ಯುವಜನಾಂಗ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸುಗಳಿಸಲು ತಯಾರಿ ಅಗತ್ಯ: ಬಿರಾದಾರ
ಸಿಂದಗಿ: ಬಿ.ಇಡಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದಿರುವ ಯುವಜನಾಂಗ ಸ್ಪರ್ಧಾತ್ಮಕ  ಪರೀಕ್ಷೆಯಲ್ಲಿ ಯಶಸ್ಸುಗಳಿಸಬೇಕಾದರೆ ಅಗತ್ಯ ತಯಾರಿ ಮಾಡಿಕೊಳ್ಳಬೇಕು ಎಂದು ವಿಜಯಪುರದ ...
October 11, 03:06 PM   |   By Admin
ಇಂದಿನಿಂದ ವಿಶ್ವಕರ್ಮ ಯುವಬರಹಗಾರರ, ಸಂಶೋಧಕರ ಸಮಾವೇಶ
ಸಿಂದಗಿ; ಉತ್ತರ ಕರ್ನಾಟಕ ವಿಶ್ವಕರ್ಮ ಯುವ ಬರಹಗಾರರ ಮತ್ತು ಸಂಶೋಧಕರ ವೇದಿಕೆ ಕಮಲಾಪುರ ಹಂಪಿ, ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಶಿರಸಂಗಿ, ಉತ್ತರ ಕನರ್ಾಟಕ ವಿಶ್ವಕರ್ಮ ಕ್ಷೇಮಾಭಿವೃ...
October 07, 03:29 PM   |   By Admin
ಕ್ರೀಡಾಕೂಟ: ಜಿಲ್ಲಾ ಮಟ್ಟಕ್ಕೆ ವಿದ್ಯಾರ್ಥಿಗಳ ಆಯ್ಕೆ
ಸಿಂದಗಿ: ದೇವರ ಹಿಪ್ಪರಗಿಯ ಸಾಲಕ್ಕಿ ಪದವಿ-ಪೂರ್ವ ಕಾಲೇಜಿನ ಆವರಣದಲ್ಲಿ ಜರುಗಿದ ತಾಲೂಕಾ ಮಟ್ಟದ ಕ್ರೀಡಾಕೂಟದ ಬರ್ಚಿ ಎಸೆತ ಸ್ಪರ್ಧೆಯಲ್ಲಿ ಪ್ರೇರಣಾ ಪಬ್ಲಿಕ್ ಸ್ಕೂಲನ್ ವಿದ್ಯಾರ್ಥಿ ...
October 03, 07:59 PM   |   By Admin
ಹಿರಿಯ ನಾಗರಿಕರಿಗಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮ
ಸಿಂದಗಿ: ಜನ್ಮ ನೀಡಿದ ತಂದೆ-ತಾಯಿಗೆ ಆಸರೆಯಾಗಬೇಕಾದ ಮಕ್ಕಳು ಇಂದು ಹಿಂದೆ ಸರಿಯುತ್ತಿದ್ದಾರೆ. ವೃದ್ಯಾಪ್ಯದಲ್ಲಿ ಹಿರಿಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಮಕ್ಕಳದ್ದಾಗ...
October 03, 07:58 PM   |   By Admin
ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟ ಮಹಾನ್ ಚೇತನ ಮಹಾತ್ಮ ಗಾಂಧಿಯವರು: ಪತ್ತಾರ
ಸಿಂದಗಿ 03: ಅಹಿಂಸಾತ್ಮಕ ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟ ಮಹಾನ್ ಚೇತನ ಮಹಾತ್ಮ ಗಾಂಧಿಯವರು ಎಂದು ದೇವಣಗಾಂವ ಗ್ರಾಮದ ಪ್ರಗತಿಪರ ಶಿಕ್ಷಣ ಸಂಸ್ಥೆಯ ಪಪೂ ಕಾಲ...
October 03, 07:45 PM   |   By Admin
ಭಾರತೀಯ ದೇಸಿಯ ಕಲೆಗಳು ಮಾಯವಾಗದಂತೆ ನೋಡಿಕೊಳ್ಳಿ: ಮಾಗಣಗೇರಿ
ಸಿಂದಗಿ 02: ಆಲಮೇಲದ ಕಡಣಿ ಗ್ರಾಮದಲ್ಲಿ ನವರಾತ್ರಿಯ ಪ್ರಯುಕ್ತ ಹಮ್ಮಿಕೊಂಡ ಶ್ರೀದೇವಿಯಮಹಾತ್ಮೆ ಎಂಬ ಪೌರಾಣಿಕ ಶುಂಭ,ನಿಶುಂಭ ಎಂಬ ಬೈಲಾಟ ನಾಟಕದ. ಕಾರ್ಯಕ್ರಮವನ್ನು ಉದ್ಘಾಟಿಸಿ. ಮಾತ...
October 02, 07:24 PM   |   By Admin
ಸಹಕಾರ ಸಂಘಕ್ಕೆ ರೈತರೇ ಜೀವಾಳ: ಅಧ್ಯಕ್ಷ ಕಣಮೇಶ್ವರ
ಸಿಂದಗಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಬೆಳೆಯಲು ರೈತರ ಸಹಕಾರ ಮುಖ್ಯ ಹಾಗೂ ಸಂಘಕ್ಕೆ ರೈತರೇ ಜೀವಾಳ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶರಣಪ್ಪ ಕಣಮೇಶ್...
September 28, 07:43 PM   |   By Admin
ವಿಶ್ವ ಫಾರ್ಮಸಿಸ್ಟ್‌ ದಿನಾಚರಣೆ
ಸಿಂದಗಿ: ಫಾರ್ಮಾಸಿಸ್ಟ್‌ಗಳು ರೋಗಿಯ ಖಾಯಿಲೆಯನ್ನು ಗುರುತಿಸುವ ವೈದ್ಯರುಗಳಷ್ಟೇ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ನಿಗದಿತ ಕಾಯಿಲೆಗೆ ಸೂಕ್ತ ಓಷಧಿಗಳನ್ನು ನೀಡಿ ಅವುಗಳನ್ನು ಹೇಗೆ...
September 27, 04:46 PM   |   By Admin
ಎಲ್ಲ ಸಮಾಜದೊಂದಿಗೆ ಬೇರೆಯಲು ಪ್ರಯತ್ನಿಸುತ್ತಿದ್ದೇವೆ: ಅಧ್ಯಕ್ಷ ಕೂಚಬಾಳ
ಸಿಂದಗಿ 27: ಸಿಂದಗಿಯ ದಲಿತರ ಮೇಲೆ ನಡೆಸುತ್ತಿರುವ ಹಲ್ಲೆಗಳಾದರು ಜಾತಿ ನಿಂಧನೆಯ ದೂರುಗಳು ನಾವು ಸ್ವ-ಪ್ರೇರಿತವಾಗಿ ದಾಖಲೆ ಮಾಡುತ್ತಿಲ್ಲ, ನಾವು ಶಾಂತಿಯುತವಾಗಿ ಬಾಳಲು ಎಲ್ಲ ಸಮಾಜದ...
September 27, 04:44 PM   |   By Admin
ಎತ್ತಿನ ಗಾಡಿ ಸ್ಪರ್ಧೆಯನ್ನು ಶಾಸಕ ರಮೇಶ ಭೂಸನೂರ ಚಾಲನೆ
ಸಿಂದಗಿ: ತಾಲೂಕಿನ ಚಾಂದಕವಠೆ ಗ್ರಾಮದಲ್ಲಿ ಹಾಲಮರಡಿ ಜಾತ್ರಾ ಮಹೋತ್ಸವದ ನಿಮಿತ್ಯ ಹಮ್ಮಿಕೊಂಡ ಎತ್ತಿನ ಗಾಡಿ ಓಡಿಸುವ ಹಾಗೂ ಭಾರ ಎತ್ತುವ ಸ್ಪರ್ಧೆಗಳಿಗೆ ಚಾಲನೆ ನೀಡಿದ ಶಾಸಕ ರಮೇಶ ಭೂ...
September 26, 08:22 PM   |   By Admin

ಇತ್ತೀಚಿನ ಸುದ್ದಿ