ಎಬಿವಿಪಿ ಸದಸ್ಯರಿಂದ ಆಕ್ಸಿಜನ್ ಚಾಲೆಂಜ್ ಅಭಿಯಾನ
ಮಹಾಲಿಂಗಪುರ10: ಗಿಡ ಮರಗಳಿಂದ ಯಥೇಚ್ಛವಾಗಿ ಪ್ರಾಣ ವಾಯುವಾದ ಆಮ್ಲಜನಕ ದೊರೆಯುವುದರಿಂದ, ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು, ಕಾಲ ಕಾಲಕ್ಕೆ ಅವುಗಳಿಗೆ ನೀರು, ಗೊಬ್ಬರ ನೀಡಿ ಅವು ಹಾ...
June 10, 04:27 PM   |   By Admin
ಪಿಕೆಪಿಎಸ್ನಿಂದ ರೈತರಿಗೆ ಟ್ರ್ಯಾಕ್ಟರ್ ವಿತರಣೆ
 ಪಿಕೆಪಿಎಸ್ ಮೂಲಕ ಸಾಕಷ್ಟು ನೆರವು ನೀಡುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳಿ: ಸವದಿ ಮಹಾಲಿಂಗಪುರ08: ರೈತರಿಗೆ ಸರಕಾರಗಳು ಡಿಸಿಸಿ ಬ್ಯಾಂಕ್, ಪಿಕೆಪಿಎಸ್ ಮೂಲಕ ಸಾಕಷ್ಟು&n...
June 08, 06:39 PM   |   By Admin
ಲಸಿಕೆ ಕಾರ್ಯಕ್ರಮಕ್ಕೆ ಭೀಮಪ್ಪ ತಳವಾರ ಚಾಲನೆ
ಮಹಾಲಿಂಗಪುರ 08: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಮಂಗಳವಾರ ಮುಂಜಾನೆ 10 ಗಂಟೆಗೆ ಕೊರೊನಾ ಲಸಿಕೆ ಕಾರ್ಯಕ್ರಮಕ್ಕೆ ಎಪಿಎಂಸಿ ಅಧ್ಯಕ್ಷ ...
June 08, 03:56 PM   |   By Admin
ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಬಳುವಳಿಯಾಗಿ ನೀಡೋಣ: ಶಾಸಕ ಸವದಿ
ಮಹಾಲಿಂಗಪುರ : ಪ್ರತಿಯೊಬ್ಬರೂ ತಮ್ಮ ಕೈಲಾದ ಮಟ್ಟಿಗೆ ಸಸಿಗಳನ್ನು ನೆಟ್ಟು ಮುಂಬರುವ ಪೀಳಿಗೆಗೆ ಒಳ್ಳೆಯ ಪರಿಸರ ಬಳುವಳಿಯಾಗಿ ನೀಡೋಣ ಎಂದು ಕನರ್ಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ...
June 06, 06:07 PM   |   By Admin
ಸರ್ಕಾರ ನೇಕಾರರ ನೆರವಿಗೆ ನಿಂತಿರುವುದು ಕಾಂಗ್ರೆಸ್ಸಿಗರ ಹೊಟ್ಟೆ ಉರಿಗೆ: ಸವದಿ
ಮಹಾಲಿಂಗಪುರ : ಈ ಹಿಂದೆ ಕಾಂಗ್ರೆಸ್ನ ಸಿದ್ದರಾಮಯ್ಯ ಸಕರ್ಾರ ಲಕ್ಷಾಂತರ ಕೋಟಿ ಸಾಲ ಮಾಡಿಯೂ ನೇಕಾರರಿಗೆ ಯಾವುದೇ ಯೋಜನೆಗಳನ್ನು ಪ್ರಕಟಿಸಲಿಲ್ಲ. ಇಂತಹ ಕೊರೊನಾ ಸಂಕಷ್ಟದಲ್ಲಿಯೂ ಭಾಜಪ ...
June 05, 06:03 PM   |   By Admin
ಬೀಜ ಮತ್ತು ಪರಿಕರ ವಿತರಣಾ ಕೇಂದ್ರ ಉದ್ಘಾಟನೆ
ಸಬ್ಸಿಡಿ ದರದ ಬೀಜಗಳ ಸದುಪಯೋಗ ಪಡೆದುಕೊಳ್ಳಿ:  ಪಾಟೀಲಮಹಾಲಿಂಗಪುರ : ಕೃಷಿ ಇಲಾಖೆ ವತಿಯಿಂದ ಸಬ್ಸಿಡಿ ದರದಲ್ಲಿ ಮುಂಗಾರು ಬಿತ್ತನೆ ಬೀಜ ಮತ್ತು ಪರಿಕರ ವಿತರಿಸುತ್ತಿದ್ದು ಮಹಾಲ...
June 03, 03:26 PM   |   By Admin
ಶ್ರಮಿಕರ ಸೇವೆಯೇ ಭಗವಂತನ ಸೇವೆ: ಹುರಕಡ್ಲಿ.
ಮಹಾಲಿಂಗಪೂರ 03: ಕಳೆದ ಹಾಗೂ ಈ ಬಾರಿ ಕೊರೋನಾ ಪರಿಹಾರಕ್ಕಾಗಿ ಪುರಸಭಾ ಮಾಜಿ ಉಪಾಧ್ಯಕ್ಷ ಚನ್ನಬಸು ಹುರಕಡ್ಲಿ ಅವರು ಅನೇಕ ಮಾಗರ್ೋಪಾಯಗಳನ್ನು ಕಂಡುಕೊಂಡು ಬಡವರಿಗೆ ನೀಡಿ ಮಾನವೀಯತೆ ಮ...
June 03, 03:22 PM   |   By Admin
ರಾಜಕಾರಣಿಗಳ ಬೂಟಿನ ಧೂಳು ಒರೆಸಿದ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ: ಮುತ್ತಪ್ಪ
ಮಹಾಲಿಂಗಪುರ 02: ರಾಜ್ಯದ 225 ಶಾಸಕರು ನಮ್ಮದೇ ಮೈಕ್ ನಲ್ಲಿ ಮಾತನಾಡಿ ಪ್ರಚಾರ ಗಿಟ್ಟಿಸಿಕೊಂಡು, ನಮ್ಮ ಮ್ಯಾಟಿನ ಮೇಲೆ ಬೂಟುಗಾಲಿಟ್ಟು ವಿಧಾನಸಭೆಯನ್ನು ಪ್ರವೇಶಿಸಿದ್ದಾರೆ. ಅವರ ಬೂಟ...
June 02, 05:33 PM   |   By Admin
ಕೋವಿಡ್ ಎರಡನೇ ಅಲೆ ನಿಯಂತ್ರಿಸುವಲ್ಲಿ ಸಫಲಗೊಂಡಿದ್ದೇವೆ: ಸಚಿವ ಕತ್ತಿ
ಮಹಾಲಿಂಗಪುರ 02: ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವರಾಗಿ ನಿಯುಕ್ತಿಗೊಂಡ ಒಂದೇ ತಿಂಗಳಲ್ಲಿ ಏಳು ಬಾರಿ ಇಡೀ ಜಿಲ್ಲಾ ಪ್ರವಾಸ ಕೈಗೊಂಡು ಮತ್ತು ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿ ...
June 02, 05:32 PM   |   By Admin
ಉಮಾಶ್ರೀ ಮೊಸಳೆ ಕಣ್ಣೀರು, ಅಧಿಕಾರದ ಹಗಲುಗನಸು: ಸಿದ್ದು ಸವದಿ.
ಮಹಾಲಿಂಗಪುರ 31: ಮಾಜಿ ಸಚಿವೆ ಉಮಾಶ್ರೀ ಸಿದ್ದರಾಮಯ್ಯನವರ ಸಕರ್ಾರದಲ್ಲಿ ಪ್ರಭಾವಿ ಖಾತೆ ಹೊಂದಿ, ಮುಖ್ಯಮಂತ್ರಿಗಳಿಗೆ ಆಪ್ತರಾಗಿದ್ದರೂ ಸಹ ನೇಕಾರರಿಗೆ ಏನೂ ಮಾಡದೇ ಈಗ ಮುಂದಿನ ಚುನಾವ...
May 31, 05:48 PM   |   By Admin

ಇತ್ತೀಚಿನ ಸುದ್ದಿ