ ಮೂತರ್ಿ ಪ್ರತಿಷ್ಠಾಪನೆ
ಬಳ್ಳಾರಿ:  ನಗರದ ಪ್ರಸಿದ್ಧ ದೇವಾಲಯ ಬದರಿನಾರಾಯಣ ದೇವಾಲಯದಲ್ಲಿ ಶ್ರೀವೆಂಕಟೇಶ್ವರ ದೇವರ ಮೂತರ್ಿ ಹಾಗೂ ಬದರಿನಾರಾಯಣ ದೇವರ ಮೂತರ್ಿ ಪ್ರತಿಷ್ಠಾಪನೆ ನಿಮಿತ್ತ ವಿವಿಧ ಧಾಮರ್ಿಕ ಪ...
July 04, 10:46 AM   |   By Admin
ಬಳ್ಳಾರಿ ಜಿಲ್ಲೆಯಲ್ಲಿ ವಿಧವೆಯರ ಸಮೀಕ್ಷೆ ಶೀಘ್ರ: ನ್ಯಾ.ಹಂದ್ರಾಳ್
ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿರುವ ವಿಧವೆಯರಿಗೆ ಸರಕಾರದ ವಿವಿಧ ಯೋಜನೆಗಳಡಿ ಲಭ್ಯವಿರುವ ಸೇವೆಗಳು, ಉಂಟಾಗುತ್ತಿರುವ ಅಡೆ-ತಡೆಗಳು ಹಾಗೂ ಅವರಿಗೆ ಸರಕಾರದಿಂದ ದೊರೆಯುವ ವಿವಿಧ ಸೌಲಭ...
July 04, 10:36 AM   |   By Admin
ಪರಿಸರ ಸಮತೋಲನೆಗೆ ಗಿಡ, ಮರಗಳ ಅವಶ್ಯಕ: ಎಂ.ಎಸ್.ಗುರುಮೂತರ್ಿ
ಕಂಪ್ಲಿ03: ಪರಿಸರ ಸಮತೋಲನೆಗೆ ಗಿಡ, ಮರಗಳ ಅವಶ್ಯಕತೆ ಇದ್ದು, ಅದಕ್ಕಾಗಿ ಪ್ರತಿಯೊಬ್ಬರು ಗಿಡ, ಮರಗಳನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಗ್ರಾಪಂ ಉಪಾಧ್ಯಕ್ಷ ಹಾಗೂ ...
July 03, 10:25 AM   |   By Admin
ವೈದ್ಯರ ದಿನಾಚರಣೆ ಶುಭಕೋರಿದ ಯುವ ಸಮೂಹ
ಕೂಡ್ಲಿಗಿ03: ವೈದ್ಯರ ದಿನಾಚರಣೆ ನಿಮಿತ್ತ ಇಂದು ಪಟ್ಟಣದಲ್ಲಿ ಸಾರ್ವಜನಿಕರು ತಾವು ಬಹು ಮೆಚ್ಚುಗೆ ಪಡುವ ವೈದ್ಯರಿಗೆ ಶುಭಕೋರುವ ಮೂಲಕ ವೈದ್ಯರಿಗೆ ಶುಭ ಹಾರೈಸಿದರು, ಪಟ್ಟಣದ ವೈ ಎಸ್ ...
July 03, 10:18 AM   |   By Admin
ಜುಲೈ 16ರಂದು ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಮುಷ್ಕರ
ಬಳ್ಳಾರಿ03: ಭವಿಷ್ಯ ನಿಧಿ ವಿಚಾರಣೆಗೆ ಹಾಜರಾಗಬೇಕು. ಈ ಕುರಿತು ಹೈಕೊಟರ್್ ನಲ್ಲಿ ಸಲ್ಲಿಸಿರುವ ರಿಟ್ ಅಜರ್ಿಯನ್ನು ಹಿಂಪಡೆಯಬೇಕು. ಸೇರಿದಂತೆ ಹಲವು ಬೇಡಿಕೆಗಳ ಈಡೆರಿಕೆಗೆ ಈ ತಿಂಗಳು...
July 03, 10:11 AM   |   By Admin