ಶ್ಯಾಮ ಪ್ರಕಾಶ ಮುಖರ್ಜಿ ಅವರ ಪುಣ್ಯತಿಥಿ ಆಚರಣೆ
ಮಹಾಲಿಂಗಪೂರ 23: ಶೋಷಣೆ ವಿರುದ್ಧ ಹಾಗೂ ದೇಶದ ಅಖಂಡತೆಗೆ ಜನ ಸಂಘವನ್ನು ಸ್ಥಾಪಿಸಿ, ಇದರ ಮೂಲಕ ಹೋರಾಟ ಮಾಡಿ ಅಮರರಾದ ಮಹಾನ ನಾಯಕ ಶ್ಯಾಮ ಪ್ರಕಾಶ ಮುಖರ್ಜಿ ಅವರ ಪುಣ್ಯತಿಥಿಯನ್ನು ಅವರ...
June 23, 06:59 PM   |   By Admin
ಕಲಾವಿದರಿಗೆ ಸಹಾಯಹಸ್ತ ಕಾರ್ಯಕ್ರಮ
ಮಹಾಲಿಂಗಪುರ 21: ಎರಡು ವರ್ಷಗಳಿಂದ ಕೋವಿಡ್‌-19 ಮಹಾಮಾರಿಯು ಎಲ್ಲ ವರ್ಗ, ಸಮುದಾಯಗಳ ಜನರನ್ನೇಲ್ಲ ಕಾಡಿದ್ದು, ಇದಕ್ಕೆ ಕಲಾವಿದರೂ ಕೂಡ ಹೊರತಾಗಿಲ್ಲ ಎಂದು ಜಾನಪದ ಗಾರುಡಿಗ, ಚಲನಚಿತ್...
June 21, 08:42 PM   |   By Admin
ಕಡ್ಡಾಯವಾಗಿ ಎಲ್ಲರೂ ಕೋವಿಡ್ ಲಸಿಕೆ ಪಡೆಯಿರಿ
ಬಸನಗೌಡ ಪಾಟೀಲ ಅಭಿಮತ ಽ ನೀಲಕಂಠೇಶ್ವರ ದೇವಸ್ಥಾನದಲ್ಲಿ ಉಚಿತ ಲಸಿಕಾ ಅಭಿಯಾನ ಮಹಾಲಿಂಗಪುರ21: 18 ವರ್ಷ ವಯಸ್ಸಿನ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಳ್...
June 21, 07:00 PM   |   By Admin
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಎಲ್‌ಐಸಿ ಪ್ರತಿನಿಧಿಗಳ ಪ್ರತಿಭಟನೆ
ಪ್ರತಿನಿಧಿಗಳ ಶ್ರಮದಿಂದಲೇ ನಿಗಮದ ಅಭಿವೃದ್ಧಿ ಸಾಧ್ಯ  ಮಹಾಲಿಂಗಪುರ19 ; ಇಲ್ಲಿನ ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳು ತಮ್ಮ ವಿವಿಧ ಬೇಡಿಗಳ ಈಡೇರಿಕೆಗಾಗಿ ರಬಕವಿಯ ಸ...
June 19, 07:54 PM   |   By Admin
ಪ್ರವಾಹ ಪೀಡಿತ ಗ್ರಾಮಕ್ಕೆ ಶಾಸಕರ ಸಹಿತ ತಾಲೂಕಾಢಳಿತದ ಭೇಟಿ
ಮಹಾಲಿಂಗಪೂರ 19: ಮುಂಗಾರು ಮಳೆಯಿಂದ ಹಠಾತ್ ಪ್ರವಾಹ ತಲೆದೋರಿದ ಘಟಪ್ರಭಾ ನದಿ ಪ್ರದೇಶದ ಢವಳೇಶ್ವರ ಗ್ರಾಮಕ್ಕೆ ಶನಿವಾರ ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ ಭೇಟಿ ನೀಡಿ ಪರಿಸ್ಥಿತ...
June 19, 05:24 PM   |   By Admin
ಪ್ರಾಣವುಳಿಸುವ ವೈದ್ಯರ ಪ್ರಾಣಕ್ಕೆ ಸಂಚಕಾರ: ಸರಕಾರಕ್ಕೆ ಸ್ಥಳೀಯ ವೈದ್ಯರ ಸಂಘದಿಂದ ಮನವಿ.
ಮಹಾಲಿಂಗಪುರ 19: ವೈದ್ಯ ಸಮೂಹವೆಲ್ಲ ತಮ್ಮ ಪ್ರಾಣದ ಹಂಗು ತೊರೆದು ರೋಗಿಗಳ ಪ್ರಾಣ ಉಳಿಸಲು ಹೆಣಗಾಡುತ್ತಾರೆ, ಇಂದು ಅಂತಹವರ ಪ್ರಾಣಕ್ಕೇನೇ ಸಂಚಕಾರ ಬಂದೋದಗಿರುವುದು ಕಳವಳಕಾರಿ ವಿಷಯವಾ...
June 19, 05:06 PM   |   By Admin
ಅಸಂಘಟಿತ ವಲಯದ ಫಲಾನುಭವಿಗಳಿಗೆ ಅಧಿಕೃತ ಗುರುತಿನ ಚೀಟಿ ವಿತರಣೆ.
ಮಹಾಲಿಂಗಪುರ : ಸುತ್ತಮುತ್ತಲಿನ ಗ್ರಾಮ ಹಾಗೂ ಪಟ್ಟಣ ಪ್ರದೇಶಗಳಲ್ಲಿರುವ ಕೂಲಿ ಕೆಲಸ ಮಾಡುವವರು, ಹಮಾಲಿ ಮಾಡುವವರು, ಕಟ್ಟಡ ಕಾಮರ್ಿಕರು ಅಲ್ಲದೆ ಇನ್ನೂ ಅನೇಕ ಅಸಂಘಟಿತ ಕೆಲಸಗಾರರು ಕಾ...
June 17, 06:02 PM   |   By Admin
ಪೌರ ಕಾರ್ಮಿಕರಿಂದ ಸರಕಾರಕ್ಕೆ ಮನವಿ
ಮಹಾಲಿಂಗಪುರ 16: ಸ್ಥಳೀಯ ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಎಂ. ಕೆ. ದಳವಾಯಿ ಅವರ ನೇತೃತ್ವದಲ್ಲಿ ಪುರಸಭಾ ಮುಖ್ಯಾಧಿಕಾರಿ ಮೂಲಕ ಸರ್ಕಾರಕ್ಕೆ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಲಾಯಿತು....
June 16, 07:31 PM   |   By Admin
ನೇಕಾರ ಪ್ರಕೋಷ್ಠಕ್ಕೆ ಪದಾಧಿಕಾರಿಗಳ ಆಯ್ಕೆ.
ಮಹಾಲಿಂಗಪುರ16: ತೇರದಾಳ ಮತಕ್ಷೇತ್ರದ ಭಾಜಪ ಗ್ರಾಮೀಣ ಘಟಕದ ಕಾರ್ಯವನ್ನು ಮುನ್ನಡೆಸಲು ಹಾಗೂ ಸಂಘಟನೆಯನ್ನು ವಿಸ್ತರಿಸುವ ಸಲುವಾಗಿ ಮತಕ್ಷೇತ್ರಕ್ಕೆ ನೂತನವಾಗಿ ನೇಕಾರ ಪ್ರಕೋಷ್ಠ ಸಮಿತ...
June 16, 06:03 PM   |   By Admin
ತೈಲಬೆಲೆ ಏರಿಕೆ ವಿರೋಧಿಸಿ ಕಿಸಾನ್ ಕಾಂಗ್ರೆಸ್ ಘಟಕದಿಂದ ಪ್ರತಿಭಟಟನೆ
ಮಹಾಲಿಂಗಪುರ 15 : ಪ್ರಸ್ತುತ ಕೇಂದ್ರದ ಜವಳಿ ಇಲಾಖೆ ಸಚಿವೆ ಸ್ಮೃತಿ ಇರಾನಿ ತೈಲ ಬೆಲೆ ಏರಿಕೆಗೆ ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಬಳೆಗಳನ್ನು ಕಳುಹಿಸಲು ತಯಾರಿ ನಡೆಸಿದ...
June 15, 08:14 PM   |   By Admin

ಇತ್ತೀಚಿನ ಸುದ್ದಿ