ಲಿಂ.ಪೂಜ್ಯರ ಗದ್ದುಗೆ ಲೋಕಾರ್ಪಣೆ ಕಾರ್ಯಕ್ರಮ
ಸಿಂದಗಿ: ನಗರದ ವಿರಕ್ತಮಠದಲ್ಲಿ ಲಿಂ.ಸಿದ್ದಲಿಂಗ ಸ್ವಾಮೀಜಿಗಳ ಪ್ರಥಮ ಪುಣ್ಯ ಸ್ಮರಣೆ ಮತ್ತ ಲಿಂ.ಪೂಜ್ಯರ ಗದ್ದುಗೆ ಲೋಕಾರೆ​‍್ಣ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಾನ...
August 04, 07:29 PM   |   By Admin
ಆಲಗೂರಗೆ ಸ್ವರ್ಣಭೂಮಿ ಸೇವಾ ರತ್ನ ಪ್ರಶಸ್ತಿ
ಸಿಂದಗಿ 04: ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತು (ರಿ) ಬೆಂಗಳೂರು, ಕೋಲಾರ ಜಿಲ್ಲೆಯ ರೋಟರಿ ಸಂಸ್ಥೆ ಹಾಗೂ ಸ್ವರ್ಣಭೂಮಿ ಫೌಂಡೇಷನ್ ಕೊಡಮಾಡುವ ಸ್ವರ್ಣಭೂಮಿ ಸೇವಾ ರತ್ನ ಪ್ರ...
August 04, 07:26 PM   |   By Admin
ನಾಗರ ಪಂಚಮಿ ಹಬ್ಬ ಆಚರಣೆ
ಸಿಂದಗಿ04: ಅಕ್ಕ-ತಂಗಿ ತಾಯಿ-ಬಂದು ಬಳಗವನ್ನು ಸೇರಿಕೊಂಡು ಆಚರಿಸುವ ಹಬ್ಬವೇ ನಾಗರ ಪಂಚಮಿ ಹಬ್ಬ ಎಂದು ಪ್ರೇಮಲತಾ ಪತ್ತಾರ ಹೇಳಿದರು.           ...
August 04, 05:38 PM   |   By Admin
ಕನ್ನಡ ಭಾಷೆಯ ಬೆಳವಣಿಗೆ, ಉಳಿವಿಗೆ ಸಾಹಿತಿಗಳ ಶ್ರಮ ಸಾಕಷ್ಟಿದೆ: ಶಾಸಕ ಭೂಸನೂರ
ಸಿಂದಗಿ; ಕನ್ನಡ  ಭಾಷೆಯ ಬೆಳವಣಿಗೆ ಮತ್ತು ಉಳಿವಿಗೆ ಸಾಹಿತಿಗಳ ಶ್ರಮ ಸಾಕಷ್ಟಿದೆ. ಹೀಗಾಗಿ ಪ್ರತಿಯೊಬ್ಬರ ಕನ್ನಡತನ ಗಟ್ಟಿತನಗೊಳಿಸಲು ಪ್ರಯತ್ನಿಸಿಬೇಕು. ಸಾಹಿತ್ಯ ಪರಿಷತ್ತಿಗೆ...
August 03, 06:33 PM   |   By Admin
ಪತ್ರಿಕೆಗಳು ಪ್ರಜಾಪ್ರಭುತ್ವದ ಜೀವಾಳ: ಭೂಸನೂರ
ಸಿಂದಗಿ; ಪತ್ರಿಕೆಗಳು ಪ್ರಜಾಪ್ರಭುತ್ವದ ಜೀವಾಳು. ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ಗುಪ್ತಚರ ಇಲಾಖೆಯಂತೆ ಸಮಾಜಕ್ಕೆ ಎಚ್ಚರಿಕೆ ನೀಡುವ ಕಾರ್ಯ ನಡೆಸುತ್ತಿದೆ ಎಂದು ಶಾಸಕ ರಮೇ...
August 03, 06:29 PM   |   By Admin
ಕಾನಿಪ ಸಂಘದ ಕಾಡ್9 ದುರ್ಬಳಕೆ ಸಹಿಸುವುದಿಲ್ಲ ಪತ್ರಿಕಾ ದಿನಾಚರಣೆ, ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಸಂಗಮೇಶ ಚೂರಿ ಎಚ್ಚರಿಕೆ
ಲೋಕದರ್ಶನ ವರದಿ  ಸಿಂದಗಿ, 31:  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗುರುತಿನ ಕಾಡ್9 ದುರುಪಯೋಗಪಡಿಸಿಕೊಂಡು ಸಂಘಕ್ಕೆ ಕೆಟ್ಟ ಹೆಸರು ತರುವಂಥ ಕೆಲಸವನ್ನು ಯಾವ ಸದಸ್ಯ...
July 31, 08:51 PM   |   By Admin
ಕಸಾಪ ನೂತನ ಅಧ್ಯಕ್ಷರ, ಪದಾಧಿಕಾರಿಗಳ ಪದಗ್ರಹಣ
ಲೋಕದರ್ಶನ ವರದಿ ಸಿಂದಗಿ 31:  ಕನ್ನಡ ಸಾಹಿತ್ಯ ಪರಿಷತ್ ಸಿಂದಗಿ ತಾಲೂಕು ಘಟಕದ ವತಿಯಿಂದ ಅ.1 ರಂದು ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಮಾಂಗಲ್ಯ ಭವನದಲ್ಲಿ ನೂತನ ಅಧ್ಯಕ್ಷರ,...
July 31, 08:46 PM   |   By Admin
ತಾಲೂಕು ಪಂಚಾಯತಿಯಿಂದ ಜನ ಸಂಪರ್ಕ ಸಭೆ
ಸಿಂದಗಿ26; ಕೂಲಿ ಕಾರ್ಮಿಕರಿಗೆ ಏನೇ ಸಮಸ್ಯೆಗಳು ಇದ್ದರೂ ಬರವಣಿಗೆ ಮೂಲಕ ನನ್ನ ಗಮನಕ್ಕೆ ತರಬೇಕು ಸಮಸ್ಯೆಗಳನ್ನು ಪಂಚಾಯತಿ ಅಧಿಕಾರಿಗಳ ಜೊತೆ ಚರ್ಚಿಸಿ ಬಗೆಹರಿಸುವುದಾಗಿ ತಾಲೂಕ ಕಾರ್...
July 26, 07:47 PM   |   By Admin
ಶಾಂತವೀರ ಮಹಾಸ್ವಾಮಿ ಮಠದ ಮುಂದೆ ಕಸದ ರಾಶಿ :ಸಾರ್ವಜನಿಕ ಆಕ್ರೋಶ
ಸಿಂದಗಿ26: ವಾರ್ಡಿನ ಚುನಾಯಿತ ಪ್ರತಿನಿಧಿಗಳೇ ಎಲ್ಲಿದ್ದರಿ ಎಂದು ಸ್ಥಳೀಯರ ಆಕ್ರೋಶ ಪಟ್ಟಣದ ಹೃದಯಭಾಗದಲ್ಲಿ ಇರುವ  ಊರಿನ ಹಿರಿಯಮಠವಾದ ಶಾಂತೇಶ್ವರಮಠದ ಮುಂಭಾಗದಲ್ಲಿ ಇರು...
July 26, 06:12 PM   |   By Admin
ಕಳಪೆ ಕಾಮಗಾರಿ ರಸ್ತೆ: ದುರಸ್ಥಿಗೆ ಅಧ್ಯಕ್ಷ ಶಿವಾನಂದ ಸಾಲಿಮಠ ಆಗ್ರಹ
ಸಿಂದಗಿ 26: ತಾಲೂಕಿನ ಬೂದಿಹಾಳ ಗ್ರಾಮದಿಂದ ಕನ್ನೊಳ್ಳಿ ಗ್ರಾಮಕ್ಕೆ ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆಯಲ್ಲಿ ಸಂಪರ್ಕ ಕಲ್ಪಿಸುವ ನಾಲ್ಕು ಕಿಲೋಮೀಟರ್ ರಸ್ತೆಯು ನಿರ್ಮಾಣವಾಗಿದ್ದು ...
July 26, 06:07 PM   |   By Admin

ಇತ್ತೀಚಿನ ಸುದ್ದಿ