ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆ ಯಶಸ್ವಿ
ಸಿಂದಗಿ 23: ತಹಶೀಲ್ದಾರ ಕಾರ್ಯಾಲಯದ ಸಭಾಂಗಣದಲ್ಲಿ ತಾಲೂಕು ದಂಡಾಧಿಕಾರಿ ನಿಂಗಣ್ಣ ಬಿರಾದಾರ ಅಧ್ಯಕ್ಷತೆಯಲ್ಲಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಸಮೂಹದಲ್ಲಿ ಕನ್ನಡ ರಾಜ್ಯೋತ್ಸವವನ್ನು...
October 23, 10:28 AM   |   By Admin
ಸರಕಾರ ಬಡವರ ಕೂಲಿ ಕಸಿಯಲು ಮುಂದಾಗಿವೆ: ಲಕ್ಷ್ಮಣ ಹಂದ್ರಾಳ
ಸಿಂದಗಿ 20 ಸರಕಾರಗಳು ಶ್ರೀಮಂತರ ಆದಾಯ ಹೆಚ್ಚಿಸಿ ಬಡವರ ಕೂಲಿ ಕಸಿಯಲು ಮುಂದಾಗಿವೆ.  ಇದರಿಂದ ಜನರ ಸಮಸ್ಯೆಗಳು ಹೆಚ್ಚುತ್ತಿವೆ, ಉದ್ಯೋಗ ನಾಶವಾಗುತ್ತಿದೆ, ಕೂಲಿ ಕಡಿಮೆ ಆಗುತ್ತ...
October 20, 11:02 AM   |   By Admin
ಮಲ್ಲಿಕಾರ್ಜುನ್ ಖರ್ಗೆ ಗೆಲುವು ಖುಷಿ ತಂದಿದೆ: ಅಶೋಕ ಮನಗೂಳಿ
ಸಿಂದಗಿ- ರಾಷ್ಟ್ರೀಯ ಕಾಂಗ್ರೆಸ್ನ ನೂತನ ಸಾರಥಿಯಾಗಿ ಕನರ್ಾಟಕದ ಮಲ್ಲಿಕಾರ್ಜುನ್ ಖರ್ಗೆ ಅವರು 7 ಸಾವಿರಕ್ಕೂ ಅಧಿಕ ಮತಗಳಿಂದ ಅಭೂತ ಪೂರ್ವ ಜಯಗಳಿಸಿದ್ದಾರೆ. ಅವರ ಗೆಲುವು ನಮಗೆಲ್ಲ ಖು...
October 20, 10:58 AM   |   By Admin
ರವಿ ಲಮಾಣಿಗೆ ಪಿಎಚ್‌.ಡಿ ಪದವಿ ಪ್ರದಾನ
ಸಿಂದಗಿ: ಪಟ್ಟಣದ ಪದ್ಮರಾಜ ವಿಧ್ಯಾವರ್ಧಕ ಸಂಸ್ಥೆಯ ಜಿ.ಪಿ.ಪೋರವಾಲ ಕಲಾ, ವಾಣಿಜ್ಯ ಮತು ವ್ಹಿ.ವ್ಹಿ. ಸಾಲಿಮಠ ವಿಜ್ಞಾನ ಮಹಾವಿದ್ಯಾಲಯದ ಇಂಗ್ಲೀಷ ವಿಭಾಗದ ಸಹಾಯಕ ಪ್ರಾಧ್ಯಾಪಕ ರವಿ ಲಮ...
October 18, 07:18 PM   |   By Admin
ಕನ್ನಡ ರಾಜ್ಯೋತ್ಸವ ಕರುನಾಡಿನ ಹೆಮ್ಮೆಯ ದಿನ: ಕೂಚಬಾಳ
ಸಿಂದಗಿ: ಕನ್ನಡ ರಾಜ್ಯೋತ್ಸವ ಪ್ರತಿ ಕನ್ನಡಿಗನ ಹಾಗೂ ಕರುನಾಡಿನ ಹೆಮ್ಮೆಯ ದಿನ ಆ ದಿನದ ಕಾರ್ಯಕ್ರಮವನ್ನು ಶ್ರದ್ದಾ ಭಕ್ತಿಯಿಂದ ನಾವೇಲ್ಲ ಆಚರಿಸಬೇಕು ಎಂದು ತಾಲೂಕ ಕನ್ನಡ ಸಾಹಿತ್ಯ ಪ...
October 18, 06:53 PM   |   By Admin
ರಾಜ್ಯೋತ್ಸವ ಪ್ರತಿ ಕನ್ನಡಿಗನ, ಕರುನಾಡಿನ ಹೆಮ್ಮೆಯ ದಿನ: ಕೂಚಬಾಳ
ಸಿಂದಗಿ 17: ಕನ್ನಡ ರಾಜ್ಯೋತ್ಸವ ಪ್ರತಿ ಕನ್ನಡಿಗನ ಹಾಗೂ ಕರುನಾಡಿನ ಹೆಮ್ಮೆಯ ದಿನ ಆ ದಿನದ ಕಾರ್ಯಕ್ರಮವನ್ನು ಶ್ರದ್ಧಾ ಭಕ್ತಿಯಿಂದ ನಾವೆಲ್ಲ ಆಚರಿಸಬೇಕು ಎಂದು ತಾಲೂಕ ಕನ್ನಡ ಸಾಹಿತ್...
October 17, 06:54 PM   |   By Admin
ತಾಲೂಕು ಪದಾಧಿಕಾರಿಗಳ ಆಯ್ಕೆ
ಸಿಂದಗಿ14: ಕನರ್ಾಟಕ ರಣಧೀರ ಪಡೆಯ ಸಂಘಟನೆಯ ರಾಜ್ಯಾಧ್ಯಕ್ಷ ಭೈರಪ್ಪ ಹರಿಶಕುಮಾರ ಆದೇಶದ ಮೇರೆಗೆ ಪದಾಧಿಕಾರಿಗಳ ಆಯ್ಕೆಯ ಸಭೆಯನ್ನು ಉತ್ತರ ಕರ್ನಾಟಕ  ಅಧ್ಯಕ್ಷ ಸಂತೋಷ ಮಣಿಗಿರಿ ...
October 14, 12:13 PM   |   By Admin
ಅಪ್ರಾಪ್ತ ಬಾಲಕಿಗೆ ಅತ್ಯಾಚಾರ : ಶಿಕ್ಷಕನಿಗೆ ಗಲ್ಲು ಶಿಕ್ಷೆ ನೀಡುವಂತೆ ಆಗ್ರಹಿಸಿ ಮನವಿ
ಸಿಂದಗಿ೧೪:   ಇತ್ತೀಚಿಗೆ 12 ನೇ ತಾರೀಕು ಮಂಡ್ಯ ಜಿಲ್ಲೆಯ ಮುಳವಳ್ಳಿ ಪಟ್ಟಣದಲ್ಲಿ ಶಿಕ್ಷಕನೊಬ್ಬ ದಿವ್ಯಾ ಎನ್ನುವ ಅಪ್ರಾಪ್ತ ಬಾಲಕಿಗೆ ಅತ್ಯಾಚಾರ ವೆಸಗಿಗಿದ್ದು ಆ ಶಿಕ್ಷ...
October 14, 12:01 PM   |   By Admin
ಜಿಲ್ಲಾ ಮಟ್ಟದ ಪ್ರಾಥಮಿಕ, ಪ್ರೌಢಶಾಲೆಗಳ ಖೋ ಖೋ ಕ್ರೀಡಾಕೂಟ
ಸಿಂದಗಿ: ಅ 12 ರಂದು ಚಿಕ್ಕಸಿಂದಗಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ವತಿಯಿಂದ ಕೆ ಎಸ್ ಮಠ ಶಾಲಾ ಆವರಣದಲ್ಲಿ ವಿಜಯಪುರ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಖೋ ಖೋ ಕ್ರೀಡಾ...
October 11, 07:15 PM   |   By Admin
ಹಜರತ್ ಮೊಹಮ್ಮದ ಪೈಗಂಬರ್ ಜನ್ಮ ದಿನಾಚರಣೆ
ಸಿಂದಗಿ12: ಹಜರತ್ ಮೊಹಮ್ಮದ ಪೈಗಂಬರ್‌ರು ಮಾನವನಿಗೆ ಕೇವಲ ಹಕ್ಕುಗಳನ್ನು ಮಾತ್ರ ಹೇಳಿಕೊಟ್ಟಿಲ್ಲ, ಬದಲಾಗಿ ಮಾನವನ ಕರ್ತವ್ಯಗಳನ್ನೂ ನೆನಪಿಸಿದ್ದರು. ನಿಮ್ಮಲ್ಲಿ ಪ್ರತಿಯೊಬ್ಬರೂ ಹೊಣೆ...
October 11, 03:42 PM   |   By Admin

ಇತ್ತೀಚಿನ ಸುದ್ದಿ