ಮುರಾರ್ಜಿ ವಸತಿ ಶಾಲೆಗೆ ತಹಶೀಲ್ದಾರ್ ಭೇಟಿ
ವಿದ್ಯಾರ್ಥಿಗಳ ಆರೋಗ್ಯದ ಕಡೆ ಗಮನ ನೀಡಲು ಸೂಚನೆಮಹಾಲಿಂಗಪುರ 04: ಒಟ್ಟು 111ವಿದ್ಯಾರ್ಥಿಗಳ ರ‍್ಯಾಪಿಡ್ ಎಂಟಿಜೆನ್ ಪರೀಕ್ಷೆಯಲ್ಲಿ ಶನಿವಾರ 2ಪೆÇಜಿಟಿವ್ ಮಾತ್ರ ಬಂದಿದ್ದು ಅವರ ಗಂಟಲ...
April 04, 05:40 PM   |   By Admin
ಮುರಾರ್ಜಿ ವಸತಿ ಶಾಲೆಗೆ ತಹಶೀಲ್ದಾರ್ ಭೇಟಿ
ವಿದ್ಯಾರ್ಥಿಗಳ ಆರೋಗ್ಯದ ಕಡೆ ಗಮನ ನೀಡಲು ಸೂಚನೆಮಹಾಲಿಂಗಪುರ 04: ಒಟ್ಟು 111ವಿದ್ಯಾರ್ಥಿಗಳ ರ‍್ಯಾಪಿಡ್ ಎಂಟಿಜೆನ್ ಪರೀಕ್ಷೆಯಲ್ಲಿ ಶನಿವಾರ 2ಪೆÇಜಿಟಿವ್ ಮಾತ್ರ ಬಂದಿದ್ದು ಅವರ ಗಂಟಲ...
April 04, 05:40 PM   |   By Admin
ನೀರಿನ ದಾನ, ದೇವರ ಕಾರ್ಯ: ಶೇಖರ್ ಅಂಗಡಿ.
ಮಹಾಲಿಂಗಪುರ 02: ನೀರು ಜೀವಜಲ, ಅದು ಅಮೃತಕ್ಕೆ ಸಮಾನ. ಬಿಸಿಲ ಬೇಗೆಯಿಂದ ಬಸವಳಿದ ದಾರಿಹೋಕರಿಗೆ ಮತ್ತು ಸಾರ್ವಜನಿಕರಿಗೆ ಜೀವಜಲವನ್ನು ನೀಡಿ ಸಹಾಯ ಮಾಡುವ ಕಾರ್ಯ ನಿಜವಾದ ದೇವರ ಕಾರ್ಯ...
April 02, 08:49 PM   |   By Admin
ಮುರಾರ್ಜಿ ದೇಸಾಯಿ ವಸತಿ ಶಾಲೆಯ 8ವಿದ್ಯಾರ್ಥಿಗಳಿಗೆ ಕೊರೋನಾ ದೃಢ
ಅಧಿಕಾರಿಗಳ ದಿಢೀರ್ ಭೇಟಿ: ಆರೋಗ್ಯ ಸಿಬ್ಬಂದಿಗಳಿಗೆ ಎಚ್ಚರಿಕೆ ವಹಿಸಲು ಸೂಚನೆಮಹಾಲಿಂಗಪುರ 2: ಸ್ಥಳೀಯ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಏಳು ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದ ಕೊರ...
April 02, 08:11 PM   |   By Admin
ಪ್ರಸಕ್ತ ವರ್ಷದ ಚೊಚ್ಚಲ ಬಜೆಟ್ ಅಧ್ಯಕ್ಷ ಸಿದ್ದುಗೌಡ ಪಾಟೀಲ್ ಮಂಡನೆ
ಮಹಾಲಿಂಗಪುರ 2: ಮುಧೋಳ ತಾಲೂಕಿನ ಸಮೀಪದ ಬೆಳಗಲಿ ಪಟ್ಟಣ ಪಂಚಾಯಿತಿಯ 202-21ನೇ ಸಾಲಿನ ಪರಿಷ್ಕ್ರುತ ಮತ್ತು 2021-22 ನೇ ಸಾಲಿಗೆ ಆಯವ್ಯಯಗಳ ಅಂದಾಜು ಮೊದಲ ಸಭೆಯು ಪಪಂ ಅಧ್ಯಕ್ಷ ಸಿದ್...
April 02, 07:01 PM   |   By Admin
ಮನೆಯಲ್ಲಿ ಮಹಾಮನೆ ಕಾರ್ಯಕ್ರಮ
ಮಹಾಲಿಂಗಪುರ 30: ತಂದೆ ತಾಯಿ, ಪೋಷಕರ ಮೇಲೆ ಮೇಲೆ ವರ್ತಮಾನದ ಬದುಕಿನ ತರತರಹ ಒತ್ತಡಗಳಿಂದ, ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ರೀತಿ-ನೀತಿ ಕಲಿಸುವ ಕಾಳಜಿ ಇಲ್ಲದಂತಾಗಿ ಅವರು ಒಳ್ಳೆಯ ಸಂಸ...
March 30, 05:51 PM   |   By Admin
ಹೋಳಿ ಹುಣ್ಣಿಮೆ: ಬೃಹತ್ ಹಲಗೆ ಹಬ್ಬ
ಮಹಾಲಿಂಗಪುರ27:  ಸ್ಥಳೀಯ ಸ್ವಾಮಿ ವಿವೇಕಾನಂದ ಪ್ರತಿಷ್ಠಾ ನ, ಹಿಂದೂ ಜಾಗರಣಾ ವೇದಿಕೆ, ವಿಶ್ವ ಹಿಂದೂ ಪರಿಷತ್ ಭಜರಂಗದಳ, ಶ್ರೀರಾಮ ಸೇನೆ ಮತ್ತು ಶ್ರೀರಾಮ ಸೇನಾ ಹಿಂದೂಸ್ಥಾನ ಹ...
March 27, 08:57 PM   |   By Admin
ಬೆಳಗಾವಿಯಲ್ಲಿ 31ರಂದು ರೈತ ಮಹಾ ಪಂಚಾಯತ್: ಪೂರ್ವಭಾವಿ ಸಭೆ
ಮಹಾಲಿಂಗಪುರ 27: ಸುಮಾರು 70ವರ್ಷಗಳಿಂದ ಈ ಹಿಂದೆ ದೇಶವನ್ನಾಳಿದ ವಿವಿಧ ಪಕ್ಷಗಳು, ದೇಶದ ಸಮಸ್ಯೆಗಳನ್ನು ಮನಗಂಡು ಪರಿಹಾರಕ್ಕಾಗಿ ಹೊಸ ಹೊಸ ಯೋಜನೆಗಳನ್ನು ತಂದರೆ ವಿನಹ ಜನಸಾಮಾನ್ಯ ಹಾ...
March 27, 04:03 PM   |   By Admin
ಚರಂಡಿ ನಿರ್ಮಾಣಕ್ಕೆ ಶಾಸಕರಿಂದ ಭೂಮಿ ಪೂಜೆ
ಮಹಾಲಿಂಗಪುರ 26: ಪುರಸಭೆಯ ಸನ್ 2020-21ನೇ ಸಾಲಿನ 15ನೇ ಹಣಕಾಸು ಹಾಗೂ ಸಾಮಾನ್ಯ ಮೂಲ ಅನುಧಾನದಡಿ ಅಂದಾಜು ಮೊತ್ತ 18.25ಲಕ್ಷ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕದಲ್ಲಿ ಶೆಡ್ ಗೆ ಪ್ಲ...
March 26, 06:45 PM   |   By Admin
ಕೆಂಗೇರಿಮಡ್ಡಿ ಶಾಲಾ ಎಸ್ಡಿಎಂಸಿ ಪದಾಧಿಕಾರಿಗಳ ಆಯ್ಕೆ
ಮಹಾಲಿಂಗಪುರ 25¼: ಇತ್ತೀಚೆಗೆ ಸ್ಥಳೀಯ ಕೆಂಗೇರಿಮಡ್ಡಿಯ ಸ.ಹಿ.ಪ್ರಾ.ಶಾಲೆಯ ಎಸ್ಡಿಎಂಸಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶ್ರೀಶೈಲ ಹೊಸಮನಿ, ಉಪಾಧ...
March 25, 04:50 PM   |   By Admin

ಇತ್ತೀಚಿನ ಸುದ್ದಿ