ಮಹಾಲಿಂಗಪುರ ನೂತನ ತಾಲೂಕು ಕೇಂದ್ರಕ್ಕೆ ಒತ್ತಾಯ
ವರದಿ ಮೀರಾ ಎಲ್ ತಟಗಾರಮಹಾಲಿಂಗಪುರ 8: ನಗರವನ್ನು ತಾಲೂಕು ಸ್ಥಳವನ್ನಾಗಿ ಘೋಷಿಸಬೇಕೆಂದು ಕಳೆದ 40ವμರ್Àಗಳಿಂದ ಸ್ಥಳೀಯರ ಹಾಗೂ ಸುತ್ತಲಿನ ಗ್ರಾಮಗಳ ಜನರ ಕೂಗಾಗಿದೆ ಎಂದು ಜೆಡಿಎಸ್ ಧು...
April 08, 03:47 PM   |   By Admin
ಪುರಸಭೆಯಲ್ಲಿ ಡಾ.ಬಾಬು ಜಗಜೀವನರಾಮ ಜನ್ಮ ದಿನಾಚರಣೆ
ಮಹಾಲಿಂಗಪುರ 07:  ಏಪ್ರಿಲ್ 5ರಂದು ಪುರಸಭೆಯಲ್ಲಿ ಡಾ.ಬಾಬು ಜಗಜೀವನರಾಮ 114ನೇ ಜನ್ಮ ದಿನಾಚರಣೆಯನ್ನು ಅವರ ಭಾವಚಿತ್ರಕ್ಕೆ ಭಕ್ತಿಪೂರ್ವಕ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು....
April 07, 05:21 PM   |   By Admin
ಮಹಾಲಿಂಗಪುರ ನೂತನ ತಾಲೂಕು ಕೇಂದ್ರಕ್ಕೆ ಒತ್ತಾಯ
ಸಾರ್ವಜನಿಕರ ಆಡಳಿತಾತ್ಮಕ ಗೊಂದಲ ನಿವಾರಿಸಲೂ ಆಗ್ರಹ.ಮಹಾಲಿಂಗಪುರ ೦೭ : ನಗರವನ್ನು ತಾಲೂಕು ಸ್ಥಳವನ್ನಾಗಿ ಘೋಷಿಸಬೇಕೆಂದು ಕಳೆದ 40ವರ್ಷಗಳಿಂದ ಸ್ಥಳೀಯರ ಹಾಗೂ ಸುತ್ತಲಿನ ಗ್ರಾಮಗಳ ಜನ...
April 07, 05:03 PM   |   By Admin
ಮತದಾರರಿಗೆ ನೀಡಿದ ಭರವಸೆ ಈಡೇರಿಸಿದ ಗ್ರಾಪಂ ಸದಸ್ಯ ರಂಗಪ್ಪ
ಮಹಾಲಿಂಗಪುರ 07: ಹಲವು ರಾಜಕೀಯ ನಾಯಕರು, ಜನಪ್ರತಿನಿಧಿಗಳು ಪ್ರಜೆಗಳ ಮತಗಳನ್ನು ಪಡೆಯಲು ಅನೇಕ ಭರವಸೆಗಳನ್ನು ನೀಡಿ, ನಂತರದ ದಿನಗಳಲ್ಲಿ ಮಂಗ ಮಾಯವಾಗುತ್ತಾರೆ. ಇದಕ್ಕೆ ಭಿನ್ನವೆಂಬಂತ...
April 07, 04:47 PM   |   By Admin
ಶಿಕ್ಷಕರ ಸಂಘ ತಾಲೂಕ ಘಟಕದಿಂದ ಸ್ವಚ್ಚತಾ ಕಾರ್ಯಕ್ರಮ
ಹುನಗುಂದ06: ಸ್ವಚ್ಚತೆ ಆರೋಗ್ಯದ ಸಂಕೇತವೆಂದು ಮಕ್ಕಳಿಗೆ ಪಾಠ ಬೋಧನೆ ಮಾಡುವ ಶಿಕ್ಷಕರು ಸ್ವತಃ ಸ್ವಚ್ಚತೆ ಕಾರ್ಯಕ್ಕೆ ಮುಂದಾಗುವ ಮೂಲಕ ಶಿಕ್ಷಕರ ಆಸ್ತಿಯಾದ ಗುರುಭವನದ ಸುತ್ತಲು ಬೆಳೆ...
April 06, 07:55 PM   |   By Admin
ಪುರಸಭೆಯಲ್ಲಿ ಡಾ.ಬಾಬು ಜಗಜೀವನರಾಮ ಜನ್ಮ ದಿನಾಚರಣೆ
ಮಹಾಲಿಂಗಪುರ 06: ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್ ಬಡವರ ಹಾಗೂ ಶೋಷಿತರ  ಧ್ವನಿಯಾಗಿದ್ದರಲ್ಲದೆ ಹಸಿರು ಕ್ರಾಂತಿಯ ಹರಿಕಾರರೂ ಆಗಿದ್ದರು ಎಂದು ಪುರಸಭೆ ಮುಖ್ಯಾಧಿಕಾರಿ ...
April 06, 05:09 PM   |   By Admin
ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ‘ಚಿತ್ರ ಮಿತ್ರ’ ಕಾರ್ಯಕ್ರಮ
ಮಹಾಲಿಂಗಪುರ 6: ರನ್ನ ಬೆಳಗಲಿಯ ಸಿದ್ದಾರೂಢ ಸರಕಾರಿ ಪ್ರೌಢ ಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಇಲಾಖೆಯ ಆದೇಶದ ಪ್ರಕಾರ ರಾಜ್ಯಮಟ್ಟದ ಅಂಚೆ ಪತ್ರಗಳಲ್ಲಿ ವಿಜ್ಞಾನ ಚಿತ್...
April 06, 04:23 PM   |   By Admin
ಜನಸ್ಪಂದನ ಸಭೆ: ವಾರ್ಡಿನ ಸಮಗ್ರ ಅಭಿವೃದ್ಧಿ ಭರವಸೆ
ಮಹಾಲಿಂಗಪುರ 6:  16ನೇ ವಾರ್ಡಿನ ಜನ ಸರ್ವಾನುಮತದಿಂದ ಪುರಸಭೆಗೆ ಜನ ಪ್ರತಿನಿಧಿಯನ್ನಾಗಿ ಆಯ್ಕೆ ಮಾಡಿದ್ದು, ವಾರ್ಡಿನ ಸೇವೆಯೇ ನನ್ನ ಉದ್ದೇಶ ಎಂದು ಪುರಸಭೆ ಸದಸ್ಯ ಚನಬಸು ಯರಗಟ...
April 06, 04:21 PM   |   By Admin
ಸಂಗಾನಟ್ಟಿ ಗ್ರಾಮದ ಶೌಚಾಲಯ ದುರುಳರಿಂದ ಧ್ವಂಸ ! ಹೆಚ್ಚಿನ ತನಿಖೆಗೆ ಪಿಡಿಓ, ಪ್ರಕರಣ ದಾಖಲು
ಮಹಾಲಿಂಗಪುರ 05: ರಬಕವಿ ಬನಹಟ್ಟಿ ತಾಲೂಕಿನ ಸಮೀಪದ ಮದಬಾವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಗಾನಟ್ಟಿ ಗ್ರಾಮದಲ್ಲಿ ಅಪರಿಚಿತರು ಸಾರ್ವಜನಿಕ ಶೌಚಾಲಯಗಳನ್ನು ಎಪ್ರಿಲ್ 03ರಂದು ನೆಲಸಮ ಮ...
April 05, 08:00 PM   |   By Admin
ಆತಂಕ, ಕುತೂಹಲ ಕೆರಳಿಸಿದ ಅಪರೂಪದ ಹಾವು
ಮಹಾಲಿಂಗಪುರ ೦೫: ಢವಳೇಶ್ವರ ಗ್ರಾಮಕ್ಕೆ ತೆರಳುವ, ರಾಜ್ಯ ಹೆದ್ದಾರಿಯ ಪಕ್ಕ ನಗರದ ವೇ-ಬ್ರಿಜ್ ಹತ್ತಿರ ಸೋಮವಾರ ರಂದು ಬೆಳಗ್ಗೆ ಅಪರೂಪದ ಕಪ್ಪು-ಬಿಳಿ, ಕಂದು ಬಣ್ಣಗಳ ರೂಪದ ಹಾವೊಂದು ಸ...
April 05, 02:55 PM   |   By Admin

ಇತ್ತೀಚಿನ ಸುದ್ದಿ